tag:blogger.com,1999:blog-3901985173139732142.post4928012250003568253..comments2024-03-10T23:03:15.504+05:30Comments on ಸಂಪಾದಕೀಯ: ರಾಜ್ಯ ರಾಜಕಾರಣದ ಭಿನ್ನಮತ: ಪ್ರಕಾಶ್ ಶೆಟ್ಟಿ ಕಾರ್ಟೂನ್sampadakeeyahttp://www.blogger.com/profile/10834139994439066030noreply@blogger.comBlogger1125tag:blogger.com,1999:blog-3901985173139732142.post-75272636553176859912011-04-20T15:42:21.825+05:302011-04-20T15:42:21.825+05:30ನಿಜ. ಆ ವ್ಯಕ್ತಿ ಗಂಟೆಗೊಮ್ಮೆ ಮಾತು ಬದಲಿಸುವುದನ್ನು ನೋಡಿದ...ನಿಜ. ಆ ವ್ಯಕ್ತಿ ಗಂಟೆಗೊಮ್ಮೆ ಮಾತು ಬದಲಿಸುವುದನ್ನು ನೋಡಿದರೆ ಆತ ಎಚ್ಚರವಿದ್ದಾನೋ, ನಿದ್ದೆಗಣ್ಣಲ್ಲಿದ್ದಾನೋ ಒಂದೂ ತಿಳಿಯುವುದಿಲ್ಲ. ಭ್ರಷ್ಟ ರಾಜಕಾರಣಕ್ಕೆ ಕಾಲಿಡುವ ಪ್ರತಿಯೊಬ್ಬ ಪ್ರತಿಭಾವಂತ ರಾಜಕಾರಣಿಯೂ ಭವಿಷ್ಯದಲ್ಲಿ ತನ್ನ ನಾಲಗೆಯನ್ನು ಹೇಗೆ ದುಡಿಸಿಕೊಳ್ಳಬೇಕು ಎಂಬುದನ್ನು ಬಿಜೆಪಿಯ ಅಧ್ಯಕ್ಷರನ್ನು ನೋಡಿ ಕಲಿಯಬೇಕು...<br />ಅರುಣ್ ಕಾಸರಗುಪ್ಪೆAnonymoushttps://www.blogger.com/profile/00474237738957552967noreply@blogger.com