tag:blogger.com,1999:blog-3901985173139732142.post702367452955534833..comments2024-03-10T23:03:15.504+05:30Comments on ಸಂಪಾದಕೀಯ: ಇದೀಗ ಬಂದ ಸುದ್ದಿ: ಹಮೀದ್ ಸುವರ್ಣ ನ್ಯೂಸ್ ಮುಖ್ಯಸ್ಥsampadakeeyahttp://www.blogger.com/profile/10834139994439066030noreply@blogger.comBlogger36125tag:blogger.com,1999:blog-3901985173139732142.post-13306372748142802202011-04-12T15:37:36.522+05:302011-04-12T15:37:36.522+05:30ಸುವರ್ಣ ನ್ಯೂಸ್ ಸಪ್ಪೆಯಗಿಬಿಟ್ಟಿದೆ ರಂಗಣ್ಣ ಇಲ್ಲದೆ....At...ಸುವರ್ಣ ನ್ಯೂಸ್ ಸಪ್ಪೆಯಗಿಬಿಟ್ಟಿದೆ ರಂಗಣ್ಣ ಇಲ್ಲದೆ....At the same time no number of good panelist discussing issues. In the days of Ranganna only Datta, CTRavi, BLshankar & VR sudarshan available for him. He dont want people with command over subjects and straightforward like Raviverma kumar, CS dwarki, HS Dore etc ..Anonymousnoreply@blogger.comtag:blogger.com,1999:blog-3901985173139732142.post-84622415026906600212011-04-12T13:44:46.387+05:302011-04-12T13:44:46.387+05:30ವಾಹ್, ಇದು ಸಂತಸದ ವಿಚಾರ.. ಒಬ್ಬ ಅರ್ಹ ಸಜ್ಜನ, ಸಭ್ಯ, ಹಾಗ...ವಾಹ್, ಇದು ಸಂತಸದ ವಿಚಾರ.. ಒಬ್ಬ ಅರ್ಹ ಸಜ್ಜನ, ಸಭ್ಯ, ಹಾಗೂ ಒಳ್ಳೆಯ ವ್ಯಕ್ತಿ ಅವರು.
ಬಹು ಮುಖ್ಯವಾಗಿ ಅವರ ಸ್ಫುಟವಾದ ಕನ್ನಡವನ್ನು ಇಂದಿನ ಅನೇಕರು ಅನುಕರಿಸ ಬೇಕಾದ್ದು ಅತ್ಯವಶ್ಯಕ.
ನಲ್ಮೆಯಿಂದ,
ಶಮ, ನಂದಿಬೆಟ್ಟAnonymousnoreply@blogger.comtag:blogger.com,1999:blog-3901985173139732142.post-58640800524838552012011-04-08T23:32:22.495+05:302011-04-08T23:32:22.495+05:30ನೀವು ಏನೇ ಹೇಳಿ ಸುವರ್ಣ ನ್ಯೂಸ್ ಸಪ್ಪೆಯಗಿಬಿಟ್ಟಿದೆ ರಂಗಣ್...ನೀವು ಏನೇ ಹೇಳಿ ಸುವರ್ಣ ನ್ಯೂಸ್ ಸಪ್ಪೆಯಗಿಬಿಟ್ಟಿದೆ ರಂಗಣ್ಣ ಇಲ್ಲದೆ....Anonymousnoreply@blogger.comtag:blogger.com,1999:blog-3901985173139732142.post-56528688016081278622011-04-07T17:59:43.707+05:302011-04-07T17:59:43.707+05:30all the best hameed., ranganath started well aaada...all the best hameed., ranganath started well aaadare swalpa dina aada nanthara suvarna news nalli 24/7 baree avare aavarisikondidru, bereyavaru kulitiddaru saha, kelisikollabekitthu ashte, it was a real pain to see people with knowledge sitting idle and listening to ranganath, i have seen couple of times hameed and goureesh were being made to look as bystanders., time for ranganath tobecome the captain of kasturi newsUnknownhttps://www.blogger.com/profile/13385642842490668969noreply@blogger.comtag:blogger.com,1999:blog-3901985173139732142.post-71055064933900307542011-04-07T14:40:27.418+05:302011-04-07T14:40:27.418+05:30conrgulations hamid sirconrgulations hamid sirAnonymousnoreply@blogger.comtag:blogger.com,1999:blog-3901985173139732142.post-42615387628294902382011-04-05T17:16:16.461+05:302011-04-05T17:16:16.461+05:30ಓಹ್ ಇದು ಒಳ್ಳೆದಾಯ್ತು.. ಆಲ್ ದಿ ಬೆಸ್ಟ್ ಹಮೀದ್ .ಓಹ್ ಇದು ಒಳ್ಳೆದಾಯ್ತು.. ಆಲ್ ದಿ ಬೆಸ್ಟ್ ಹಮೀದ್ .ಸಂದೀಪ್ ಕಾಮತ್https://www.blogger.com/profile/17139651775566254649noreply@blogger.comtag:blogger.com,1999:blog-3901985173139732142.post-25151431217436827032011-04-05T14:35:41.158+05:302011-04-05T14:35:41.158+05:30ಹಮೀದ್ ಅವರಿಗೆ ಅಭಿನಂದನೆಗಳು. ಇನ್ನು ಮುಂದೆ ಸುವರ್ಣ ಹೇಗೆ ...ಹಮೀದ್ ಅವರಿಗೆ ಅಭಿನಂದನೆಗಳು. ಇನ್ನು ಮುಂದೆ ಸುವರ್ಣ ಹೇಗೆ ರೂಪುಗೊಳ್ಳುತ್ತದೆ ನೋಡೋಣ. ಏನೇ ಆದರು ರಂಗನಾಥ್ ಅವರು ಸುವರ್ಣ ಚಾನೆಲ್ಗೆ ಒಂದು ಸ್ಥಾನ ತಂದು ಕೊಟ್ಟರು. ಅವರ ದ್ವನಿ, ಸ್ಟೈಲ್ ಕೆಲವರಿಗೆ ಇಷ್ಟ ಆಗ್ತಿರ್ಲಿಲ್ಲ. ಆದರೆ ಅವರ ರಾಜಕೀಯ ಜ್ಞಾನ, ಕರ್ನಾಟಕದ ಬಗ್ಗೆ ಇರುವ ತಿಳುವಳಿಕೆ ಬಹಳ ಅಪರೂಪ. ಕನ್ನಡಪ್ರಭದಲ್ಲೂ ಒಳ್ಳೆಯ ಕೆಲಸ ಮಾಡಿದ್ದರು ಎಂದು ನನ್ನ ಅನಿಸಿಕೆ.Chetuhttps://www.blogger.com/profile/17201145263330993654noreply@blogger.comtag:blogger.com,1999:blog-3901985173139732142.post-922150257944432892011-04-04T10:33:11.271+05:302011-04-04T10:33:11.271+05:30What a relief to the viewers!What a relief to the viewers!Anonymousnoreply@blogger.comtag:blogger.com,1999:blog-3901985173139732142.post-76213438868853074622011-04-02T20:16:06.433+05:302011-04-02T20:16:06.433+05:30journalism nalliruva sampadakaremba doddannavarige...journalism nalliruva sampadakaremba doddannavarige innadaru buddi barutta? halavu pramanik varadigararannu bhattangigal maatu keli suka summane kelasdind kittogedavarige elladaru irali olleyadagli...bhattangiglige jai ho...Gurubasappa Kamatarhttps://www.blogger.com/profile/17061563866029187996noreply@blogger.comtag:blogger.com,1999:blog-3901985173139732142.post-18277017018099439562011-04-02T13:35:54.443+05:302011-04-02T13:35:54.443+05:30it is a bad news for me.bcs i like h r ranghanath....it is a bad news for me.bcs i like h r ranghanath.pls rangahnath sir dont go anywhere from suvarna news.ummar farooknoreply@blogger.comtag:blogger.com,1999:blog-3901985173139732142.post-53976483322235569972011-04-02T08:20:20.734+05:302011-04-02T08:20:20.734+05:30sampadakiyadalli kelavara baggeye charche nadeyutt...sampadakiyadalli kelavara baggeye charche nadeyuttide. selected approach. idarinda matte dari tappisuva kelasa. kelavaru illadiddare kannada patrikodyamada astitvave iruvudillaveno emba bhavane blog odugarige bandaroo ashcharyavilla.Lakshmanahttps://www.blogger.com/profile/01058272935423121976noreply@blogger.comtag:blogger.com,1999:blog-3901985173139732142.post-71906560137581437832011-04-01T22:35:31.613+05:302011-04-01T22:35:31.613+05:30congrats hamwweed. good luck..congrats hamwweed. good luck..MATHI MAATUhttps://www.blogger.com/profile/14079733414468271569noreply@blogger.comtag:blogger.com,1999:blog-3901985173139732142.post-77162491370137653922011-04-01T19:41:27.102+05:302011-04-01T19:41:27.102+05:30ಒಬ್ಬರು ಪತ್ರಕರ್ತರು ಇದ್ದರು. ಸಾಹಿತ್ಯದಲ್ಲಿ ಇನ್ನಿಲ್ಲದ ಆ...ಒಬ್ಬರು ಪತ್ರಕರ್ತರು ಇದ್ದರು. ಸಾಹಿತ್ಯದಲ್ಲಿ ಇನ್ನಿಲ್ಲದ ಆಸಕ್ತಿ. ಸುದ್ದಿಯನ್ನು ಚೆನ್ನಾಗಿ ಬರೆಯುತ್ತಿದ್ದರು. ಕೆಲಸದ ಜೊತೆಗೆ ಸಹಜವಾಗಿ ಅವರ ಸಂಪಾದಕರ ಮೇಲೆ ಅತೀವ ನಿಷ್ಠೆ. ಸಂಪಾದಕರು ಕೆಲಸ ಬಿಟ್ಟರು. ಈ ನಿಷ್ಠ ಪತ್ರಕರ್ತ ಕೂಡಾ ಬಿಟ್ಟು, ಅವರನ್ನೇ ಹಿಂಬಾಲಿಸಿದ. ಆ ಸಂಪಾದಕರೋ ನಾಜೂಕು ಮನುಷ್ಯ. ನಿಷ್ಠ ಪತ್ರಕರ್ತನನ್ನು ತಾನು ಸೇರಿದ ಸಂಸ್ಥೆಗೆ ಸೇರಿಸಿದರು. ಇನ್ನೊಂದು ದಿನ ಸಂಪಾದಕ ಮಹಾಶಯ ಆ ಪತ್ರಿಕೆಯನ್ನು ಬಿಟ್ಟರು. ಈ ಪತ್ರಕರ್ತ ಕೂಡಾ ಬಿಟ್ಟ. ಈ ಬಾರಿ ಇತಿಹಾಸ ಪುನರಾವರ್ತನೆ ಆಗಲಿಲ್ಲ. ಪತ್ರಿಕೆಗಳ ಇನ್ಪ್ರಿಂಟ್ಸ್ಗಳನ್ನು ಗಮನಿಸಿದರೆ, ಎರಡು ಮೂರು ಪತ್ರಿಕೆ ದಾಟಿದ ಸಂಪಾದಕ ಮಹಾಶಯ ಈಗ ಯಾವುದೇ ಪತ್ರಿಕೆಯಲ್ಲಿ ಇದ್ದಂತಿಲ್ಲ. ಇನ್ನು ಆ ಪತ್ರಕರ್ತ ಎಲ್ಲಿದ್ದಾರೋ ಗೊತ್ತಿಲ್ಲ.
ಇದು, ನಿಷ್ಠೆಗೆ ದೊರೆತ ಮನ್ನಣೆ. ಕಡೆಗೂ ಪತ್ರಕರ್ತನ ಸಮಸ್ಯೆಗಳನ್ನು, ಸಂಸಾರದ ತಾಪತ್ರಯಗಳ ರಕ್ಷಣೆಗೆ ನಿಷ್ಠೆ ನೆರವಿಗೆ ಬರಲಿಲ್ಲ.

ಸಂಪಾದಕ ನಿಷ್ಠೆಯಿಂದಾಗಿ ವಿಕದಿಂದ ಇಬ್ಬರು ಕಪ್ರಗೆ ವಲಸೆ ಬಂದುದು ನೋಡಿ ಇದೆಲ್ಲಾ ನೆನಪಾಯಿತು. ಅಂಥ ಸಂಪಾದಕ, ಅಂಥ ಪತ್ರಕರ್ತ ಸಾಕಷ್ಟು ಜನರು ಇದ್ದಾರೆ. ಹೀಗಾಗಿ, ಇಲ್ಲಿ ಹೆಸರು ಉಲ್ಲೇಖಿಸುವ ಯತ್ನ ಮಾಡಿಲ್ಲ.
ಅಷ್ಟಕ್ಕೂ ಅಂತಿಮವಾಗಿ ಕಾಡುವ ಪ್ರಶ್ನೆ: ಇವರು, ತಾವು ಮಾಡುವ ಸಂಸ್ಥೆಗೆ, ಓದುಗರಿಗೆ ನಿಷ್ಠರಾಗುವುದು ಯಾವಾಗ? ಅವರ ಬರಹಗಳಲ್ಲಿ ಕಾಣುವ ಆದರ್ಶಗಳಲ್ಲಿ, ನೀತಿಗಳಲ್ಲಿ ಸ್ವಲ್ಪವನ್ನಾದರೂ ಅವರು ಸ್ವಂತ ಬದುಕಿನಲ್ಲಿ ಪಾಲಿಸುವುದು ಬೇಡವೆ? ನಾಚಿಕೆಯಾಗಬೇಕು ಅವರ ನಿಷ್ಠೆಗೆPACHHEnoreply@blogger.comtag:blogger.com,1999:blog-3901985173139732142.post-90939119783738510322011-04-01T18:16:46.222+05:302011-04-01T18:16:46.222+05:30ಹಮೀದ್ ಗೆ ಅಭಿನಂದನೆಗಳು. ಕನ್ನಡ ಮಾಧ್ಯಮಲೋಕದ ಈ ಖೋ-ಖೋ ಆಟ ...ಹಮೀದ್ ಗೆ ಅಭಿನಂದನೆಗಳು. ಕನ್ನಡ ಮಾಧ್ಯಮಲೋಕದ ಈ ಖೋ-ಖೋ ಆಟ ಬಲೇ ಜೋರಿನಿಂದ ಸಾಗಿದೆ. ಮುಂದೆ ಯಾರಿಗೆ ಯಾರು ಖೋ ಕೊಡುತ್ತಾರೋ ಅಂತ ಕುತೂಹಲದಿಂದ predict ಮಾಡುತ್ತ ಕೂರುವಂತಾಗಿದೆ.Anonymousnoreply@blogger.comtag:blogger.com,1999:blog-3901985173139732142.post-85550824632507209932011-04-01T15:56:40.861+05:302011-04-01T15:56:40.861+05:30ಪದೇ ಪದೇ ಶಿವಸುಬ್ರಹ್ಮಣ್ಯ ಮತ್ತು ತಿಮ್ಮಪ್ಪಭಟ್ಟರು ಕೆಲಸ ಕ...ಪದೇ ಪದೇ ಶಿವಸುಬ್ರಹ್ಮಣ್ಯ ಮತ್ತು ತಿಮ್ಮಪ್ಪಭಟ್ಟರು ಕೆಲಸ ಕಳೆದುಕೊಂಡ್ರು ಅಂತ ಹೇಳ್ತೀರಲ್ಲ; ಅವರೇನು ಸ್ವತಃ ಕೆಲಸ ಬಿಟ್ಟು ಹೋದ್ರಾ? ಎಲ್ಲಾ ಪತ್ರಕರ್ತರ ಬಗ್ಗೆ ಚರ್ಚಿಸುತ್ತೀರಲ್ಲ; ಅವರ ತಪ್ಪಾದ್ರೂ ಏನು? ಅವರಿಗೆ ಆದ ಅನ್ಯಾಯವನ್ನು ಯಾಕೆ ನೀವು ಪ್ರತಿಭಟಿಸಲಿಲ್ಲ. ಇವತ್ತು ಸಂಪಾದಕೀಯ ಒಂದುವರೆ ಲಕ್ಷ ಹಿಟ್ಸ್್ಗಿಂತಲೂ ಹೆಚ್ಚಿದೆ. ಒಳ್ಳೆಯ ವಿಷಯಗಳ ಬಗ್ಗೆ ಚರ್ಚೆಗಳು ಆಗಿವೆ. ರಿಯಾಲಿಟಿಯಿಂದಿಡಿದು, ಜ್ಯೋತಿಷಿಗಳ ಬುರುಡೆ ಕಾರ್ಯಕ್ರಮಗಳ ವಿರುದ್ಧವು ಸೆಡೆದು ನಿಂತು ಜಾಗೃತಿ ಮೂಡಿಸಿದೆ.
ಆದರೆ ಇವತ್ತು ಚಡ್ಡಿ ಬಿಚ್ಚಿ ನಿಲ್ಲುವ ಪತ್ರಕರ್ತರು, ಬಕೀಟ್ ಹಿಡಿಯುವ ಪತ್ರಕರ್ತರು ಹೆಚ್ಚಾಗಿ ಕಾಣುತ್ತಿದ್ದಾರೆ. ಅಂತವರೇ ಮುಂದಿನ ಸಾಲಿನಲ್ಲಿ ರಾರಾಜಿಸುತ್ತೀದ್ದಾರೆ. ಅಂತವರಿಗೆ ಒಳ್ಳೆಯ ಸಂಬಳ, ಜೊತೆಗೆ ಹೊಂದಿಷ್ಟು ಗಿಂಬಳ. ..... ಸಾಕು ಅನ್ಸುತ್ತೆ... I hate journalism. ಇಂತವರ ಬಗ್ಗೆ ಸಂಪಾದಕೀಯ ಕಣ್ಣು ಮುಚ್ಚಿ ಕುಂತೂ ಬಿಡುತ್ತೆ ಅಲ್ವ?

ಹಮೀದ್ ಪಾಳ್ಯರ ಮಾತುಗಳು, ಕಾರ್ಯಕ್ರಮದ ನಿರೂಪಣಾ ಶೈಲಿ ನಿಜಕ್ಕೂ ಚೆಂದ. ಅವರಿಗೆ ಅಭಿನಂದನೆಗಳು, ಸಂಪಾದಕೀಯ ಬ್ಲಾಗ್್ಗೂ ಅರ್ಧ ಅಭಿನಂದನೆಗಳು....

- ಹೋರಾಟದ ಅಸ್ತ್ರAnonymousnoreply@blogger.comtag:blogger.com,1999:blog-3901985173139732142.post-3532283100866599642011-04-01T15:56:15.496+05:302011-04-01T15:56:15.496+05:30all are 'CREATIVE' people in Kannada TV jo...all are 'CREATIVE' people in Kannada TV journalism...who will document what & how they created it all..Anonymousnoreply@blogger.comtag:blogger.com,1999:blog-3901985173139732142.post-51919769310345640752011-04-01T15:52:16.368+05:302011-04-01T15:52:16.368+05:30Finally....now one can watch suvarna tv news witho...Finally....now one can watch suvarna tv news without having to suffer Ranganath's self-righteous snides. He is the best example of how an overdose of superiority complex cannot last for ever. As regards his knowledge of karnataka history and 'professionalism', well in Kannada journalism's 'alida oorige ulidavane gowda' he might come across as great but it is a pain to watch his mannerisms and half-baked analyses on screen. Hameed Palya comes across so decent and he manages any progrmme well. So what if he does not know as much history as Ranga is said to 'know'.Anonymousnoreply@blogger.comtag:blogger.com,1999:blog-3901985173139732142.post-41973005389179583552011-04-01T15:51:54.873+05:302011-04-01T15:51:54.873+05:30He is not a suitable person.He is not a suitable person.Anonymousnoreply@blogger.comtag:blogger.com,1999:blog-3901985173139732142.post-69194143505797923882011-04-01T15:32:35.573+05:302011-04-01T15:32:35.573+05:30I thought news channel is really for Journos,who w...I thought news channel is really for Journos,who writes the articles after going through its sources.I haven't seen Hameed as a Journo,You are right in calling him Best anchor not the Journo.
May be visual media needs good anchor who can capture the audiance and real good jounos can be in the desk to write.I feel a head of a news chaneel has to be a good at making VARADI and ear for other suggestion.
Let us wish Hameed all the best and hope he will take Suvarna to greater heightsPadmaSaptasagarhttps://www.blogger.com/profile/08329415123188354685noreply@blogger.comtag:blogger.com,1999:blog-3901985173139732142.post-67630948756759135242011-04-01T15:07:45.727+05:302011-04-01T15:07:45.727+05:30Jugalbandi really needs ranganath, bcoz he s the o...Jugalbandi really needs ranganath, bcoz he s the only tv journalist who knows the history of karnataka politics. he gives the refrns from 60s! amazing.
about hameed: he deserves it though he is comparitively a bit young for that post & responsibility. he i a kind of dedicated type, honest to work.Anonymousnoreply@blogger.comtag:blogger.com,1999:blog-3901985173139732142.post-18844743780959190502011-04-01T15:02:09.205+05:302011-04-01T15:02:09.205+05:30if a person is really strong and dedicated to his ...if a person is really strong and dedicated to his work , then why should he carry his babies all around his journey? why he feels so insecure? why he builds his own secured wall around him..? why mr vishveshvar bhatt or anybody should feel insecure in his own system?Anonymousnoreply@blogger.comtag:blogger.com,1999:blog-3901985173139732142.post-48102581329264262262011-04-01T14:13:56.591+05:302011-04-01T14:13:56.591+05:30ಹಮೀದ್ ಪಾಳ್ಯಗೆ ಅಭಿನಂದನೆಗಳು .
jagannath shirlalಹಮೀದ್ ಪಾಳ್ಯಗೆ ಅಭಿನಂದನೆಗಳು .
jagannath shirlalAnonymousnoreply@blogger.comtag:blogger.com,1999:blog-3901985173139732142.post-29515062444863494582011-04-01T12:20:27.924+05:302011-04-01T12:20:27.924+05:30ಬರೆದುಕೊಟ್ಟಿದ್ದನ್ನು ಓದುಗರ ಮುಂದಿಡುವುದೊಂದೇ ನಮ್ಮ ಕೆಲಸ....ಬರೆದುಕೊಟ್ಟಿದ್ದನ್ನು ಓದುಗರ ಮುಂದಿಡುವುದೊಂದೇ ನಮ್ಮ ಕೆಲಸ. ಅದೇ ಉತ್ಕೃಷ್ಟ ಮಟ್ಟದ ಸೃಜನಶೀಲತೆ ಎಂದುಕೊಂಡ ಹಾಗೂ ಪ್ರತಿದಿನ ಟಿವಿಯಲ್ಲಿ ಮುಖತೋರಿಸಿದ ಕಾರಣಕ್ಕಾಗಿಯೇ ಬಳುವಳಿಯಾಗಿ ಬರುವ ಅನಿವಾರ್ಯ "ಪ್ರಸಿದ್ಧಿ"ಗೆ ಅಮಲೇರಿದಂತಾಗುವ ಸುದ್ಧಿವಾಚಕರ ನಡುವೆ ಹಮೀದ್ರ ಈ ಸಾಧನೆ kalavalakaari..
well done Malayalee media Mogul Rajeev !
Can it happen in Kerala ? No. only in Kannada.Anonymousnoreply@blogger.comtag:blogger.com,1999:blog-3901985173139732142.post-44101205561222841262011-04-01T12:15:56.090+05:302011-04-01T12:15:56.090+05:30ಹಮೀದ್ ಪಾಳ್ಯ ನಿಜಕ್ಕೂ ಸೂಕ್ತ ವ್ಯಕ್ತಿ. ಉತ್ತಮ ಆಯ್ಕೆ.
-ಉ...ಹಮೀದ್ ಪಾಳ್ಯ ನಿಜಕ್ಕೂ ಸೂಕ್ತ ವ್ಯಕ್ತಿ. ಉತ್ತಮ ಆಯ್ಕೆ.
-ಉಲ್ಲಾಸAnonymousnoreply@blogger.comtag:blogger.com,1999:blog-3901985173139732142.post-71368566551121996482011-04-01T12:11:15.637+05:302011-04-01T12:11:15.637+05:30ಕ್ಯಾಮೆರಾಗೆ ಮುಖ ಕೊಟ್ಟು, ಡೆಸ್ಕ್ನ ಮಂದಿ ಬರೆದುಕೊಟ್ಟಿದ್...ಕ್ಯಾಮೆರಾಗೆ ಮುಖ ಕೊಟ್ಟು, ಡೆಸ್ಕ್ನ ಮಂದಿ ಬರೆದುಕೊಟ್ಟಿದ್ದನ್ನು ಓದುಗರ ಮುಂದಿಡುವುದೊಂದೇ ನಮ್ಮ ಕೆಲಸ. ಅದೇ ಉತ್ಕೃಷ್ಟ ಮಟ್ಟದ ಸೃಜನಶೀಲತೆ ಎಂದುಕೊಂಡ ಹಾಗೂ ಪ್ರತಿದಿನ ಟಿವಿಯಲ್ಲಿ ಮುಖತೋರಿಸಿದ ಕಾರಣಕ್ಕಾಗಿಯೇ ಬಳುವಳಿಯಾಗಿ ಬರುವ ಅನಿವಾರ್ಯ "ಪ್ರಸಿದ್ಧಿ"ಗೆ ಅಮಲೇರಿದಂತಾಗುವ ಸುದ್ಧಿವಾಚಕರ ನಡುವೆ ಹಮೀದ್ರ ಈ ಸಾಧನೆ ನಿಜಕ್ಕೂ ಶ್ಲಾಘನೀಯ. ಕೇವಲ, ಸುದ್ಧಿವಾಚಕನಾಗಿ ಬಂದು ಒಂದು ಪ್ರತಿಷ್ಠಿತ ಚಾನಲ್ನ ಮುಖ್ಯಸ್ಥನಾಗಿ ಚುಕ್ಕಾಣಿ ಹಿಡಿಯುವುದು ಅಷ್ಟು ಸುಲಭವೇ? ಕನ್ನಡ ಪತ್ರಿಕೋದ್ಯಮಕ್ಕೆ ಹೊಸದೊಂದು ಹಾದಿ ಹಾಕಿಕೊಟ್ಟು ಹಮೀದ್ ಅವರಿಗೆ ವಂದನೆಗಳು.Anonymousnoreply@blogger.com