tag:blogger.com,1999:blog-3901985173139732142.post6804524562581811626..comments2024-03-10T23:03:15.504+05:30Comments on ಸಂಪಾದಕೀಯ: ಮೀಡಿಯಾಗಳಲ್ಲೂ ಸಾಮಾಜಿಕ ನ್ಯಾಯ ಇರಬೇಕಲ್ಲವೆ?sampadakeeyahttp://www.blogger.com/profile/10834139994439066030noreply@blogger.comBlogger12125tag:blogger.com,1999:blog-3901985173139732142.post-55828658971693420422011-01-26T15:46:52.083+05:302011-01-26T15:46:52.083+05:30ಸಂಪಾದಕೀಯ ಬ್ಲಾಗ್ನಲ್ಲಿ ಪತ್ರಿಕೆಗಳಲ್ಲೂ ಸಾಮಾಜಿಕ ನ್ಯಾಯದ ...ಸಂಪಾದಕೀಯ ಬ್ಲಾಗ್ನಲ್ಲಿ ಪತ್ರಿಕೆಗಳಲ್ಲೂ ಸಾಮಾಜಿಕ ನ್ಯಾಯದ ಅಗತ್ಯವಿದೆ ಏನು ಹುಕುಂ ಹೊರಡಿಸಿರುವುದು ಅಚ್ಚರಿ ಮೂಡಿಸಿತು.ಸ್ವಾಮಿ ! ಈಗಾಗಲೇ ಸರ್ಕಾರಿ ಹುದ್ದೆಗಳಲ್ಲಿ ಮೀಸಲಾತಿ ಜಾರಿಗೆ ಬಂದ ನಂತರ ಅದರಿಂದ ಲಾಭವಾಗಿರುವುದು ಕೇವಲ ಮುಂದುವರಿದ ದಲಿತರು ,ಪರಿಶಿಷ್ಟರಿಗೆ ಮಾತ್ರ ಎನ್ನುವುದು ಸಂಪಾದಕೀಯಕ್ಕೆ ತಿಳಿಯದೆ ಇರೋದು ದುರಂತ.
ಇರಲಿ, ನನಗೆ ಗೊತ್ತಿರುವಂತೆ ಯಾವುದೇ ಮಾಧ್ಯಮಗಳಲ್ಲಿ ಜಾತಿ ಆಧಾರದ ಮೇಲೆ ನೇಮಕಾತಿ ಆಗುವುದಿಲ್ಲ.ಅರ್ಜಿ ಕರೆಯುವಾಗ ಯಾವ ಮಾಧ್ಯಮವೂ ಜಾತಿಯನ್ನು ಉಲ್ಲೇಖಿಸುವಂತೆ ಸೂಚಿಸಿರುವ ಉದಾಹರಣೆ ಇಲ್ಲ.ನಂತರ ಪತ್ರಿಕೆಗಳಲ್ಲಿ ಜಾತಿ ಆಧಾರದ ಮೇಲೆ ಪ್ರಾಮುಖ್ಯತೆ ದೊರೆತಿರಬಹುದು.ಅರ್ಹತೆ ಇಲ್ಲದೆ ಸರ್ಕಾರೀ ನೌಕರಿಯಂತೆ ಮಾಧ್ಯಮಗಳಲ್ಲೂ ಮೀಸಲಾತಿ ಜಾರಿಗೆ ಬಂದರೆ ಮಾಧ್ಯಮಗಳನ್ನು ದೇವರೇ ಕಾಪಾಡಬೇಕು.
ಗಾಯತ್ರಿ ಜಪದಂತಹ ಕಾರ್ಯಕ್ರಮಕ್ಕೆ ಸಿಗುವ ಪ್ರಚಾರ ಯಾವುದೊ ಗ್ರಾಮೀಣ ಸೊಗಡಿನ ಸುದ್ದಿಗೆ ಸಿಗದು ಎನ್ನುವುದು ನಿಜವಾದರೂ , ಗಾಯತ್ರಿ ಜಪದಂಥಹ ಕಾರ್ಯಕ್ರಮಗಳಿಗೆ ಮಹತ್ವ ಇಲ್ಲ ಎನ್ನುವ ನಿಲುವು ಸಲ್ಲದು.ಜಾತೀಯತೆ ಯಾವುದೊ ಕೆಲವು ಮಾಧ್ಯಮಗಳಲ್ಲಿ ಜಾರಿಯಲ್ಲಿರಬಹುದು.ಅದಕ್ಕೆ ಎಲ್ಲ ಮಾಧ್ಯಮಗಳನ್ನೂ ಒಂದೇ ರೀತಿ ನೋಡುವುದು ಸಂಪಾದಕೀಯದ ಹಳದಿ ಕಣ್ಣಿನ ದೋಷ ಎನ್ನದೇ ಬೇರೆ ಮಾರ್ಗವಿಲ್ಲ. .Anonymousnoreply@blogger.comtag:blogger.com,1999:blog-3901985173139732142.post-65900310178556728612011-01-24T09:53:05.352+05:302011-01-24T09:53:05.352+05:30@ anonymous, there are sizable number of Ediga jou...@ anonymous, there are sizable number of Ediga journalists are in the field. No dearth of candidates. But, they, including like others OBC,ST,SCs as well,are unable to withstand the torture of vested interests.
Coming to Prajavani, there are unwritten reservation for minorities & SCs not for OBC or Idiga.Anonymousnoreply@blogger.comtag:blogger.com,1999:blog-3901985173139732142.post-58170319260210441482011-01-23T22:36:41.160+05:302011-01-23T22:36:41.160+05:30Prajavani Owners themselves are from Eediga caste ...Prajavani Owners themselves are from Eediga caste which I presume comes under one of the reserved categories ( OBC?) . I do not understand what stops them from recruiting people from their own and other backward caste groups?Anonymousnoreply@blogger.comtag:blogger.com,1999:blog-3901985173139732142.post-45627512728676936692011-01-22T10:24:27.127+05:302011-01-22T10:24:27.127+05:30From the time immemorial, in Indian media houses t...From the time immemorial, in Indian media houses there has been rare opportunities for SCs, lesser room for STs and very low number with regard to OBCs. I just want to bring you to your notice the very fact that how "an individual" (who i know very well for a long time) menatally suffered a lot when one of our frineds explained him the reality that to not to tell his caste for the fear that the candidate may not be given an opportunity for the purpose. There are media houses who want to know the caste of a perticular candidate through some other means. I personally doubt, how far the SC/ST and minority and OBCs are given in the the news paper that carried the news on the issue? Thanks to Sampaadakeeya for raising the issue. however, i hope this is discussed in the mainstream media. Avadhi also should take up the issue.Anonymousnoreply@blogger.comtag:blogger.com,1999:blog-3901985173139732142.post-20493645331176522022011-01-21T21:33:00.603+05:302011-01-21T21:33:00.603+05:30Ajay refuses to understand the situation.
why tal...Ajay refuses to understand the situation.
why talented, capable,capable and most importantly non-corrupt SC,ST,OBC candidates fails to get jobs in media houses etc
At the same time mediocre 'minority' people occupies plum posts in media houses even though cos are owned by others.
How they get promotion,pay hike ? especially In VK, SK etc
Why the owners appointing these people in the first placeAnonymousnoreply@blogger.comtag:blogger.com,1999:blog-3901985173139732142.post-67727740551836664802011-01-21T20:24:49.126+05:302011-01-21T20:24:49.126+05:30ಇದು ಅತ್ಯಂತ ಸೂಕ್ಷ್ಮವಾದ ಮತ್ತು ಗಂಭೀರವಾದ ವಿಚಾರವೂ ಹೌದು....ಇದು ಅತ್ಯಂತ ಸೂಕ್ಷ್ಮವಾದ ಮತ್ತು ಗಂಭೀರವಾದ ವಿಚಾರವೂ ಹೌದು. ಈ ಮೊದಲು ಪ್ರತಿಕ್ರಿಯಿಸಿರುವ ಅನಾಮಧೇಯರು ವ್ಯಕ್ತಪಡಿಸಿರುವ ವಿಚಾರಗಳು ಶೇ.100ರಷ್ಟು ಸತ್ಯವಾದ ವಿಚಾರಗಳೇ ಆಗಿವೆ. ಇವತ್ತು ಖಾಸಗಿ ವಲಯದಲ್ಲಿ ಸಮಾನ ಅವಕಾಶಗಳು ಇತರರಿಗೂ ಸಿಗಬೇಕು ಎಂಬ ಚರ್ಚೆ ಬಂದಾಗ ಸಹಜವಾಗಿ ಚರ್ಚೆಯಲ್ಲಿ ಪಾಲ್ಗೊಳ್ಳುವವನ 'ಜಾತಕ'ವನ್ನು ಮೊದಲಾಗಿ ಪರಿಶೀಲಿಸಿ, ನಂತರ ಖಾಸಗಿ ವಲಯದಲ್ಲೂ ಮೀಸಲಾತಿ ಬೇಕಂತೆ ಎಂಬ ಕುಹಕ ಮಾಡುವ ಕೀಳು ವ್ಯಕ್ತಿತ್ವದ ಜನ ಮಾದ್ಯಮ ಲೋಕದಲ್ಲಿ ಸಾಕಷ್ಟು ಇದ್ದಾರೆ. 'ಮಾದ್ಯಮ' ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರತೀಕ,ಇಲ್ಲಿ ಪ್ರಾಜ್ಞರು ಮತ್ತು ಜಾಗೃತ ಮನಸ್ಥಿತಿಯ ಮಂದಿ (ಕ್ಷಮಿಸಿ ಈಗ ಅಂತಹವರ ಸಂಖ್ಯೆ ಬೆರಳೇಣಿಕೆಯಷ್ಟು!)ಇರುತ್ತಾರೆಂಬುದು ಸಾರ್ವಜನಿಕ ವಲಯದ ಭಾವನೆ. ಹೀಗಿರುವಾಗ ಸ್ವಯಂ ನಿಯಂತ್ರಣಕ್ಕೊಳಪಡುವ ಮಾಧ್ಯಮ ಲೋಕದ ಒಡೆಯರು/ಮುಖ್ಯಸ್ಥರುಗಳು ಜಾತ್ಯಾತೀತವಾಗಿ ಸಮಾನ ಅವಕಾಶಗಳನ್ನ ನೀಡಬೇಕಾಗುತ್ತದೆ, ಇಲ್ಲಿ ಪ್ರತಿಭೆಯನ್ನು ಹೊರತು ಪಡಿಸಿ ಜಾತಿಯನ್ನು ಓರೆಗೆ ಹಚ್ಚುವ ಪ್ರಯತ್ನ ಮಾಡಬಾರದು ನಿಜ ಆದರೆ ಸಧ್ಯದ ಸ್ಥಿತಿಯಲ್ಲಿ ಅಂತಹ ಮನಸ್ಸುಗಳೇ ಆಯಕಟ್ಟಿನ ಸ್ಥಾನಗಳಲ್ಲಿ ಸ್ಥಾಪಿತವಾಗಿರುವುದರಿಂದ ಹಿಂದುಳಿದವರನ್ನ, ದಲಿತರನ್ನು ಸಹಾ ಅರ್ಹತೆಯ ಆಧಾರದ ಮೇಲೆ ಆರಿಸಿ ಅವಕಾಶ ನೀಡಿ ಎಂದು ಕೇಳಬೇಕಾಗುತ್ತದೆ, ಅಷ್ಟೇ ಅಲ್ಲ ಖಾಸಗಿ ವಲಯದಲ್ಲೂ ದಲಿತರಿಗೆ ಇಷ್ಟೆ ಶೇಕಡಾವಾರು ಅವಕಾಶ ನೀಡಬೇಕೆಂಬ ಸ್ಪಷ್ಟ ಮಾರ್ಗಸೂಚಿಯೂ ಇದೆ ಆದರೆ ಅವುಗಳು ಪಾಲನೆಯಾಗುತ್ತಿಲ್ಲ ಮತ್ತು ಆ ಕುರಿತು ಧ್ವನಿಗಳು ಬರುತ್ತಿಲ್ಲವೆಂಬುದು ಅಷ್ಟೇ ಸತ್ಯ ಇದು ವಿಷಾಧನೀಯಕರ ಸಂಗತಿಯೂ ಹೌದು. ಇನ್ನು ಅಜಯ್ ಅವರ ಅಭಿಪ್ರಾಯವನ್ನು ಒಪ್ಪಬಹುದಾದರೂ ಅದು ಪೂರ್ಣವಾಗಿ ಸತ್ಯವನ್ನು ಧ್ವನಿಸಲಾರದು, ಏಕೆಂದರೆ ಮಾಧ್ಯಮಲೋಕದಲ್ಲಿ ಸ್ಥಾಪಿತವಾಗಿರುವ ಬಹುತೇಕ ಹಿತಾಸಕ್ತಿಗಳು ಆಂತರಿಕವಾಗಿ ಜಾತಿವ್ಯವಸ್ಥೆಯನ್ನು ಪೋಷಿಸುತ್ತಿವೆ ಅದಕ್ಕೆ ಉದಾಹರಣೆ ಕಣ್ಣೆದುರಿಗೆ ಇದೆ ಸೂಕ್ಷ್ಮವಾಗಿ ಗಮನಿಸಬೇಕಷ್ಟೆ.
-ಅರಕಲಗೂಡು ಜಯಕುಮಾರ್Anonymousnoreply@blogger.comtag:blogger.com,1999:blog-3901985173139732142.post-23016525744522303722011-01-21T20:12:23.322+05:302011-01-21T20:12:23.322+05:30ಜಾತಿ ಭಾರತಕ್ಕೆ ಅಂಟಿರುವ ಒಂದು ದೊಡ್ಡ ಶಾಪ. ಈ ಪದ್ಧತಿ ತೀರ...ಜಾತಿ ಭಾರತಕ್ಕೆ ಅಂಟಿರುವ ಒಂದು ದೊಡ್ಡ ಶಾಪ. ಈ ಪದ್ಧತಿ ತೀರ ಅವಮಾನಕರ ಮತ್ತು ಅಮಾನವೀಯ. ಇಂದಿಗೂ ಈ ಪದ್ಧತಿ ಅಲ್ಲಿ ಇಲ್ಲಿ ರೂಡಿಯಲ್ಲಿ ಇರುವುದನ್ನು ನೋಡಿದರೆ ಹೇಸಿಗೆ ಆಗುತ್ತೆ. ಬರಿ ಬ್ರಾಹ್ಮಣರು ಮಾತ್ರ ಅಲ್ಲ, ಎಲ್ಲ ವರ್ಗದವರು ಇದನ್ನು ಬಹಳ ಗಟ್ಟಿಯಾಗಿ ಮನಸಿನಲ್ಲಿ ಇಟ್ಟುಕೊಂಡು ಆಚರಣೆಯೂ ಮಾಡುತ್ತ ಇದಾರೆ.

ಇದರಿಂದ ಬಿಡುಗಡೆ ಆಗಬೇಕಾದರೆ ಪ್ರತಿಯೊಬ್ಬನು ಶ್ರಮಿಸ ಬೇಕು. ಮತ್ತೆ ಇದರ ಬಗ್ಗೆ ಹೋರಾಡಲೇ ಬೇಕು. ಈ ಹೋರಾಟ ಬ್ರಾಹ್ಮಣರ ವಿರುದ್ದ ಹೋರಾಟವಾಗ ಬಾರದು ... ಇಡಿ ಸಮಾಜದ ವಿರುದ್ದ ಆಗಬೇಕು. ಕಾಸಗಿ ಊದ್ಯಮದ ವಿರುದ್ದ ಆಗಬಾರದು..... ಈಡಿ ಊದ್ಯಮದ ಅವಕಾಶಗಳ ವಿರುದ್ದ ಆಗಬೇಕು.....

ರೆಸೆರವೆಶನ್ ಒಂದು ಮಾರ್ಗ, ಆದರೆ ಅದು ಮಾತ್ರ ಸಾಕಾಗೋಲ್ಲ. ಸಾಮಾಜಿಕ ಪರಿವರ್ತನೆ ಬೇಕು. ಜಡ್ಡುಗಟ್ಟಿರುವ ಸಮಾಜ ಬದಲಾಗ ಬೇಕು.

ಭಾರತ್Anonymousnoreply@blogger.comtag:blogger.com,1999:blog-3901985173139732142.post-68056315909356909592011-01-21T17:08:01.216+05:302011-01-21T17:08:01.216+05:30ಸಂಪಾದಕಿಯವೇ, ಖಾಸಗಿ ಸಂಸ್ಥೆಗಳ ವಿಚಾರ ಬಿಟ್ಟು ಬಿಡಿ ಸ್ವಾಮ...ಸಂಪಾದಕಿಯವೇ, ಖಾಸಗಿ ಸಂಸ್ಥೆಗಳ ವಿಚಾರ ಬಿಟ್ಟು ಬಿಡಿ ಸ್ವಾಮಿ ಸರಕಾರಿ ಸಂಸ್ಥೆಗಳಲ್ಲಿ ದಲಿತರಿಗೆ ನಿಜವಾದ ದಲಿತರಿಗೆ ಉದ್ಯೋಗ ದೊರಕುತ್ತದೆಯೇ. ಕೊರಗನೂ ಎಸ್.ಟಿ. ಮರಾಥಟಿ ನಾಯಕ್ ಜನಾಂಗವೂ ಎಸ್. ಟಿ ಆಗಿ ಒಂದೇ ರೀತಿಯಲ್ಲಿ ಸರಕಾರಿ ಸವಲತ್ತುಗಳಿಗೆ ಹಕ್ಕುದಾರರಾದರೆ ಹೋರಾಡಿ ಪಡೆದೂ ಗೊತ್ತಿಲ್ಲದೆ ಕೊರಗರು ಹೇಗೆ ಸರಕಾರಿ ನೌಕರಿಯಲ್ಲಿ ಇರಲು ಸಾಧ್ಯಸ್ವಾಮಿ? ಕೊರಗರಲ್ಲಿ ವಿದ್ಯಾವಂತರೇ ಇಲ್ಲ. ಇರುವವರಿಗೂ ಸರಕಾರಿ ಮಿಸಲಾತಿ ಲಭ್ಯವಾಗುವುದಿಲ್ಲ. ಕೊರಗರು ಸಂಬಂಧ ಪಟ್ಟ ಇಲಾಖೆಗೆ ತಲುಪುವ ಮೊದಲೇ ಆ ನೌಕರಿ ಇತರರ ಪಾಲಾಗುತ್ತದೆ.Anonymousnoreply@blogger.comtag:blogger.com,1999:blog-3901985173139732142.post-41159111295023144922011-01-21T16:59:18.496+05:302011-01-21T16:59:18.496+05:30ಹಕ್ಕಿಪಿಕ್ಕಿಯೊಬ್ಬನಿಗೆ ಸರಿಯಾಗಿ ವರದಿ ಮಾಡಿ ಒಳ್ಳೆಯ ಭಾಷೆ...ಹಕ್ಕಿಪಿಕ್ಕಿಯೊಬ್ಬನಿಗೆ ಸರಿಯಾಗಿ ವರದಿ ಮಾಡಿ ಒಳ್ಳೆಯ ಭಾಷೆಯಲ್ಲಿ ಬರೆಯಲು ಬಂದರೆ ಅವನನ್ನು ಯಾವ ಮೀಡಿಯಾ ಬೇಕಾದರೂ ಸೇರಿಸಿಕೊಳ್ಳುತ್ತದೆ. ಅದು ಜಾತಿ ನೋಡುವುದಿಲ್ಲ. ಆ ರೀತಿ ಸಾಮರ್ಥ್ಯ ಬೆಳೆಸಿಕೊಳ್ಳುವುದು ಅವರವರ ಕೆಲಸ ಮತ್ತು ಸಾಮಾಜಿಕವಾಗಿ ಅವರನ್ನು ಮೇಲೆತ್ತುವುದರಲ್ಲಿ ಸರ್ಕಾರದ ಪಾತ್ರವೂ ಇರಬೇಕು. ಅದನ್ನು ಮೀಡಿಯಾಗಳಾಗಲೀ, ಖಾಸಗಿ ಕಂಪನಿಗಳಾಗಲೀ ಮಾಡುವುದು ಸಾಧ್ಯವಲ್ಲ. ಅವುಗಳ ಕಾರ್ಯಕ್ಷೇತ್ರವೇ ಬೇರೆ. ಕಂಪನಿಗಳದ್ದು ವ್ಯಾಪಾರ, ಜನಸೇವೆಯಲ್ಲ.Udayanoreply@blogger.comtag:blogger.com,1999:blog-3901985173139732142.post-49026268839396887802011-01-21T16:54:14.121+05:302011-01-21T16:54:14.121+05:30Private sectors look for talent, capacity, ability...Private sectors look for talent, capacity, ability and requirement, not for caste. ಖಾಸಗಿ ಕಂಪನಿಗಳಲ್ಲಾಗಲೀ, ಮೀಡಿಯಾದಲ್ಲಾಗಲೀ ಉದ್ಯೋಗದಲ್ಲಿರುವವರು, ಒಳ್ಳೆಯ ಸ್ಥಾನದಲ್ಲಿರುವವರ್ಯಾರೂ ಜಾತಿ ಹೆಸರಿನಿಂದ ಬಂದವರಲ್ಲ. Really private companies are building a casteless environment everywhere in India.Ajaynoreply@blogger.comtag:blogger.com,1999:blog-3901985173139732142.post-68722927640398638852011-01-21T15:17:26.326+05:302011-01-21T15:17:26.326+05:30ತಾವು ಹೇಳಿದ್ದು ನಿಜ, ನಾನು ಕಳೆದೊ೦ದು ಒ೦ದು ವಷ೯ದಿ೦ದ ನೊಡ್...ತಾವು ಹೇಳಿದ್ದು ನಿಜ, ನಾನು ಕಳೆದೊ೦ದು ಒ೦ದು ವಷ೯ದಿ೦ದ ನೊಡ್ತಾ ಇದಿನೀ,, ವಿಜಯ ಕನಾ೯ಟಕದಲ್ಲಿ, ಬರೀ ಭಟ್ಟರು, ಹೆಗಡೆಗಳು, ಆಚಾರಿಗಳದ್ದೇ ಪೌರೋಹಿತ್ಯವಾಗಿ ಬಿಟ್ಟಿತ್ತು, ಇನ್ನು ಮೇಲೆ ಯಾದ್ರು ಟೈಮ್ಸ್ ಗ್ರುಪ್ಪಿನ ಆಡಳಿತ ಮ೦ಡಳಿಯಿ೦ದ ಬದಲಾವಣೆ ಬರಬಹುದೇನೋ...??Anonymousnoreply@blogger.comtag:blogger.com,1999:blog-3901985173139732142.post-91304260327903670782011-01-21T14:17:29.729+05:302011-01-21T14:17:29.729+05:30Social Justice in Media- Really very good subjecte...Social Justice in Media- Really very good subjected to discuss, debate, reserch, Being a media person i always thinking of it. I am in this field for last 15 years, what i experienced is monopoly of upper cast. since begining Brahmin Community is ruling this field. 'aghoshita meesalaati' (reservation) just count how many editors, bureau chiefs, chief reorters are in media belongs to Non-Brahmin Community? very few. both vernacular as well as english media, visual or print Brahmins are dominating, they dont want to non brahmins come to this field. if they come they are curbed. they r ruling indian media. thas why pejawar, raghaveshwar, all astrologers, vaastu pundits, getting publicity. very few people from other community strugguling for existance... I would like bring your kind notice that Not only MEDIA, even all most all BANKS of India, LICs, AIR, DOORDARSHAN, SOFTWARE COMPANIES ARE RULED BY SAME COMMUNITY. NOT BY THEIR TALENT, BY THEIR BIRTH, CASTE, THREAD, THATS WHY I CALL IT AS ''AGHOSHITA MEESALAATI' AND THREADISM... ONE OF MY FRIEND USE TO MAKE JOKE 'GIVE ME THREE STRINGS OF THREAD, I WILL EASILY GET JOB IN MEDIA'Anonymousnoreply@blogger.com