tag:blogger.com,1999:blog-3901985173139732142.post2335880299598542516..comments2024-03-10T23:03:15.504+05:30Comments on ಸಂಪಾದಕೀಯ: ಭಗವದ್ಗೀತೆಯ ಆಧುನಿಕ ನಿರೂಪಣೆಗಳು ಹಾಗೂ ಸಮಸ್ಯೆಗಳುsampadakeeyahttp://www.blogger.com/profile/10834139994439066030noreply@blogger.comBlogger7125tag:blogger.com,1999:blog-3901985173139732142.post-62199031447326738422011-08-16T21:09:37.716+05:302011-08-16T21:09:37.716+05:30-ರಾಮಚಂದ್ರ ಶರ್ಮ, ಗುಲ್ಬರ್ಗ ಅವರು ಹೇಳುವುದು ಸರಿ. ಅವರಮಾತ...-ರಾಮಚಂದ್ರ ಶರ್ಮ, ಗುಲ್ಬರ್ಗ ಅವರು ಹೇಳುವುದು ಸರಿ. ಅವರಮಾತಿನ೦ತೆ ತತಕ್ಷಣ ಆಸಕ್ತರಿಗಾಗಿ ಸ೦ಸ್ಕೃತ ಶಾಲೆಗಳನ್ನು ಆರ೦ಭಿಸಬೇಕು. ಅಲ್ಲವೇ ? ಹಿ೦ದೂಗಳಿಗಲ್ಲಪ್ಪ, ಸ೦ಸ್ಕೃತ ಭಾಷೆ ಓದುವವರಿಗೆ!Ragu Kattinakerehttps://www.blogger.com/profile/17043138095700145552noreply@blogger.comtag:blogger.com,1999:blog-3901985173139732142.post-20690573862589248342011-08-15T02:06:01.819+05:302011-08-15T02:06:01.819+05:30ಪ್ರಿಯ ರಘುನಂದನ್ ತಮ್ಮ ಪ್ರಶ್ನೆಗಳು ಮತ್ತು ಗ್ರಹಿಕೆಗಳೆರಡೂ...ಪ್ರಿಯ ರಘುನಂದನ್ ತಮ್ಮ ಪ್ರಶ್ನೆಗಳು ಮತ್ತು ಗ್ರಹಿಕೆಗಳೆರಡೂ ತಪ್ಪಾಗಿವೆ. ಮೊದಲೆಯನೆದಾಗಿ ಸರ್ಕಾರಿ ಉರ್ದು ಶಾಲೆಗಳು ಇತರ ಯಾವುದೇ ಸರ್ಕಾರಿ ಶಾಲೆಗಳಂಥ ಶಾಲೆಗಳು. ಇವನ್ನು ಮುಸ್ಲಿಮರಿಗಾಗಿ ಪ್ರತ್ಯೇಕವಾಗಿ ಸ್ಥಾಪಿಸಲಾಗಿಲ್ಲ. ಉರ್ದು ಭಾಷಿಕರಿಗಾಗಿ ಸ್ಥಾಪಿಸಲಾಗಿದೆ. ಉರ್ದು ಮಾತನಾಡುವವರಲ್ಲಿ, ಬಳಸುವವರಲ್ಲಿ ಮುಸ್ಲಿಮರು ಹೆಚ್ಚಿದ್ದಾರಷ್ಟೇ. ನಿಮ್ಮ ವಾದವನ್ನೇ ಪರಿಗಣಿಸುವುದಾದರೆ ಕನ್ನಡ ಶಾಲೆಗಳೆಲ್ಲವೂ ಹಿಂದೂಗಳ ಶಾಲೆಗಳಾಗಬೇಕಾಗುತ್ತದೆ. ಏಕೆಂದರೆ ಕನ್ನಡ ಮಾತನಾಡುವವರಲ್ಲಿ ಹೆಚ್ಚಿನವರು ಹಿಂದೂಗಳು. ಇದನ್ನು ಇತರ ಹಲವು ಭಾಷೆಗಳಿಗೂ ಅನ್ವಯಿಸಬಹುದು. ಇನ್ನು ಉರ್ದು ಶಾಲೆಗಳಲ್ಲಿ ಧರ್ಮ ಪ್ರಚಾರ ಮಾಡುತ್ತಾರೆ ಎಂದು ನಿಮಗನ್ನಿಸುತ್ತಿರುವುದಕ್ಕೆ ಮುಖ್ಯ ಕಾರಣ ನೀವು ಯಾವತ್ತೂ ಉರ್ದು ಶಾಲೆಗಳನ್ನು ನೋಡಿಲ್ಲ. ಉರ್ದು ಶಾಲೆಗಳು ಸರ್ಕಾರ ರೂಪಿಸಿದ ಪಠ್ಯ ಕ್ರಮದ ಅನ್ವಯ ಶಿಕ್ಷಣ ನೀಡುತ್ತವೆ. ಇಲ್ಲಿ ಉರ್ದು ಶಿಕ್ಷಣ ಮಾಧ್ಯಮ ಮಾತ್ರ.

ಇನ್ನು ಧಾರ್ಮಿಕ ಶಿಕ್ಷಣದ ವಿಚಾರ. ಕ್ರಿಶ್ಚಿಯನ್ನರು ಇದಕ್ಕಾಗಿ ಚರ್ಚ್ ಗಳಲ್ಲಿ ಸಂಡೇ ಸ್ಕೂಲ್ ನಡೆಸುತ್ತಾರೆ. ಕೇವಲ ಧರ್ಮದ ಅಧ್ಯಯನ ಮಾಡಿ ಪುರೋಹಿತರಾಗುವವರಿಗೆ ಸೆಮಿನರಿಗಳಿವೆ. ಮುಸ್ಲಿಮರಲ್ಲೂ ಅಷ್ಟೇ. ಲೌಕಿಕರಿಗಷ್ಟೇ ಧರ್ಮಶಾಸ್ತ್ರ ಕಲಿಸಲು ಮದ್ರಸಾಗಳು ಕೆಲವು ಕೋರ್ಸ್ ಗಳನ್ನು ನಡೆಸುತ್ತವೆ. ಮಸೀದಿಗಳ ಅಧೀನದಲ್ಲಿರುವ ಸಣ್ಣ ಮದ್ರಸಾಗಳು ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತವೆ. ಆದರೆ ಇವುಗಳಿಗೆ ಎಲ್ಲ ಮುಸ್ಲಿಮರು ಅಥವಾ ಎಲ್ಲಾ ಕ್ರಿಶ್ಚಿಯನ್ನರು ಹೋಗುತ್ತಾರೆ ಎನ್ನಲು ಸಾಧ್ಯವಿಲ್ಲ.

ಹಿಂದೂಗಳಲ್ಲೂ ವೇದ ಪಾಠಶಾಲೆಗಳಿಲ್ಲವೇ? ಆಗಮವನ್ನು ಕಲಿಸುವ ಶಾಲೆಗಳು ಸರ್ಕಾರಿ ಅನುದಾನದಲ್ಲಿ ನಡೆಯುತ್ತಿರುವ ಉದಾಹರಣೆಗಳೂ ಇಲ್ಲ. ಇವೆಲ್ಲವೂ ಧಾರ್ಮಿಕ ವಿದ್ಯಾಭ್ಯಾಸಕ್ಕಾಗಿಯೇ ಇರುವ ವ್ಯವಸ್ಥೆಗಳು. ಉರ್ದು ಶಾಲೆಗಳನ್ನು ಅವುಗಳಿಗೆ ಹೋಲಿಸುವುದು ಸರಿಯಲ್ಲ. ಹಾಗೆ ನೋಡಿದರೆ ಉರ್ದುವಿನ ಮಹತ್ವದ ಲೇಖಕರಾದ ಕೃಷ್ಣಚಂದರ್, ಪ್ರೇಮ್ ಚಂದ್ ಮುಂತಾದವರಾರೂ ಅವರ ಹೆಸರುಗಳೇ ಹೇಳುವಂತೆ ಮುಸ್ಲಿಮರಲ್ಲ. ಅದು ಮುಸ್ಲಿಮರಿಗೆ ಸೀಮಿತವಾದ ಭಾಷೆಯೂ ಅಲ್ಲ.
-ರಾಮಚಂದ್ರ ಶರ್ಮ, ಗುಲ್ಬರ್ಗAnonymousnoreply@blogger.comtag:blogger.com,1999:blog-3901985173139732142.post-64141162838780116002011-08-10T02:45:07.926+05:302011-08-10T02:45:07.926+05:30ವಿ ಸೂ: ಚಿತ್ರದಲ್ಲಿರುವುದು ಇಕ್ಕೇರಿ ದೇವಾಲಯದ೦ತೆ ಕಾಣಿಸುತ...ವಿ ಸೂ: ಚಿತ್ರದಲ್ಲಿರುವುದು ಇಕ್ಕೇರಿ ದೇವಾಲಯದ೦ತೆ ಕಾಣಿಸುತ್ತದೆ.Ragu Kattinakerehttps://www.blogger.com/profile/17043138095700145552noreply@blogger.comtag:blogger.com,1999:blog-3901985173139732142.post-57570888740008211872011-08-10T02:43:51.657+05:302011-08-10T02:43:51.657+05:30ಧನ್ಯವಾದಗಳು ತು೦ಬಾ ಸ್ಪಷ್ಟವಾಗಿ ವಿವರವಾಗಿ ಬರೆದಿದ್ದೀರಿ. ...ಧನ್ಯವಾದಗಳು ತು೦ಬಾ ಸ್ಪಷ್ಟವಾಗಿ ವಿವರವಾಗಿ ಬರೆದಿದ್ದೀರಿ. ಇಷ್ಟೆಲಾ ಆಳವಾಗಿಯೋ ವಿವರವಾಗಿಯೋ ಗ೦ಭೀರವಾಗಿಯೋ ಅಲೋಚಿಸುವ ಮನಸ್ಸು, ಶಕ್ತಿ ಅಥವಾ ಪಾ೦ಡಿತ್ಯವೋ ಪುರುಸೊತ್ತೋ ಸೆಕ್ಯುಲರ್ ಸಮೂಹಕ್ಕಿಲ್ಲ. ಅವರ ಯೋಜನೆಯೇ ಬೇರೆ. ಸರಳೀಕರಣದಿ೦ದಾಗುವ ಲಾಭ ನಿಮ್ಮ ತರ್ಕದಿ೦ದ ಅವರಿಗೆ ದೊರಕುವುದಿಲ್ಲವಲ್ಲಾ!Ragu Kattinakerehttps://www.blogger.com/profile/17043138095700145552noreply@blogger.comtag:blogger.com,1999:blog-3901985173139732142.post-44815113770635053192011-08-06T09:31:15.705+05:302011-08-06T09:31:15.705+05:30Bhagvadgeetyo, Innyavade Sanmargavannu Toruva
Dhar...Bhagvadgeetyo, Innyavade Sanmargavannu Toruva
Dharmik Granthad Bodhane Tappalla. Aadare Adakke Tannade Dharmik Banna Balidu Heluvadu. Vishabija bittidante?
-Manik BhureManik Bhurehttp://bhumandal.blogspot.comnoreply@blogger.comtag:blogger.com,1999:blog-3901985173139732142.post-90662109052666923112011-08-05T17:42:49.705+05:302011-08-05T17:42:49.705+05:30ಪ್ರಿಯ ಸಂಪಾದಕೀಯ,
ಡಾ. ರಾಜಾರಾಮ ಹೆಗಡೆಯವರ ಲೇಖನ ಪ್ರಕಟಿಸ...ಪ್ರಿಯ ಸಂಪಾದಕೀಯ,

ಡಾ. ರಾಜಾರಾಮ ಹೆಗಡೆಯವರ ಲೇಖನ ಪ್ರಕಟಿಸಿದ್ದಾಕ್ಕಾಗಿ ಧನ್ಯವಾದಗಳು, ಪ್ರಾರಂಭದಲ್ಲಿ ತಾವು ಬರೆದಂತೆ "ಹೆಗಡೆಯವರು ಪ್ರತಿಪಾದಿಸುವ ಕೆಲವು ವಿಷಯಗಳ ಕುರಿತು ನಮಗೂ ಸ್ಪಷ್ಟ ಭಿನ್ನಾಭಿಪ್ರಾಯವಿದ್ದರೂ" ತಮ್ಮ ಭಿನ್ನಾಭಿಪ್ರಾಯಗಳನ್ನು ಮುಂದಿಡಬೇಕಾಗಿ ಕೋರಿಕೆ. ತಮ್ಮಲ್ಲಿ ಹುಟ್ಟಿದ ಹೊಸ ಪ್ರಶ್ನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿ. ಚರ್ಚಿಸೋಣ

ಧನ್ಯವಾದಗಳೊಂದಿಗೆ
sankushettyAnonymousnoreply@blogger.comtag:blogger.com,1999:blog-3901985173139732142.post-70196005374884182282011-08-05T13:06:07.652+05:302011-08-05T13:06:07.652+05:30Urdu Shalegala Thara Namma Deshadalli Govt Sponser...Urdu Shalegala Thara Namma Deshadalli Govt Sponsered Govt Schools Hindugalike antha Yake Illa????

Idakke Avara Samjayishe Yenu??

situation hegide andre

1. Hindugalige antha Shale Galu illa
2. Addarinda Hidduagalige antha Dharama Bhodane Nadiyuva Haage illa Yake andre Bere Shalegalu So Called Secular annuva Groupige Bandu biduttave alli bere Religion Hudugaru Vodutta Irthare Nodi
3. adre Islam Dharam Pracharakke Antha Urdu Shale galive alli aur Islam Dharma Prachara Madthare

so Hindugalu thamma Dharamada Bagge Education Padiyuva Hagilla

adre Muslimsge Antha Special Aage Dharama Prachara Maduva Avakasha Ide

Wow What a Secular Country We Are living in Hats off to Sicular ppl and banana DemocracyRaghunandanhttps://www.blogger.com/profile/04917148716614112101noreply@blogger.com