tag:blogger.com,1999:blog-3901985173139732142.post7045555385533133498..comments2024-03-10T23:03:15.504+05:30Comments on ಸಂಪಾದಕೀಯ: ಜಗತ್ತು ಜೀವಂತವಾಗಿದೆ, ಪ್ರಳಯ ಸಿದ್ಧಾಂತಿಗಳು ಬೆತ್ತಲಾಗಿದ್ದಾರೆsampadakeeyahttp://www.blogger.com/profile/10834139994439066030noreply@blogger.comBlogger5125tag:blogger.com,1999:blog-3901985173139732142.post-25970501503513575702011-05-28T21:11:48.396+05:302011-05-28T21:11:48.396+05:30To be frank even Bibbie, has not given exact time,...To be frank even Bibbie, has not given exact time, when the World is coming to an end. It says to one and all that to be ready to reach out heaven so I think the people who say such think that today is last day, or tomorrow is last day thy should be punished for there poor understanding of some Holy people,and holy books.ARONAhttps://www.blogger.com/profile/00848082517323148079noreply@blogger.comtag:blogger.com,1999:blog-3901985173139732142.post-44029842363066317422011-05-24T11:44:24.665+05:302011-05-24T11:44:24.665+05:30ಎಲ್ಲಿಲ್ಲಿಯೂ ಇವರದೇ ಹಾವಳಿ. ಬೆಳಗ್ಗೆ ಎದ್ದು ಯಾವ ಕನ್ನಡ ಚ...ಎಲ್ಲಿಲ್ಲಿಯೂ ಇವರದೇ ಹಾವಳಿ. ಬೆಳಗ್ಗೆ ಎದ್ದು ಯಾವ ಕನ್ನಡ ಚಾನಲ್ ತಿರುಗಿಸಿದರೂ ಇದೇ ಪೆಡಂಭೂತಗಳು. ಬೆಳ್ಳಂಬೆಳಗ್ಗೆ ಈ ದರಿದ್ರ ಮುಖಗಳನ್ನು ನೋಡುವ ಕರ್ಮ ನಮ್ಮ ಕನ್ನಡಿಗರದು. ಇನ್ನಾದರೂ ಚಾನಲ್ಗಳು ಈ ಕಳೆಗಳನ್ನು ತಮ್ಮ ಸ್ಟುಡಿಯೋದಿಂದ ಹೊರಗಟ್ಟಲಿ. ಅರುಣ್ ಕಾಸರಗುಪ್ಪೆAnonymousnoreply@blogger.comtag:blogger.com,1999:blog-3901985173139732142.post-73798785542629393782011-05-24T04:58:54.567+05:302011-05-24T04:58:54.567+05:30ಸತ್ಯದ ಮಾತು.. ಇಂಥವರ ಮಾತು ಎಂದಿಗೂ ನಂಬಬಾರದು!ಸತ್ಯದ ಮಾತು.. ಇಂಥವರ ಮಾತು ಎಂದಿಗೂ ನಂಬಬಾರದು!Pradeep Raohttps://www.blogger.com/profile/02892117583016521897noreply@blogger.comtag:blogger.com,1999:blog-3901985173139732142.post-5140754644059305142011-05-23T20:40:42.116+05:302011-05-23T20:40:42.116+05:30ಜ್ಯೋತಿಷಿಗಳ ಛದ್ಮವೇಷ ಧರಿಸಿ ಬೆಳ್ ಬೆಳಿಗ್ಗೆಯೇ ಮಕ್ಕಳನ್ನು...ಜ್ಯೋತಿಷಿಗಳ ಛದ್ಮವೇಷ ಧರಿಸಿ ಬೆಳ್ ಬೆಳಿಗ್ಗೆಯೇ ಮಕ್ಕಳನ್ನು ಹೆದರಿಸಲು ಬರುವ ಈ ಮಾಂಸಪರ್ವತಗಳು ಪ್ರಳಯ ಆಗುತ್ತೆ ಅಂತ ಗೊತ್ತಿದ್ದರೂ (ಭ್ರಮಿಸಿದ್ದರೂ)ಟಿವಿ ಚಾನಲ್ ಗಳಿಂದ ಎಪಿಸೋಡ್ ಗೆ ಇಷ್ಟು ಅಂತ ಕಾಸು ಗುಂಜಿಕೊಂಡು ಹೋಗುತ್ತಾರಲ್ಲ.. ಒಂದುವೇಳೆ ಈ ಮಕ್ಕಳುಕಳ್ಳರ ಪ್ರಕಾರ ಪ್ರಳಯವೇ ಆಗುವುದಾದರೆ ನಾಶವಾಗಿ ಹೋಗೋ ಸಂಪತ್ತಿಗೆ ಕಾಸು ಏಕೆ ಕೂಡಿಡುತ್ತಿದ್ದಾರೆ ಈ ಖದೀಮರು. ನಮ್ಮ ಮನೆಯ ಮಕ್ಕಳು ಈ ಕಳ್ಳಬಡ್ಡೀಮಕ್ಕಳ ಕಾಸ್ಟ್ಯೂಮ್ ಅವತಾರ ನೋಡಿಯೇ " ಅಮ್ಮಾ ಟೀವೀಲಿ ಗುಮ್ಮ ಬಂತು" ಅಂತ ಕಿಟಾರ್ ಅಂತ ಕಿರುಚಿಕೊಂಡು ಓಡಿ ಹೋಗುತ್ತವೆ. ಟಿ.ಕೆ. ದಯಾನಂದAnonymousnoreply@blogger.comtag:blogger.com,1999:blog-3901985173139732142.post-86906789033283714062011-05-23T20:14:28.080+05:302011-05-23T20:14:28.080+05:30ಜನರನ್ನು ದಿಕ್ಕುತಪ್ಪಿಸುವವರು ಹೀಗೆ ಸಿಕ್ಕಿಬಿದ್ದಾಗಲೆಲ್ಲ ...ಜನರನ್ನು ದಿಕ್ಕುತಪ್ಪಿಸುವವರು ಹೀಗೆ ಸಿಕ್ಕಿಬಿದ್ದಾಗಲೆಲ್ಲ ಅವರನ್ನು ಜೈಲಿಗೆ ತಳ್ಳುವ ಕೆಲಸಕ್ಕಿಂತ ಅಂತಹವರನ್ನು ಗುಂಡಿಕ್ಕಿ ಕೊಲ್ಲುವಂತಾದರೆ ಇನ್ನೂ ಚೆಂದ ಅಲ್ಲವೇ..?Anonymousnoreply@blogger.com