tag:blogger.com,1999:blog-3901985173139732142.post5645557927300608916..comments2024-03-10T23:03:15.504+05:30Comments on ಸಂಪಾದಕೀಯ: ಹಾಡುಹುಟ್ಟಿದ ಸಮಯ: ಮಣಿಕಾಂತ್ ನೊಂದುಕೊಳ್ಳಬೇಕಿಲ್ಲ...sampadakeeyahttp://www.blogger.com/profile/10834139994439066030noreply@blogger.comBlogger5125tag:blogger.com,1999:blog-3901985173139732142.post-82454548096836613442011-07-27T14:09:30.606+05:302011-07-27T14:09:30.606+05:30ಅಂಕಣದ ಬರಹಕ್ಕೆ ಬರುವ ಪ್ರತಿಕ್ರಿಯೆಗೆ ನೊಂದುಕೊಳ್ಳುವ ಮನ ನ...ಅಂಕಣದ ಬರಹಕ್ಕೆ ಬರುವ ಪ್ರತಿಕ್ರಿಯೆಗೆ ನೊಂದುಕೊಳ್ಳುವ ಮನ ನಮ್ಮ ಮಣಿಯದಲ್ಲ, ಹಾಗೇನಾದರು ನೊಂದುಕೊಂಡರೆ ಅವರು ಮಣಿಯಲ್ಲ, ನಮ್ಮ ಮಣಿಕಾಂತ್ ಅಂತೂ ಅಲ್ಲವೇ ಅಲ್ಲ.Bhairav Kodihttps://www.blogger.com/profile/05987607851139059897noreply@blogger.comtag:blogger.com,1999:blog-3901985173139732142.post-20877624597030861372011-07-08T14:24:13.923+05:302011-07-08T14:24:13.923+05:30Manikant nimma bagge namage yavude doorilla.Manikant nimma bagge namage yavude doorilla.Anonymoushttps://www.blogger.com/profile/16323376361822064392noreply@blogger.comtag:blogger.com,1999:blog-3901985173139732142.post-1364901985496619192011-07-05T21:54:04.179+05:302011-07-05T21:54:04.179+05:30ಮಣಿಕಾಂತರೇ, ಹಿಂದೊಮ್ಮೆ ತಾವು ಕವಿರತ್ನಕಾಲಿದಾಸ ಸಿನಿಮಾದ, ...ಮಣಿಕಾಂತರೇ, ಹಿಂದೊಮ್ಮೆ ತಾವು ಕವಿರತ್ನಕಾಲಿದಾಸ ಸಿನಿಮಾದ, ಮಾಣಿಕ್ಯವೀಣಾಂ.... ಸ್ತೋತ್ರವನ್ನು ಕಾಲಿದಾಸನ ರಚನೆ ಎಂದು ಬರೆದಿದ್ದಿರಿ.
ಲೋಕವೇ ಬಲ್ಲಂತೆ ಅದು ಶ್ರೀ ಶಂಕರಾಚಾರ್ಯರ ಶ್ಯಾಮಲಾದಂಡಕ. ತಾವು ಒಂದು ತಿದ್ದುಪಡಿಯನ್ನೂ ಹಾಕಿಲ್ಲ, ಇದನ್ನು ಮೇಲ್ ಮೂಲಕ ತಿಳಿಸಿದ ನನಗೂ ನಿರುತ್ತರಿ.ಸಿರಿರಮಣhttps://www.blogger.com/profile/09045142616720730344noreply@blogger.comtag:blogger.com,1999:blog-3901985173139732142.post-4549230631741149252011-07-05T20:40:14.380+05:302011-07-05T20:40:14.380+05:30ಮಣಿಕಾಂತ್ ಖಂಡಿತಾ ಮನಸಿಗೆ ನೋವು ಮಾಡಿಕೊಳ್ಳಬಾರದು, ಬರೆಯುವ...ಮಣಿಕಾಂತ್ ಖಂಡಿತಾ ಮನಸಿಗೆ ನೋವು ಮಾಡಿಕೊಳ್ಳಬಾರದು, ಬರೆಯುವ ಮೊದಲು ಸಾಕಷ್ಟು ಪರಿಶೀಲನೆ ನಡೆಸಿದ್ದು , ಪರಿಣಾಮ ಕೆಟ್ಟದಾಗಿದ್ದು ಮಣಿಕಾಂತ್ ತಪ್ಪಲ್ಲ . ಮಣಿಕಾಂತ್ ಬಗ್ಗೆ ಹಾಗು ಅವರ ಬರವಣಿಗೆ ಬಗ್ಗೆ ಇನ್ನೂ ಗೌರವ ಇರುತ್ತದೆ . ಮಣಿಕಾಂತ್ ನಿಮ್ಮೊಂದಿಗೆ ಎಲ್ಲರೂ ಇದ್ದೇವೆ ಹಾಡು ಹುಟ್ಟುವ ಸಮಯ ಮುಂದುವರೆಯಲಿ. ನಿಮ್ಮ ಹೂವಿನಂತಹ ಮನಸ್ಸಿಗೆ ನೋವಾಗದಿರಲಿ.

ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-3901985173139732142.post-24350594808699492372011-07-05T20:06:19.701+05:302011-07-05T20:06:19.701+05:30ಮಣಿಕಾಂತ ಎಂಥವರೆನ್ನುವದು ಎಲ್ಲರಿಗೂ ಗೊತ್ತು...
ಸಂಪಾದಕೀಯ...ಮಣಿಕಾಂತ ಎಂಥವರೆನ್ನುವದು ಎಲ್ಲರಿಗೂ ಗೊತ್ತು...

ಸಂಪಾದಕೀಯವರಿಗೂ ಗೊತ್ತು..

ಮಣಿಕಾಂತ್ ಹೂವಿನಂಥಹ ಮನಸ್ಸಿನವರು...Ittigecementhttps://www.blogger.com/profile/06136866369923002369noreply@blogger.com