tag:blogger.com,1999:blog-3901985173139732142.post3631645065561008248..comments2024-03-10T23:03:15.504+05:30Comments on ಸಂಪಾದಕೀಯ: ಆತ್ಮವೆಂದರೆ ಕೊಳೆತು ನಾರುವ ಲಂಗೋಟಿ ಎನ್ನುತ್ತೆ ನಮ್ಮ ನರೇಂದ್ರಸ್ವಾಮಿ...sampadakeeyahttp://www.blogger.com/profile/10834139994439066030noreply@blogger.comBlogger19125tag:blogger.com,1999:blog-3901985173139732142.post-66033336040417331662011-04-02T20:32:53.234+05:302011-04-02T20:32:53.234+05:30ಸರ್, ಸ೦ಪಾದಕೀಯ ವೇದಿಕೆ ತು೦ಬ ಚೆನ್ನಾಗಿದೆ ಆದರೆ, ಹೀಗೆ ಒಬ...ಸರ್, ಸ೦ಪಾದಕೀಯ ವೇದಿಕೆ ತು೦ಬ ಚೆನ್ನಾಗಿದೆ ಆದರೆ, ಹೀಗೆ ಒಬ್ಬ ವ್ಯಕ್ತಿ ಅಥವಾ ಒ೦ದು ಮಾದ್ಯಮದವರ ತಪ್ಪುಗಳ ಜೊತೆಗೆ, ಸಮಾಜದಲ್ಲಿ ನಡೆಯುತಿರುವ ಕೆಲವೊ೦ದು ವಿಷಯಗಳ ಬಗ್ಗೆ ಕೂಡ ವಿಶ್ಲೆಷಣೆ ಅಗತ್ಯವಿದೆ.sonhttps://www.blogger.com/profile/13966218159098740343noreply@blogger.comtag:blogger.com,1999:blog-3901985173139732142.post-41066629096074172612011-03-30T19:06:12.507+05:302011-03-30T19:06:12.507+05:30ಬೆನ್ನಿಹಿನ್ನ್ ಬಗ್ಗೆ ಪೂರ್ವಾಗ್ರಹ ಪೀಡಿತ ಅಭಿಪ್ರಾಯವಿದ್ದರ...ಬೆನ್ನಿಹಿನ್ನ್ ಬಗ್ಗೆ ಪೂರ್ವಾಗ್ರಹ ಪೀಡಿತ ಅಭಿಪ್ರಾಯವಿದ್ದರೆ, ಅವರ ಬಗ್ಗೆ ನೀವೊಂದಿಷ್ಟು ತಿಳಿದುಕೊಳ್ಳುವುದು ಉಚಿತ ಅನಿಸುತ್ತಿದೆ.Anonymousnoreply@blogger.comtag:blogger.com,1999:blog-3901985173139732142.post-36144605023517747992011-03-30T13:12:43.951+05:302011-03-30T13:12:43.951+05:30Your beating at bush...forget langoti jostisi
Shoo...Your beating at bush...forget langoti jostisi
Shoot a powerful letter to TV channel owners..
Don;t forget the damage done by Vijay Karnataka, a Times Group publication
This is very dangerous trend in Karnataka. We fight for kannada. Same time these non kannadiga media outlets ruining our society..Any body serious about this..
Shoot a letter to owners and cc to I&B and Home ministry of GoI..it is very serious matterAnonymousnoreply@blogger.comtag:blogger.com,1999:blog-3901985173139732142.post-84236056331843623332011-03-30T12:35:03.975+05:302011-03-30T12:35:03.975+05:30ನಮ್ಮ ನರೇಂದ್ರಸ್ವಾಮಿ ಅನ್ನಬೇಡಿ.ನಮ್ಮ ನರೇಂದ್ರಸ್ವಾಮಿ ಅನ್ನಬೇಡಿ.Anonymousnoreply@blogger.comtag:blogger.com,1999:blog-3901985173139732142.post-17518102370616686032011-03-29T21:33:20.927+05:302011-03-29T21:33:20.927+05:30ayyo odake hesige aguthe. innu keloke agutha heli?...ayyo odake hesige aguthe. innu keloke agutha heli? edakke bega sollution sigalebeku
-chitraAnonymousnoreply@blogger.comtag:blogger.com,1999:blog-3901985173139732142.post-76303403177022479342011-03-29T14:37:35.145+05:302011-03-29T14:37:35.145+05:30ಅವನು ಹೇಗಿದ್ದಾನೋ, ಅದರಂತೆ ಅವನ ಆತ್ಮವಿದೆ ಎಂಬುದು ಅವನ ಅರ...ಅವನು ಹೇಗಿದ್ದಾನೋ, ಅದರಂತೆ ಅವನ ಆತ್ಮವಿದೆ ಎಂಬುದು ಅವನ ಅರ್ಥ. ಆದರೆ, ಈ ಪ್ರಗತಿಪರರು, ಬುದ್ಧಿಜೀವಿಗಳೆಂದು ಕೊಂಡವರು ಪ್ರತಿಯೊಂದಕ್ಕೂ ಪ್ರತಿಭಟನೆ ಮಾಡುವವರು ಈಗ ಯಾಕೆ ಸುಮ್ಮನಿದ್ದಾರೋ, ಈ ಮನುಷ್ಯ ಒಂದು ಅನಿಷ್ಟವಾದರೆ, ಟಿ ವಿ ೯ ನ ನಾರಾಯಣ ಸ್ವಾಮಿ ಮತ್ತೊಂದು ಅನಿಷ್ಟ. ಇವರನ್ನು ವಿರೋಧಿಸೋದು ತೀರಾ ಅಗತ್ಯ. ನಾರಾಯಣ ಸ್ವಾಮಿಯಂತೂ ೧೦ ರಿಂದ ೨೦ ಸಾವಿರ ರೂ. ಕೊಟ್ರೆ ಯಾವ ಮನೆಯಲ್ಲಾದ್ರೂ ಗೂಬೆ ಕೂರಿಸ್ತಾನೆ, ಅದಕ್ಕೇ ಪೂಜೆ ಮಾಡಿಸ್ತಾನೆ, ಆ ಕಂಪನಿಯವರಿಗೂ ಕಮೀಶನ್ ಹೋಗುತ್ತೇ ಇರ್ಬೇಕು ತಣ್ಣಗಿದ್ದಾರೆ. ಇಬ್ಬರನ್ನೂ ಜನ ಎದುರಾದಲೆಲ್ಲಾ ವಿರೋಧಿಸ್ಬೇಕು ಜತೆಗೆ ಎಕ್ಕಡದಲ್ಲಿ ಹೊಡೀಬೇಕು, ಇಡೀ ಕುಟುಂಬಕ್ಕೇ ಸಾಮಾಜಿಕ ಬಹಿಷ್ಕಾರ ಹಾಕ್ಬೇಕು...Anonymousnoreply@blogger.comtag:blogger.com,1999:blog-3901985173139732142.post-2467897825946429722011-03-29T01:55:12.377+05:302011-03-29T01:55:12.377+05:30A Narendra babu hoba manga mundedu... ava mathu ke...A Narendra babu hoba manga mundedu... ava mathu kelloru... Mangagaleee bidi... ಸತೀಶ ಆರ್ ಬೆಂಗಳೂರುhttps://www.blogger.com/profile/18253885839113884484noreply@blogger.comtag:blogger.com,1999:blog-3901985173139732142.post-78266335395773462072011-03-29T00:33:10.922+05:302011-03-29T00:33:10.922+05:30ವಿನಾಶ ಕಾಲವೇ ವೀಪರೀತ ಬುದ್ಧಿ! ಈತನಿಗೆ ಅದ್ಯಾವಾಗ ಬುದ್ಧಿ...ವಿನಾಶ ಕಾಲವೇ ವೀಪರೀತ ಬುದ್ಧಿ! ಈತನಿಗೆ ಅದ್ಯಾವಾಗ ಬುದ್ಧಿ ಬರೋತ್ತೋ

ಅವನ ಲಂಗೋಟಾದ್ವೈತಕ್ಕೆ ಧಿಕ್ಕಾರ.

ಸಂಪಾದಕೀಯದ ಪ್ರಯತ್ನಗಳು ಅಭಿನಂದಾನರ್ಹ

ನಾಗೇಂದ್ರNaguhttps://www.blogger.com/profile/10638878126426516876noreply@blogger.comtag:blogger.com,1999:blog-3901985173139732142.post-73463004431025241812011-03-28T23:06:13.033+05:302011-03-28T23:06:13.033+05:30ಕೊಳೆತು ನಾರುವ ಲಂಗೋಟಿ! ನಂಗೆ ನಗು ತಡೆಯಕ್ಕಾಗುತ್ತಿಲ್ಲ.ಕೊಳೆತು ನಾರುವ ಲಂಗೋಟಿ! ನಂಗೆ ನಗು ತಡೆಯಕ್ಕಾಗುತ್ತಿಲ್ಲ.ms manjunathanoreply@blogger.comtag:blogger.com,1999:blog-3901985173139732142.post-18636924135197985442011-03-28T21:22:30.812+05:302011-03-28T21:22:30.812+05:30ಆತ್ಮವೆಂದರೆ ಕೊಳೆತು ನಾರುವ ಲಂಗೋಟಿಯೇ - ಓಹೋ ಬಹುಷಃ ಅದು ನ...ಆತ್ಮವೆಂದರೆ ಕೊಳೆತು ನಾರುವ ಲಂಗೋಟಿಯೇ - ಓಹೋ ಬಹುಷಃ ಅದು ನರೇಂದ್ರ ಸ್ವಾಮಿಯ ಆತ್ಮವೆ ಇರಬೇಕು.Rajeshanoreply@blogger.comtag:blogger.com,1999:blog-3901985173139732142.post-55474075506038017442011-03-28T21:15:43.709+05:302011-03-28T21:15:43.709+05:30@ಸಂಪಾದಕೀಯ,ಈ ಹಿಂದೆ ನಾನೇ ಸೂಚಿಸಿದ ಸಲಹೆಯಂತೆ ಸ್ಥಳೀಯ ಪೊಲ...@ಸಂಪಾದಕೀಯ,ಈ ಹಿಂದೆ ನಾನೇ ಸೂಚಿಸಿದ ಸಲಹೆಯಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನರೇಂದ್ರ ಶರ್ಮ ಹಾಗೂ ಇತರೆ ಕಿರುತೆರೆ ಜ್ಯೋತಿಷಿಗಳು ಬಿತ್ತುತ್ತಿರುವ ಮೌಢ್ಯ, ಮಹಿಳೆಯರ ಕುರಿತ ಅಗೌರವದ ಮಾತುಗಳ ವಿರುದ್ದ ದೂರು ನೀಡಲು ನಿರ್ಧರಿಸಿದ್ದೇನೆ.. ಹಾಗೆಯೇ ಛಾನಲ್ ನಿರ್ವಾಹಕರ ವಿರುದ್ದವೂ ಇದು ಸಾಧ್ಯವೇ ಅಂದರೆ ಸದರಿ ವಿಷಯದ ಬಗ್ಗೆ ದೂರು ದಾಖಲಿಸಲು ವ್ಯಾಪ್ತಿ ಏನಾದರೂ ನಿಗದಿಯಾಗಿದೆಯೇ? ಒಂದು ಸಂಕ್ಷಿಪ್ತ ದಾಖಲಿಸಬಹುದಾದಂತಹ ದೂರಿನ ಮಾಡೆಲ್ ನೀಡಿದರೆ ಉಪಕಾರವಾದೀತೇನೊಅರಕಲಗೂಡುಜಯಕುಮಾರ್https://www.blogger.com/profile/13715541195716574025noreply@blogger.comtag:blogger.com,1999:blog-3901985173139732142.post-43765221331631422172011-03-28T20:57:03.110+05:302011-03-28T20:57:03.110+05:30Irepeat ... so long as these rotten TV channels go...Irepeat ... so long as these rotten TV channels go after this humbug of an astrolger there shall be people watching the programme , blindly doing whatever instruction this bogale swami gives. The best way to shut his mouth is people taking law into their own hands & defacing him with cowdung or bullshit!B.N.https://www.blogger.com/profile/17799981086312905672noreply@blogger.comtag:blogger.com,1999:blog-3901985173139732142.post-34207576936337637242011-03-28T20:40:39.767+05:302011-03-28T20:40:39.767+05:30"ಈ ಚರ್ಚೆ ವ್ಯರ್ಥವಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯ..."ಈ ಚರ್ಚೆ ವ್ಯರ್ಥವಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ನಮ್ಮ ಮೇಲಿದೆ",
ಇದೇ ನಮಗೆ ಬೇಕಾಗಿದ್ದು,, ಇದೊ೦ದು ಕ್ರಾ೦ತಿಯಾಗಿಬಿಡಲಿ..ಅವಿನಾಶ ಕನ್ನಮ್ಮನವರ್noreply@blogger.comtag:blogger.com,1999:blog-3901985173139732142.post-220663439818135712011-03-28T19:39:46.654+05:302011-03-28T19:39:46.654+05:30ದೇಹ ನಶ್ವರ, ಆತ್ಮ ಶಾಶ್ವತ, ಚಿರಂತನ. ದೇಹವು ಕೊಳಕು ವಸ್...ದೇಹ ನಶ್ವರ, ಆತ್ಮ ಶಾಶ್ವತ, ಚಿರಂತನ. ದೇಹವು ಕೊಳಕು ವಸ್ತ್ರ ವಾದರೂ ಆತ್ಮ ಎಂದಿಗೂ ಶುದ್ಧ ವಾದುದು. ದೇಹ ವು ಬರಿಯ ವಸ್ತ್ರ ವಿದ್ದಂತೆ, ಮನುಷ್ಣ ನ ಸಾವಿನ ನಂತರ ಆತ್ಮ ವು ಆ ವಸ್ತ್ರ ದಿಂದ ಕಳಚಿ ಕೊಳ್ಳುತ್ತದೆ. ಇದೆಲ್ಲ ನಾವು ನಮ್ಮ ಧರ್ಮ ಗ್ರಂಥಗಳು ಮತ್ತು ಆಧ್ಯಾತ್ಮ ದ ಚಿಂತಕರಿಂದ ಇದುವರೆಗೂ ತಿಳಿದಿದ್ದಂತಹ ವಿಚಾರಗಳು. ಈಗ ಇದ್ಯಾವನಯ್ಯಾ ಇವನು ಹೊಸದಾಗಿ ಆತ್ಮ ವನ್ನೇ ಕೊಳಕು ಬಟ್ಟೆ ಅನ್ನೋವನು? ಇವನನ್ನ ಏನು ಮಾಡಬೇಕು? ! ಜನರಿಗೆ ತಪ್ಪು ತಪ್ಪಾಗಿ ಮಾರ್ಗದರ್ಶನ ನೀಡುವುದರ ಮೂಲಕ ಇವನು ಅವರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾನೆ. ನಮ್ಮ ಆಧ್ಯಾತ್ಮ , ಧರ್ಮ ಸಿದ್ದಾಂತ ಗಳ ಬಗ್ಗೆ ತಿಳಿದಿರುವ ಮೇಧಾವಿ ಗಳೆಲ್ಲ ಎಲ್ಲಿದ್ದಾರೆ? ಅವರ್ಯಾರಿಗೂ ಇವನು ಮಾಡುತ್ತಿರುವ ಕೆಲಸ ಗಳ ಅರಿವಿಲ್ಲವೇ? ಇವನಿಗೆ ಕಡಿವಾಣ ಹಾಕಲು ಸಾಧ್ಯವಿಲ್ಲವೇ ಅವರಿಗೆ? ಯಾಕೆ ನಮ್ಮ ವಿಧ್ವಾಂಸರು, ಸ್ವಾಮೀಜಿಗಳು, ಪಂಡಿತರು ,ಎಲ್ಲರೂ ಸುಮ್ಮನಿದ್ದಾರೆ? ಅವರಿಗೆ ಜವಾಬ್ದಾರಿ ಇಲ್ಲವೇ? ನಿಜವಾಗಿ ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಬೇಕಾದವರೇ ಅವರು.Anonymousnoreply@blogger.comtag:blogger.com,1999:blog-3901985173139732142.post-8456997864858256402011-03-28T19:08:15.494+05:302011-03-28T19:08:15.494+05:30ivnige oddu buddi heladidre innu enenu shrusti mad...ivnige oddu buddi heladidre innu enenu shrusti madtano, mr.body bramhanda...ivniginta dodda pralaya ellu sigalla...karthiknoreply@blogger.comtag:blogger.com,1999:blog-3901985173139732142.post-6936310559002332602011-03-28T18:18:17.677+05:302011-03-28T18:18:17.677+05:30Aa ******* maganige budhi illa, namma janaru kuda ...Aa ******* maganige budhi illa, namma janaru kuda ade rithi varthisuthidhare, janaru hechetu kolabeku, aatha Hudoo Pogige janaru thale adisabharadhu, avaga athane mulege sarikoluthane,

Nenapirali : Mosa Hogoru heli varegu erutharo, ali varegu Mosa Madooruv Iruthareರವಿ ಭರತ್https://www.blogger.com/profile/13988731069887803542noreply@blogger.comtag:blogger.com,1999:blog-3901985173139732142.post-90968409515263602762011-03-28T18:15:03.408+05:302011-03-28T18:15:03.408+05:30put him in some lunatic asylum, thats where he bel...put him in some lunatic asylum, thats where he belongs to.some of his antics look so vulgar that i feel like slapping on his face. agni shreedhar should take charge against this pralayanthaka who is creating rumbles in innocent people's lives so much so that, people are refusing to get insured for the simple reason the world is going to be finished anyhow in 2011!!Anonymousnoreply@blogger.comtag:blogger.com,1999:blog-3901985173139732142.post-91263626084947134762011-03-28T17:13:46.546+05:302011-03-28T17:13:46.546+05:30Oh ! this is from where this narendra swamy sharm...Oh ! this is from where this narendra swamy sharma is getting inspiration?! and talking about PRALAYA ! He is definitely trying to become another Benny henn.. He is on his way already, started doing public programmes, like jana darshana..etc. some thing should be done against him . seriously.Anonymousnoreply@blogger.comtag:blogger.com,1999:blog-3901985173139732142.post-26196782797772592442011-03-28T17:09:18.010+05:302011-03-28T17:09:18.010+05:30E riti ellarannu daari tappisutiruva narendra shar...E riti ellarannu daari tappisutiruva narendra sharma na mele case haakbeku.
avarelli agni shridhar?
avaru e aandolanada nayakatva vahisikollabeku.
karnatakada pratiyobba samachittada naagarikarU idara virudda sidideluva kaala bandide.
neenu yaava riti horatavannu sanghatisuttira? heli navu nimmondige idde irtivi.

Girish and FriendsG!R!SHhttps://www.blogger.com/profile/12545856424985120452noreply@blogger.com