tag:blogger.com,1999:blog-3901985173139732142.post5104283092312457517..comments2024-03-10T23:03:15.504+05:30Comments on ಸಂಪಾದಕೀಯ: ಅಮೆರಿಕಾದಲ್ಲಿ ಸಿಡಿದ ಬಂಡಾಯ- ಒಂದು ಆಶಾಭಾವನೆ!sampadakeeyahttp://www.blogger.com/profile/10834139994439066030noreply@blogger.comBlogger23125tag:blogger.com,1999:blog-3901985173139732142.post-84420182046239398732011-10-25T09:28:43.293+05:302011-10-25T09:28:43.293+05:30ಆತ್ಮೀಯರೆ, ಈ ಚಳವಳಿ ಕಮ್ಯೂನಿಸಂ ತರಲು ಹೊರಟಿದೆ ಎನ್ನುವುದು...ಆತ್ಮೀಯರೆ, ಈ ಚಳವಳಿ ಕಮ್ಯೂನಿಸಂ ತರಲು ಹೊರಟಿದೆ ಎನ್ನುವುದು ವಾಸ್ತವವಲ್ಲ. ಿದನ್ನು ನಡೆಸುತ್ತಿರುವುದೂ ಕಮ್ಯುನಿಸ್ಟರಲ್ಲ. ನೀವು ಹೇಳಿದಂತೆ ಒಂದು ದೇಶದ ಆರ್ಥಿಕತೆಯ ಸುಸ್ಥಿರತೆ ಮತ್ತು ಬೆಳವಣಿಗೆಗಳು ಇಂದು ಸಾಧ್ಯವಾಗದ ಕಾರಣಕ್ಕೇ ಈ ಚಳವಳಿ ಶುರುವಾಗಿದೆ ಎಂದು ನನ್ನ ಭಾವನೆ. ಇನ್ನು ಕಮ್ಯುನಿಸಂ ಬಗ್ಗೆ ಅದರ ರಷ್ಯಾ, ಚೀನಾ ಎಪಿಸೋಡ್ ಗಳ ಬಗ್ಗೆ ಸರಿಯಾದ ಚರ್ಚೆಗಳೇ ಎಲ್ಲೂ ಆಗಿಲ್ಲ ಎನ್ನುವುದು ನನ್ನ ಭಾವನೆ. ಇಲ್ಲಿ ಒಂದೋ ಆ ದೇಶಗಳ ಬಗ್ಗೆ ಅಮೆರಿಕ ೆನೇನು ಹೇಳಿದೆಯೋ ಆ ಒಂದು version ನ್ನೇ ನಾವು ನಂಬಿಕೊಂಡಿದ್ದೇವೆ. ಇಲ್ಲವೆ ತಾವು ನಡೆಸಿರುವುದೆಲ್ಲವೂ ಸರಿ ಎಂದು ಹೇಳುವ ಕಮ್ಯೂನಿಷ್ಟರ ಮತ್ತೊಂದು version ಇದೆ. ಆದರೆ ಸತ್ಯ ಿವೆರಡರ ಮಧ್ಯೆ ಎಲ್ಲೋ ಇರಬಹುದು ಎಂದು ನನ್ನ ಅನಿಸಿಕೆ. ನೀವು ನಮಗೆ ಬೇಕಿರುವುದು ಭ್ರಷ್ಟಾಚಾರದ ವಿರುದ್ಧ ಹೋರಾಟವೇ ಹೊರತು 'anti wall street' or 'anti Dalal Street' ಅಲ್ಲ ಎಂದಿದ್ದೀರಿ. /ಅದರೆ ಇಂದು ನಾವು ಕಾಣುತ್ತಿರುವ ಭ್ರಹ್ಮಾಂಡ ಭ್ರಷ್ಟಾಚಾರಕ್ಕೆ ಬೀಜಗಳನ್ನು ಬಿತ್ತಿದ್ದೇ ಈ ವಾಲ್ ಸ್ಟ್ರೀಟ್ ಮತ್ತು ದಲಾಲ್ ಸ್ಟ್ರೀಟ್ ಗಳು ಎಂಬ ವಿಷಯವನ್ನು ನಾವು ಎಲ್ಲಿಯವರೆಗೆ ಕಾಣಲಾರೆವೋ ಅಲ್ಲಿಯವರೆಗೆ ಭ್ರಷ್ಟಾಛಾರದ ವಿರುದ್ಧ ಹೋರಾಟ ಅಪೂರ್ಣವಾಗಿಯೇ ಇರುತತದೆ. ವಾಸ್ತವದಲ್ಲಿ ಇದನ್ನನು ಗುರುತಿಸದಿರುವುದು ನಮ್ಮ ಅಣ್ಣಾ ಹಜಾರೆ ಹೋರಾಟದ ಮಿತಿ. ಇದನ್ನು ಗ್ರಹಿಸದಿದ್ದರೆ ಎಷ್ಟೇ ಜನಲೋಕಪಾಲಗಳು ಜಾರಿಯಾದರೂ ಭ್ಷಷ್ಟಾಚಾರ ನಿಯಂತ್ರಣ ಅಸಾಧ್ಯ. ಉಳಿದಂತೆ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.Anonymousnoreply@blogger.comtag:blogger.com,1999:blog-3901985173139732142.post-66183119908292414242011-10-19T16:49:13.006+05:302011-10-19T16:49:13.006+05:30Dear Harsha... I completely agree with your views....Dear Harsha... I completely agree with your views. I am also not supporting the 'greed' of America as explained by you. My point here is about the sustainability, growth & maturity of the economy of a nation. In my opinion the 'communistic' kind of ideologies proposed through this movement will not help the economy of any nation in long run. Its well proved in all erstwhile communist countries & will going to happen in China very soon. Just take the example of a tea vendor who runs a small tea shop & definitely he can not run it without profits. And tomorrow if be becomes the owner of a large chain of five star hotels, do you call him a hard worker or a 'greedy' person who looted people to make his fortunes? Its again one's own perception. In my opinion the person who calls him a greedy is only a looser in life who don't have any self ability rather gets self satisfaction by criticizing others. For India, the current need is not 'anti wall street' or 'anti Dalal Street' movement but anti Corruption & anti terrorism movement. Apart from this economic view I agree with your other points on America.Anonymousnoreply@blogger.comtag:blogger.com,1999:blog-3901985173139732142.post-64738747123539493552011-10-18T11:42:34.980+05:302011-10-18T11:42:34.980+05:30ಡಿಯರ್ 'ಅನಾನಿಮಸ್' ಅವರೇ, ನೀವು ಹೇಳಿದಂತೆ ಈ ಚಳವ...ಡಿಯರ್ 'ಅನಾನಿಮಸ್' ಅವರೇ, ನೀವು ಹೇಳಿದಂತೆ ಈ ಚಳವಳಿಗೆ ಎಲ್ಲಿಗೆ ತಲುಪುತ್ತದೆ ಎನ್ನುವುದು ಗೊತ್ತಿಲ್ಲ. ಸ್ಪಷ್ಟ ಸಿದ್ದಾಂತವೂ ಇಲ್ಲ. ಅಥವಾ ಈಗಿರುವ ಸಮಸ್ಯೆಗೆ ಸರಿಯಾದ ಪರ್ಯಾಯವನ್ನೂ ಇದು ಮುಂದಿಟ್ಟಿಲ್ಲ. ಆದರೆ ಒಮ್ಮೆ ಯೋಚಿಸೋಣ. ಅವನ್ನೆಲ್ಲಾ ಇಟ್ಟುಕೊಂಡೇ ಹೋಗುವುದು ಇವತ್ತಿನ ಯಾವ ಚಳವಳಿಗೂ ಪೂರ್ವಶರತ್ತಾಗಿರಲು ಸಾಧ್ಯವಾ? ಚಳವಳಿಯ ಹಂತದಲ್ಲೇ ಅವೆಲ್ಲಾ ತೀರ್ಮಾನ ಆಗಬಾರದು ಅಂತೇನೂ ಇಲ್ಲವಲ್ಲ. ಆದರೆ ನಾವು ನೋಡಬೇಕಿರುವುದು ಇಂತಹ ಪರಿಸ್ಥಿತಿ ಯಾಕೆ ಅಲ್ಲಿ ಬಂತು ಎನ್ನುವುದು. ನೀವು reckless capitalism ಒಪ್ಪುವುದಿಲ್ಲ ಎಂದಿದೀರಿ. ಆದರೆ ಇವತ್ತು ಕ್ಯಾಪಿಟಲಿಸಮ್ಮು ಇರುವುದೇ ಆ ಸ್ವರೂಪದಲ್ಲಿ ಸಾರ್. ಹಾಗಾದರೆ ಅದಕ್ಕೆ ಪರ್ಯಾಯ ಏನು ಎಂದು ನೀವು ಹೇಳಿ ನೋಡೋಣ.
ಅಮೆರಿಕದ ಕುರಿತು ನಿಮಗೆ ನನ್ನ ಅಥವಾ ಅನಂತಮೂರ್ತಿಯವರ ಅಭಿಪ್ರಾಯ ಪೂರ್ವಾಗ್ರಹಪೀಡಿತವಾಗಿ ಕಾಣುತ್ತಿರಬಹುದು. ಆದರೆ ಇನ್ನೂ ಕೆಲವರ ಹೆಸರು ಹೇಳುತ್ತೇನೆ. ದಯಮಾಡಿ ಅವರ ಅಭಿಪ್ರಾಯಗಳೂ preconceived ಹೌದಾ ಎಂದು ತಿಳಿಸಿ. ಉದಾಹರಣೆಗೆ, ಅಮೆರಿಕದ ಸಿಐಎಯಲ್ಲಿ ಹಿಟ್ ಮ್ಯಾನ್ ಆಗಿ ಲ್ಯಾಟಿನ್ ಅಮೆರಿಕಾದಲ್ಲೆಲ್ಲಾ ಕೆಲಸ ಮಾಡಿ ಕೊನೆಗೆ 'ಪಾಪನಿವೇದನೆ' ಮಾಡಿಕೊಂಡ ಜಾನ್ ಪರ್ಕಿನ್ಸ್, ಅಮೆರಿಕದ ಪ್ರಭುತ್ತ್ವದ ದುಷ್ಟತನಗಳ ವಿರುದ್ಧ ಅಮೆರಿಕನ್ನರನ್ನೂ, ಜಗತ್ತಿನ ಜನರನ್ನೂ ನಿರಂತರವಾಗಿ ಎಚ್ಚರಿಸುತ್ತಿರುವ ಭಾಷಾತಜ್ಞ ಮತ್ತು ಮೇಧಾವಿ ನೋಮ್ ಚಾಮ್ಸ್ಕಿ, A People's History of the United States ಕೃತಿ ಬರೆದ, ಇತ್ತೀಚೆಗೆ ನಿಧನರಾದ ಅಮೆರಿಕನ್ ಚರಿತ್ರ್ಡಕಾರ ಹೋವಾರ್ಡ್ ಜಿನ್, ಈ ಎಲ್ಲಾ ಅಮೆರಿಕ್ಕನರ ಅಮೆರಿಕದ ಬಗೆಗಿನ ಅಭಿಪ್ರಾಯಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಬಹುದಾ?
ಭಯೋತ್ಪಾದನೆಯ ವಿರುದ್ಧ ಅಮೆರಿಕ ಹೋರಾಟದ ನಾಯಕತ್ವ ವಹಿಸಿಕೊಂಡಿದೆ ಎಂದಿರಲ್ಲ ಅಮೆರಿಕದ ಪೆಂಟಗನ್ ಹಾಗೂ ಸಿಐಎ ಇಡೀ ಜಗತ್ತಿನಲ್ಲಿ ನಡೆಸಿರುವ, ನಡೆಸುತ್ತಿರುವ 'ಭಯೋತ್ಪಾದನೆ' ಬಗ್ಗೆ ಏನು ಹೇಳ್ತೀರಿ? ಅಷ್ಟಕ್ಕೂ ತಾಲಿಬಾನನ್ನು ಸೋವಿಯತ್ ರಷ್ಯಾ ವಿರುದ್ಧ ೆತ್ತಿ ಕಟ್ಟುವ ಸಲುವಾಗಿ ಬೆಳೆಸಿದ್ದು, ಅದಕ್ಕೆ ಬಯೋವೆಪನ್ಸ್ ತಂತ್ರಜ್ಞಾನ ಧಾರೆ ಎರೆದಿದ್ದು ಅಮೆರಿಕವೇ ಅಲ್ಲವೆ? ಕಾಶ್ಮೀರ ಸಮಸ್ಯೆ ಪರಿಹಾರಕ್ಕೆ ಅಮೆರಿಕ ಮಾಡಿರುವುದಾದರೂ ಏನು ಹೇಳಿ? ಅಮೆರಿಕದ ಪ್ರಭುತ್ವದ ಆರ್ಥಿಕ, ಯುದ್ಧದಾಹಿ, ತೈಲದಾಹಿ ನೀತಿಗಳ ಬಗ್ಗೆ ಅಮೆರಿಕನ್ನರಿಗೇ ಭ್ರಮನಿರಸನವಾಗಿ ಅವರು ಬೀದಿಗೆ ಇಳಿದಿದ್ದರೂ ಭಾರತೀಯರು ಮಾತ್ರ ಅಮೆರಿಕ ತೋರಿಸಿದ ಚಂದ್ರನನ್ನು ನೋಡ್ತಾ ಭ್ರಮೆಯಲ್ಲೇ ಇರುವುದು ಎಂತಹ ದುರಂತ ಅಲ್ವಾ? ಈಗ ಶುರುವಾಗಿರೋ ಚಳವಳಿ ಏನು ಮಾಡುತ್ತೋ ಬಿಡುತ್ತೋ ಆದರೆ ಅದು ಸರಿಯಾದ ಟಾರ್ಗೆಟ್ ಕಡೆ ಗುರಿ ಇಟ್ಟಿರೋದು ಮಾತ್ರ ನಿಜ. ಇದು ಈಗ ಅಮೆರಿಕದ ಗಡಿಯನ್ನೂ ದಾಟಿ ಹಲವಾರು ದೇಶಗಳಲ್ಲಿಯೂ ಪ್ರತಿಧ್ವನಿಸುತ್ತಿರುವುದನ್ನೂ ನೋಡುತ್ತಿದೀರಿ. ನೀವೇ ಹೇಳಿದಂತೆ reckless ಕ್ಯಾಪಿಟಲಿಸಂ ತಂದಿಟ್ಟ ಪರಿಸ್ತಿತಿ ಇದು. ಜನರಿಗೆ ಬೇರೆ ದಾರಿ ಇಲ್ಲ. ಇಂದಿನ ಅಗಾಧ ತಂತ್ರಜ್ಞಾನ ಕೆಲವೆ monopolist corporationಗಳ ತಿಜೋರಿ ತುಂಬಿಸಿ, ಜನರ ನಿರುದ್ಯೋಗ ಹೆಚ್ಚಿಸುವ ಬದಲಿಗೆ ಸರ್ವಜನರ ಜೀವನ ಮಟ್ಟ ಸುಧಾರಿಸಲು ಬಳಕೆಯಾಗುವಂತಹ, ಪ್ರಪಂಚದ ಎಲ್ಲಾ ಸಂಪತ್ತಿನ ಮೇಲೆ ಪ್ರಜೆಗಳೇ ನಿಯಂತ್ರಣ ಹೊಂದಿರುವ, ನಿಜವಾದ ಪ್ರಜಾಪ್ರಭುತ್ವ ಎನ್ನುವುದು ಪ್ರಪಂಚದಲ್ಲಿ ಇನ್ನೂ ನನಸಾಗಬೇಕಾದ ಒಂದು ಕನಸೇ ಆಗಿ ಉಳಿದಿರುವ ಸತ್ಯಕ್ಕೆ ಯಾರೂ ಕುರುಡಾಗಿರಬೇಕಿಲ್ಲ. ಈ ನಿಟ್ಟಿನಲ್ಲಿ ನಾವು ನಂಬಿ ಕೂತಿರುವ ಆರ್ಥೀಕ, ರಾಜಕೀಯ, ಧಾರ್ಮಿಕ ಹಾಗೂ ಸಾಮಾಜಿಕ ವ್ಯವಸ್ಥೆಗಳ ಬಗ್ಗೆ ಜಗತ್ತು ಮರುಚಿಂತಿಸಲು ಈ ಸಂದರ್ಭ ಪ್ರೇರೇಪಿಸಲಿ. ಅಲ್ಲವೇ?
-ಹರ್ಷ ಕುಗ್ವೆAnonymousnoreply@blogger.comtag:blogger.com,1999:blog-3901985173139732142.post-49522116039441004842011-10-14T13:40:03.904+05:302011-10-14T13:40:03.904+05:30@ ravindra: ರವೀಂದ್ರ ಅವರೇ, ಕಮ್ಯುನಿಸಮ್ಮನ್ನು ತೆಗಳುವ ಮ...@ ravindra: ರವೀಂದ್ರ ಅವರೇ, ಕಮ್ಯುನಿಸಮ್ಮನ್ನು ತೆಗಳುವ ಮುನ್ನ ನೀವು ಈ ದರಿದ್ರ ತಿರುಚಲಾದ ಜಾಗತೀಕರಣದಿಂದ ಯಾವ ಯಾವ ಬಡವರ ಅನ್ನ ಕಿತ್ತುಕೊಂಡಿದ್ದೀರಿ ಅಂತ ಯೋಚನೆ ಮಾಡಿ.... ನಿಮ್ಮ ಕಾಮೆಂಟ್ ನೋಡಿದರೆ ಈ ಜಾಗತೀಕರಣದ ಫಲವನ್ನು ಚೆನ್ನಾಗಿಯೇ ಉಣ್ಣುತ್ತಿರುವ ಹಾಗೆ ಕಾಣುತ್ತಿದೆ... ಬಂಡವಾಳಶಾಹಿ ವ್ಯವಸ್ಥೆಯ ಕರಾಳ ಅಧ್ಯಾಯ ಕೊನೆಗಾಣಬೇಕಿದೆ... ಪ್ರತಿಭೆ ಅನ್ನೋ ಹೆಸರಲ್ಲಿ ಯಾವುದೋ ಒಂದು ವರ್ಗದ ಉದ್ಧಾರ ನಡೆಯುತ್ತಿದೆ... ಜನರಲ್ಲಿ ಅಸಹ್ಯ ಕೊಳ್ಳುಬಾಕ ಧೋರಣೆ ಜಾಸ್ತಿ ಮಾಡುತ್ತಿದೆ.... ...vijay kumarnoreply@blogger.comtag:blogger.com,1999:blog-3901985173139732142.post-45867112273442499132011-10-12T10:57:47.783+05:302011-10-12T10:57:47.783+05:30ಅಮೇರಿಕ ದಲ್ಲಿ ಆದ್ರೆ .. ಆಶಾ ಭಾವನೆ.. ಭಾರತ್ ದಲ್ಲ ಆ...ಅಮೇರಿಕ ದಲ್ಲಿ ಆದ್ರೆ .. ಆಶಾ ಭಾವನೆ.. ಭಾರತ್ ದಲ್ಲ ಆದ್ರೆ... ಹತಾಶೆ ಭ್ರಮೆ. ಮದ್ಯಮ್ ವರ್ಗದ ಜಿಗುಪ್ಸೆ.. ... ದವಡೆ ಮೂಲ...

ಬ್ಪಪ್ಪರೆ ... ಹೌದ್ ಹೌದ್ ಅಂದೇಪಾAnonymousnoreply@blogger.comtag:blogger.com,1999:blog-3901985173139732142.post-19292946397720802902011-10-11T22:08:46.355+05:302011-10-11T22:08:46.355+05:30Elladakku ondu antya irutte, prakruthi niyamane ad...Elladakku ondu antya irutte, prakruthi niyamane adu...... prapanchakke doddannagi mereda deshadalle nirudyoghada.... bandavalashahiyannu prapanchada tumba harada horata deshadalle bhari arthika hinjarita-Enta viparyasa alwa? adakke kaviyobbaru heliddu"NA MELINAVANU BALU DODDAVANU ENDU MEREDADA BEDA GELEYA, NINAGINTHA MIGILAVARU IDDARU BHUVIYALLI, NE HUCHCHU BHRAMEYALI MULUGABEDA" anta. Bandavalashahi Sarvadhukari deshada indina stithi bhandavalashahigalige ratnagambali hasuttiruva namma deshada, rajyada adalithagararige patavagabeku.....Harshakumar, upayuktha lekhana
nididakke dhanyavada,PRASHANTHA.H SAGARhttps://www.blogger.com/profile/08302977085027263847noreply@blogger.comtag:blogger.com,1999:blog-3901985173139732142.post-32680066052270281272011-10-11T19:49:28.528+05:302011-10-11T19:49:28.528+05:30Truth will come out one day or the other. Any amou...Truth will come out one day or the other. Any amount of suppression of facts by the media will not and cannot stop truth coming out.Finally what matters is life of ordinary people who are in majority in every country. US can not be an exception. Cursory glance of World history tells us that Rich nations have been and are looting the developing, under developed and least developed countries. US is the leader of such Rich countries. How long the oppressed can tolerate such onslought. They will retaliate. They are at it now. That is the whole story narrated by Harshakumar Kugve. Congratulations and thanks geleya.surendra raohttps://www.blogger.com/profile/09295856208130350278noreply@blogger.comtag:blogger.com,1999:blog-3901985173139732142.post-10423239799597021772011-10-11T16:24:44.974+05:302011-10-11T16:24:44.974+05:30ಭಾರತದಲ್ಲಿ ಅಣ್ಣಾ ಹಜಾರೆ ಕೇವಲ ಕಾಂಗ್ರೆಸ್ ವಿರುದ್ಧ ನಡೆಸಿ...ಭಾರತದಲ್ಲಿ ಅಣ್ಣಾ ಹಜಾರೆ ಕೇವಲ ಕಾಂಗ್ರೆಸ್ ವಿರುದ್ಧ ನಡೆಸಿದಂತೆ ...... ??

What do you mean?? ???????Harsha Bhathttps://www.blogger.com/profile/04389663604945664142noreply@blogger.comtag:blogger.com,1999:blog-3901985173139732142.post-71999090328941995612011-10-11T13:35:58.231+05:302011-10-11T13:35:58.231+05:30This is a meaningless movement. Will end up nowher...This is a meaningless movement. Will end up nowhere & has no ideology or alternative solution. Whatever the demands the Americans asking now (through this movement) are already in place in India, like free education, loan waiver etc. etc. But what did India achieve in its 60+ years of independence? The writers like Kugwe (or his role models like Ananthamurthy) will always celebrate any such so called anti-USA happenings because of their preconceived notion towards that country. I am neither a supporter of USA nor reckless capitalism. But hadn't USA took the role of leader (by default or forcibly) many things in this world would have gone terribly wrong (especially the fight against terrorism). Its crystal clear that the high rate of militant insurgency in J&K (during 90s & early 2K) got reduced considerably only after USA involved in fight against those terrorists in Pak & Afghanistan.Anonymousnoreply@blogger.comtag:blogger.com,1999:blog-3901985173139732142.post-61941683585403425662011-10-10T14:40:08.015+05:302011-10-10T14:40:08.015+05:30ಪೂರಕ : ಅಮೆರಿಕೆಯ ಸ್ವಾಸ್ಥ್ಯ ಕಾಪಾಡಲು ಯಾವಾಗಲು ಹೋರಾಡುವ ...ಪೂರಕ : ಅಮೆರಿಕೆಯ ಸ್ವಾಸ್ಥ್ಯ ಕಾಪಾಡಲು ಯಾವಾಗಲು ಹೋರಾಡುವ "ಮೈಕಲ್ ಮೂರ್"(http://www.michaelmoore.com/) ಎನ್ನುವ ಪತ್ರಕರ್ತ ತಯಾರಿಸಿದ "Capitalism : A Love Story" Documentary ನೋಡಿಬಿಡಿ.
http://www.imdb.com/title/tt1232207/ಅವಿನಾಶ ಕನ್ನಮ್ಮನವರnoreply@blogger.comtag:blogger.com,1999:blog-3901985173139732142.post-53328561419778136332011-10-10T11:44:32.045+05:302011-10-10T11:44:32.045+05:30ಹರ್ಷ ಅವರೇ.. ತುಂಬಾ ಒಳ್ಳೆಯ ಲೇಖನ... ಇನ್ನೂ ಮುಂದಾದ್ರೂ....ಹರ್ಷ ಅವರೇ.. ತುಂಬಾ ಒಳ್ಳೆಯ ಲೇಖನ... ಇನ್ನೂ ಮುಂದಾದ್ರೂ.. ಈ ಅಮೇರಿಕದ ದುಡ್ಡಿನ ದರ್ಪದ ಕರಾಳ ಮುಖ... ಬಯಲಾಗಲಿ.. ಎನ್ನುವ ಯೋಚನೆ....

ಒಂದು ರೇಫೇರ್ನ್ಸೆ... ಈ ವಿಷಯ್ಡ ಬಗ್ಗೆ...

http://en.wikipedia.org/wiki/Confessions_of_an_Economic_Hit_Man

ಇದೆ ರೀತಿ.. ಭಾರತದಲ್ಲಿ ಆಗುತ್ತಿರುವ ಚಳುವಳಿ ಗಳ ಬಗ್ಗೆ.. ಈ ತರದ ವಸ್ತುನಿಷ್ಟ ವಿಮರ್ಶೆ.. ಬರಹಗಳ.. ಅವಶ್ೈಕತೆ.. ಇದೆ

ಧನ್ಯವಾದಗಳುKiranhttps://www.blogger.com/profile/05716461407092605456noreply@blogger.comtag:blogger.com,1999:blog-3901985173139732142.post-54691162674571613322011-10-10T02:15:32.895+05:302011-10-10T02:15:32.895+05:30BullshitBullshitAnonymousnoreply@blogger.comtag:blogger.com,1999:blog-3901985173139732142.post-45067179306013330322011-10-09T16:15:13.144+05:302011-10-09T16:15:13.144+05:30ಮಾಹಿತಿಪೂರ್ಣ ಲೇಖನ.
ಅಂತೂ ಜಗತ್ತಿನ ದೊಡ್ಡಣನ ಒಳಗೆಲ್ಲೋ ಅವ...ಮಾಹಿತಿಪೂರ್ಣ ಲೇಖನ.
ಅಂತೂ ಜಗತ್ತಿನ ದೊಡ್ಡಣನ ಒಳಗೆಲ್ಲೋ ಅವಿತಿದ್ದ ಅಂತಃಸಾಕ್ಷಿ ಎಂಬುದು ಈ ಚಳುವಳಿಗಳ ಮೂಲಕ ಮಾತಾಡುತ್ತಿದೆ! ಒಳ್ಳೆಯ ಬೆಳವಣಿಗೆ. ಇದು ಸಮರ್ಪಕವಾಗಿ, ಧನಾತ್ಮಕವಾಗಿ ಗುರಿಮುಟ್ಟಲಿ ಎಂದು ಆಶಿಸೋಣ.
ಮಾಹಿತಿಗಾಗಿ ಧನ್ಯವಾದ.
- ಚರಿತಾAnonymousnoreply@blogger.comtag:blogger.com,1999:blog-3901985173139732142.post-6647246975564150202011-10-09T10:57:00.103+05:302011-10-09T10:57:00.103+05:30Thanks for Harsha kugve and for sampadakiya. reall...Thanks for Harsha kugve and for sampadakiya. really informative piece of article. our so called kannada news channels are not at all aware of these developments!!. if they are aware of this they would have shown this for all 24 hrs..! sorry to say that They are not journalists..and I donot know what they are..! as sampadakiya said earlier..Khaali taleya niroopakaru..Anonymousnoreply@blogger.comtag:blogger.com,1999:blog-3901985173139732142.post-83718272400802429632011-10-09T09:42:35.207+05:302011-10-09T09:42:35.207+05:30Many people might have heard about "American ...Many people might have heard about "American Dream". America has given shelter to so many people, Country is formed by people outside. If you work hard you can achieve anything here. Looks like people who are protesting are having communist agenda. I see here many blacks don't want to work but they are ready to kill people for a dollar to fulfill their drug addiction.Please don't compare America with India or other countries. I agree they attack other countries but if you see they are the first to help when country faces disaster (could be natural or man made). I live here I know how much they have struggled to build the nation, In a year hardly 3 months will have good weather other wise it is extreme hot or cold. even being so rich if you don't work you don't get food. Not like India having communist/socialist agenda to distribute free rice and make people lazy

~Sri
NJ, USSrinoreply@blogger.comtag:blogger.com,1999:blog-3901985173139732142.post-18791825982600183222011-10-08T23:21:47.802+05:302011-10-08T23:21:47.802+05:30ಮಾಹಿತಿಪೂರ್ಣ ಲೇಖನ.
ಅಂತೂ ಜಗತ್ತಿನ ದೊಡ್ಡಣ್ಣನಿಗೆ ಆಳದಲ್...ಮಾಹಿತಿಪೂರ್ಣ ಲೇಖನ.
ಅಂತೂ ಜಗತ್ತಿನ ದೊಡ್ಡಣ್ಣನಿಗೆ ಆಳದಲ್ಲೊಂದು ಅಂತಃಸಾಕ್ಷಿ ಎಂಬುದೊಂದಿದೆ ಎಂಬುದು ಈ ಚಳುವಳಿಯ ಮೂಲಕ ಜಾಹೀರಾಗಿದೆ!! ಇದು ಪ್ರಭಾವಶಾಲಿಯಾಗಿ ಗುರಿಮುಟ್ಟಲಿ, ಧನಾತ್ಮಕವಾದ ಬದಲಾವಣೆಗಳಿಗೆ ನಾಂದಿಹಾಡಲಿ.
ಮಾಹಿತಿಗಾಗಿ ಧನ್ಯವಾದ.
- ಚರಿತಾಚರಿತಾnoreply@blogger.comtag:blogger.com,1999:blog-3901985173139732142.post-35980946930800705112011-10-08T21:33:06.256+05:302011-10-08T21:33:06.256+05:30chennagidechennagideAnonymousnoreply@blogger.comtag:blogger.com,1999:blog-3901985173139732142.post-73676241634841737112011-10-08T20:06:14.933+05:302011-10-08T20:06:14.933+05:30very nice article
To Mr. Kugve...please write this...very nice article
To Mr. Kugve...please write this type of articles..
let us stop thinking who made money/ siteAnonymousnoreply@blogger.comtag:blogger.com,1999:blog-3901985173139732142.post-65098812187347221472011-10-08T16:55:00.748+05:302011-10-08T16:55:00.748+05:30ಸೆಪ್ಟೆಂಬರ್ ೧೭ ರಂದು ಆರಂಭವಾದ ಇಂಥ ಒಂದು ಚಳುವಳಿಯ ಬಗ್ಗೆ ...ಸೆಪ್ಟೆಂಬರ್ ೧೭ ರಂದು ಆರಂಭವಾದ ಇಂಥ ಒಂದು ಚಳುವಳಿಯ ಬಗ್ಗೆ ಇಂದಿನ "ಗ್ಲೋಬಲ್ ವಿಲೇಜ್ " ದಿನಗಳಲ್ಲಿ ಇಷ್ಟು ದಿನಗಳು ಕಳೆದ ಮೇಲೂ ನಮಗೆ ಒಂದು ಸಣ್ಣ ಸುಳಿವೂ ನಮ್ಮ ಮಾಧ್ಯಮಗಳಿಂದ ದೊರಕಿಲ್ಲ. ಎಂಥ ವಿಪರ್ಯಾಸವಿದು. ನಮ್ಮ ದೇಶದ ಮುಖ್ಯ ವಾಹಿನಿಯ ಮಾಧ್ಯಮಗಳು ಎಷ್ಟು ಚೆನ್ನಾಗಿ ಕೆಲಸ ಮಾಡುತ್ತಿವೆ ಎಂಬುದನ್ನು ಇದು ತೋರಿಸುತ್ತದೆ. -ಆನಂದ ಪ್ರಸಾದ್Anonymousnoreply@blogger.comtag:blogger.com,1999:blog-3901985173139732142.post-4188461567588242592011-10-08T16:14:54.327+05:302011-10-08T16:14:54.327+05:30ಉತ್ತಮ ಲೇಖನ ,ತಾನೇ ಶ್ರೀಮಂತ ಎಂದು ಬೀಗುವ ಅಮೇರಿಕದಲ್ಲಿ ಇಂ...ಉತ್ತಮ ಲೇಖನ ,ತಾನೇ ಶ್ರೀಮಂತ ಎಂದು ಬೀಗುವ ಅಮೇರಿಕದಲ್ಲಿ ಇಂತಹ ಬಂಡಾಯಗಳು ಅಗತ್ಯವಾದದ್ದು.....ಇಂತಹ ಮಹತ್ವದ ವಿಷಯಗಳನ್ನು ಪ್ರಸಾರ ಮಾಡಲು, ಪ್ರಕಟಿಸಲು ನಮ್ಮ ಮಾಧ್ಯಮಗಳಿಗೆ ಎಲ್ಲಿದೆ ಪರುಸೋತ್ತು ಸ್ವಾಮಿ,ಅವುಗಳು ಏನಿದರೂ ನಮ್ಮ ಸೆಲೆಬ್ರಿಟಿಗಳ ಸಂಸಾರದ ಗುಟ್ಟು ರಟ್ಟು ಮಾಡುವುದರಲ್ಲಿ.....ಪ್ರತಿಯೊಂದಕ್ಕು ಬೊಗಳೆ ಜ್ಯೋತಿಷಿಗಳ ಜೊತೆಯಲ್ಲಿನ ಮಾತುಕತೆಯಲ್ಲೇ ಬ್ಯುಸಿ.....ಜನಸಾಮನ್ಯರನ್ನು ರೋಚಕ ಸುದ್ದಿಗಳಿಂದಲೇ ತಲುಪುತ್ತೇವೆ ಎನ್ನುವ ತಪ್ಪು ಕಲ್ಪನೆ ಮತ್ತು ನಾವು ನೀಡಿದ್ದೆ ಸರಿ ಎನ್ನುವ ಗುಂಗಿನಲ್ಲಿ ಇಂತಹ ಮಹತ್ವಪೂರ್ಣ ಸುದ್ದಿಗಳು ಜನರನ್ನು ತಲುಪುತ್ತಿಲ್ಲ.....ಜಾಗತೀಕರಣವೆಂದರೆ ಅಮೇರಿಕರಣ ಎನ್ನುವ ಪದ ಬಳಕೆ ತುಂಬ ಸಮಂಜಸವಾಗಿದೆ.
ಭಾರತದಲ್ಲಿ ಬಡತನವನ್ನು ಹೆಚ್ಚುಮಾಡುತ್ತಿರುವ ತಮ್ಮ ಜೋಳಿಗೆ ತುಂಬಿಸುವುದರಲ್ಲಿ, ಮಳಿಗೆ ಕಟ್ಟುವುದರಲ್ಲೇ ನಿರತರಾಗಿರುವ ,ನಿಷ್ಣತರಾಗಿರುವ ನಮ್ಮ ರಾಜಕಾರಣಿಗಳು, ಎಲ್ಲವು ತಮ್ಮದೇ ಎಂದು ದೋಚುವ ಶ್ರೀಮಂತರುಗಳ ವಿರುದ್ದ ಸರಿಯಾದ ರೀತಿಯಲ್ಲಿ ಬಂಡಾಯ ನಮ್ಮಲ್ಲಿ ಏಕೆ ಆಗುತ್ತಿಲ ?್ಲ....ಒಬ್ಬ ಆರೋಪಿ ಕಾನೂನು ಪ್ರಕಾರ ಜೈಲು ಸೇರಿದಾಗ ಬೇಕಾಬಿಟ್ಟಿ ಪ್ರತಿಭಟಿಸುವ ನಮ್ಮ ಜನರು ಬಡವರ ದುಡ್ಡಿನಲ್ಲೇ ದೊಡ್ಡ ಜನರಾಗುತ್ತಿರುವವರನ್ನು ವಿರೋದಿಸುತ್ತಿಲ್ಲ ಏಕೆ? ಒಂದು ವೇಳೆ ಅಂತಹ ವಿಷಯಗಳನ್ನು ಪ್ರತಿಭಟಿಸಿದರೂ ಕಡೆಗೆ ರಾಜಕೀಯ ಹಸ್ತಕ್ಷೇಪದಲ್ಲಿ ಮುಚ್ಚಿ ಹೋಗುತ್ತಿರುವುದು ಹೇಗೆ? ಎಂಬೆಲ್ಲಾ ಪ್ರಶ್ನೆಗಳನ್ನು ಜನರಲ್ಲಿ ಹುಟ್ಟು ಹಾಕಿ ಜನರ ಜೊತೆ ತಾವು ಉತ್ತರ ಕಂಡುಕೊಳ್ಳುವಲ್ಲಿ ನಮ್ಮ ಮಾಧ್ಯಮಗಳಿಗೆ ಸಾಧ್ಯವಾಗದಿರುವುದು ದುರದೃಷ್ಟಕರವಾದದ್ದು.
ಯಶೋಧರ.ವಿ.ಬಂಗೇರ ಮೂಡುಬಿದಿರೆBIDIREhttps://www.blogger.com/profile/13065863767067491234noreply@blogger.comtag:blogger.com,1999:blog-3901985173139732142.post-26024183000930998442011-10-08T15:16:32.663+05:302011-10-08T15:16:32.663+05:30Very good story
-Veerannarayana2@gmail.comVery good story
-Veerannarayana2@gmail.comVEERANNARAYANAhttps://www.blogger.com/profile/01278367595914979909noreply@blogger.comtag:blogger.com,1999:blog-3901985173139732142.post-49970094517485942442011-10-08T15:01:25.824+05:302011-10-08T15:01:25.824+05:30ಹ್ಮ್.. ಈ ಬೇಡಿಕೆಗಳನ್ನು ನೋಡಿದರೆ ಕಮ್ಯುನಿಸಂ ಅಮೆರಿಕದಲ್ಲ...ಹ್ಮ್.. ಈ ಬೇಡಿಕೆಗಳನ್ನು ನೋಡಿದರೆ ಕಮ್ಯುನಿಸಂ ಅಮೆರಿಕದಲ್ಲೂ ತಲೆ ಎತ್ತುತ್ತಿರುವಂತಿದೆ. ಸಾಲ ಮನ್ನಾ, ಬಿಟ್ಟಿ ಸೌಲಭ್ಯಗಳು... ಕೊನೆಗೆ ಬಡತನದ ತಾಂಡವ. ಜನರನ್ನು ಸೋಂಬೇರಿಗಳನ್ನಾಗಿ ಮಾಡಿ, ಬಡತನ ಮತ್ತು ಕೊಳಕನ್ನು ಹೆಚ್ಚಿಸುವುದೇ ಕಮ್ಯುನಿಸಂ..Anonymoushttps://www.blogger.com/profile/13702012476117782765noreply@blogger.comtag:blogger.com,1999:blog-3901985173139732142.post-9728161742233975062011-10-08T13:03:29.068+05:302011-10-08T13:03:29.068+05:30Very informative.ಅದ್ಭುತ ಲೇಖನ.ಲೇಖಕರು ಹೇಳಿದಂತೆ,"...Very informative.ಅದ್ಭುತ ಲೇಖನ.ಲೇಖಕರು ಹೇಳಿದಂತೆ,"Occupy Wall street" ಗೆ ಯಾವ ಮಾಧ್ಯಮವೂ ಅಷ್ಟೊಂದು ಪ್ರಾಮುಖ್ಯತೆ ಕೊಡುತ್ತಿಲ್ಲ.ಇದಕ್ಕೆ ಅವರವರ ವೈಯಕ್ತಿಕ ಹಿತಾಸಕ್ತಿಯೂ ಕಾರಣವಿರಬಹುದು.ಏನೇ ಆದರೂ,
ಈ ಪೇಪರ್ ಟ್ರೇಡಿಂಗ್ ನಿಂದಾಗಿ ಆಯಾ ದೇಶದ ಆರ್ಥಿಕ ವ್ಯವಸ್ಥೆಯೇ ನಿಲ್ಲುವಂತಾಗಿರುವದು ಪ್ರಸ್ತುತ ವ್ಯಂಗ್ಯಗಳಲ್ಲೊಂದು.
ನಮ್ಮಲ್ಲಿನ ವ್ಯವಸ್ಥೆಯನ್ನೇ ನೋಡಿ:ಪ್ರಧಾನಿ ಅಥವಾ ಆಯಾ ಇಲಾಖೆಗೆ ಸಂಬಂಧಿಸಿದಂತಹ ಮಂತ್ರಿ ನೀಡುವ ಹೇಳಿಕೆಯ ಮೇಲೆ ಕೂಡ ನಮ್ಮ ಸೆನ್ಸೆಕ್ಸ್ ಓಲಾಡತೊಡಗುತ್ತದೆ.ಅವರ ಒಂದೇ ಒಂದು ಸ್ಟೇಟ್ ಮೆಂಟ್ ಮೇಲೆ ಆಯಾ ವರ್ಗದ ಶೇರು ಮೇಲೆ ಕೆಳಗೆ ಹರಿದಾಡುತ್ತದೆ.ಇದೊಂದು ಬರೀ ಜೂಜಾಟವಲ್ಲ; sophisticated gambling!
-Raghavendra JoshiAnonymousnoreply@blogger.com