tag:blogger.com,1999:blog-3901985173139732142.post7271292338012613468..comments2024-03-10T23:03:15.504+05:30Comments on ಸಂಪಾದಕೀಯ: ಗೊಂದಲದ ಕೆಸರಲ್ಲಿ ಹೂತುಹೋದ ಪ್ರಜಾವಾಣಿ!sampadakeeyahttp://www.blogger.com/profile/10834139994439066030noreply@blogger.comBlogger13125tag:blogger.com,1999:blog-3901985173139732142.post-68264413331621235572011-01-31T11:49:48.062+05:302011-01-31T11:49:48.062+05:30@ ಸತ್ಯಾ ಎಸ್ , thats for circulation. Now PV is com...@ ಸತ್ಯಾ ಎಸ್ , thats for circulation. Now PV is competing with Hosadiganth (far more better)and Sanyuktha Karnataka..
We are after circulation. That means money. See what Yaddy & co doing ?Anonymousnoreply@blogger.comtag:blogger.com,1999:blog-3901985173139732142.post-13306536892176115632011-01-28T13:31:26.642+05:302011-01-28T13:31:26.642+05:30ಪ್ರಜಾವಾಣಿಯಲ್ಲಿ ಇಂದು ಪ್ರಕಟವಾಗಿರುವ ಹಂಪಿ ಉತ್ಸವ ಕುರಿತ ...ಪ್ರಜಾವಾಣಿಯಲ್ಲಿ ಇಂದು ಪ್ರಕಟವಾಗಿರುವ ಹಂಪಿ ಉತ್ಸವ ಕುರಿತ ಒಂದು ವರದಿಯ ತುಣುಕು ನೋಡಿ-
'ನಿಗದಿಗಿಂತ ಎರಡೂವರೆ ಗಂಟೆ ತಡವಾಗಿ ಉತ್ಸವಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಸಚಿವ ಶ್ರೀರಾಮುಲು ಹಂಪಿಯ ಪೇಟ ತೊಡಿಸಿ, ವಿಜಯ ಖದ್ಗವನ್ನು ನೀಡುತ್ತಿದ್ದಂತೆಯೇ, ಒಂದು ಕ್ಷಣ ಯಡಿಯೂರಪ್ಪ ಅವರೂ, 'ವೀರಯೋಧ'ನೂ ಆಗಿ, 'ಗಂಡರ ಗಂಡ', 'ವೀರರಮಣ' ಎಂದೇ ಕರೆಯಿಸಿಕೊಂಡಿದ್ದ ಕೃಷ್ಣದೇವರಾಯನಂತೆ ಕಂಗೊಳಿಸಿದರು.'
ಇದೆಂತಹ ವರದಿಗಾರಿಕೆ? ಸಂಪಾದಯಕೀಯಕ್ಕೂ, ಅಂಕಣ ಬರಹಗಳಿಗೂ ಹಾಗೂ ವರದಿಗಳಿಗೂ ಒಂದು ತಾತ್ವಿಕ ಸಂಬಂಧವೇ ಇಲ್ಲ! ಪತ್ರಿಕೆಯ ಇಂತಹ ನಿಲುವು ಭಾಷಾ ಪತ್ರಿಕೋದ್ಯಮಕ್ಕೆ ಗಂಡಾಂತರಕಾರಿ. ಇದು ಪತ್ರಿಕೊದ್ಯಮಕ್ಕಾಗಲಿ, ಸಮಾಜಕ್ಕಾಗಲಿ ಏನೂ ಒಳಿತನ್ನು ಮಾಡುವುದಿಲ್ಲ.ಸತ್ಯಾ ಎಸ್noreply@blogger.comtag:blogger.com,1999:blog-3901985173139732142.post-80363005331145522092011-01-26T21:34:44.701+05:302011-01-26T21:34:44.701+05:30ಮಾನ್ಯರೇ, ತಾವು ಸಂಪಾದಕೀಯವನ್ನು ಪೂರ್ತಿ ಓದಲಿಲ್ಲವೆಂದು ಕಾ...ಮಾನ್ಯರೇ, ತಾವು ಸಂಪಾದಕೀಯವನ್ನು ಪೂರ್ತಿ ಓದಲಿಲ್ಲವೆಂದು ಕಾಣಿಸುತ್ತದೆ. ಏಕೆಂದರೆ ಅದೇ ಸಂಪಾದಕೀಯದ ಕೊನೆಯ ಪಠ್ಯಭಾಗವನ್ನು ಗಮನಿಸಿದರೆ ಸಂಪಾದಕೀಯದಲ್ಲಿಯೇ ಎರಡೂ ಅಭಿಪ್ರಾಯಗಳಲ್ಲಿ ಸಮತೋಲನ ಸಾಧಿಸಲು ಯತ್ನಿಸಿರುವುದು ಸ್ಪಷ್ಟವಾಗಿಯೇ ಕಾಣಿಸುತ್ತದೆ. ಇದು ಈಗಿನ ವ್ಯವಹಾರಮುಖಿ ಬದುಕಿನಲ್ಲಿ ಸರ್ವೇಸಾಮಾನ್ಯ.Anonymousnoreply@blogger.comtag:blogger.com,1999:blog-3901985173139732142.post-15106857732065927152011-01-25T11:22:01.464+05:302011-01-25T11:22:01.464+05:30@ ARR, It is not left leaning journalists criticiz...@ ARR, It is not left leaning journalists criticizing Yaddy. Most them are in his pay list. It is pro-Hinduthva, pro RSS, pro brahmin and pro-truth are writing truth against Yaddy. there is no doubt that Yaddy is most corrupt & not at all a leader...Anonymousnoreply@blogger.comtag:blogger.com,1999:blog-3901985173139732142.post-64787823969700233662011-01-25T11:21:19.551+05:302011-01-25T11:21:19.551+05:30ದಿನೇಶ್ ಅಮೀನ್ ಮಟ್ಟು ಅವರ ಲೇಖನದ ಇಂಗ್ಲಿಷ್ ಅನುವಾದ ಚುರುಮ...ದಿನೇಶ್ ಅಮೀನ್ ಮಟ್ಟು ಅವರ ಲೇಖನದ ಇಂಗ್ಲಿಷ್ ಅನುವಾದ ಚುರುಮುರಿಯಲ್ಲಿ ಪ್ರಕಟಗೊಂಡಿದೆ. ಒಮ್ಮೆ ನೋಡಿ:
http://churumuri.wordpress.com/2011/01/24/the-stunning-moral-collapse-of-bjp-in-karnataka/apoorvahttps://www.blogger.com/profile/03760549126612968902noreply@blogger.comtag:blogger.com,1999:blog-3901985173139732142.post-5275867007997193632011-01-24T21:59:49.489+05:302011-01-24T21:59:49.489+05:30ಮಾನ್ಯರೇ,ಯಾವುದೇ ಅಂಕಣ ಆಯಾ ಲೇಖಕನ ಅಭಿಪ್ರಾಯ ವಾಗುತ್ತದೆಯೇ...ಮಾನ್ಯರೇ,ಯಾವುದೇ ಅಂಕಣ ಆಯಾ ಲೇಖಕನ ಅಭಿಪ್ರಾಯ ವಾಗುತ್ತದೆಯೇ ಹೊರತು ಪತ್ರಿಕೆಯ ಅಭಿಪ್ರಾಯವಾಗಲಾರದು. ಪತ್ರಿಕೆಯ ಧೋರಣೆಯನ್ನು ಆ ಪತ್ರಿಕೆಯ ಸಂಪಾದಕೀಯ ಹೇಳುತ್ತದೆ. ಮಟ್ಟು ಅಂಕಣ ಲೇಖಕರ ವೈಯಕ್ತಿಕ ನಿಲುವನ್ನು ಹೇಳುತ್ತದೆ. ಸಂಪಾದಕೀಯ ಪ್ರಜಾವಾಣಿಯ ನಿಲುವನ್ನು ಹೇಳುತ್ತದೆ. ಇದನ್ನು ಅರ್ಥಮಾಡಿಕೊಂಡರೆ ಗೊಂದಲವಿಲ್ಲ. ಮಟ್ಟು ವೈಯಕ್ತಿಕವಾಗಿ ಜಾತ್ಯತೀತ ನಿಲುವಿನ ಲೇಖಕ. ಆದರೆ ಪ್ರಜಾವಾಣಿಯನ್ನು ಜಾತ್ಯತೀತ ಎಂದು ಹೇಳಲು ಬರೋದಿಲ್ಲ. ಅದರೊಳಗಿರುವ ಕೆಲ ಶಕ್ತಿಗಳು ಅದನ್ನು ಜಾತ್ಯತೀತವಾಗಲು ಬಿಡುತ್ತಿಲ್ಲ.Anonymousnoreply@blogger.comtag:blogger.com,1999:blog-3901985173139732142.post-30038504672282585532011-01-24T17:34:51.385+05:302011-01-24T17:34:51.385+05:30according to you Mr.Yedyurappa has done the greate...according to you Mr.Yedyurappa has done the greatest crime, which no other chief ministers of karnataka have ever committed. and above all, you like to defend the governor, who was a corrupt minister in the earlier congress government at the centre. my dear sir, he is not a saint either, nor your (pro left) journos, intellectuals or for that matter the lawers who have filed the case. the great gowda and his clans are pumping huge money for this high drama. and you people make a great hoax out of this in the pretext of secularism.
(I AM SURE YOU ARE NOT GOING TO PUBLISH THIS, BUT CAN NOT RESIST MY IRE READING YOUR LOUSY COMMENTS. I CAN CLEARLY CONCLUDE THAT YOU TOO MUST BE IN RECEIPT OF `SOMETHING' FROM THE TORCH BEARERS OF SECULARISM).

- AR Ramanayya, Katriguppe, BangaloreAnonymousnoreply@blogger.comtag:blogger.com,1999:blog-3901985173139732142.post-80089522824610961812011-01-24T15:31:59.581+05:302011-01-24T15:31:59.581+05:30hello, anyone from printers mysore can defend this...hello, anyone from printers mysore can defend this? please come out.Anonymousnoreply@blogger.comtag:blogger.com,1999:blog-3901985173139732142.post-87761460500731037782011-01-24T15:30:01.665+05:302011-01-24T15:30:01.665+05:30ದಿನೇಶ್ ಅಮೀನ್ ಮಟ್ಟು ತಮ್ಮ ಅಂಕಣದಲ್ಲಿ ಬರೆದಿರುವುದು ಅವರ ...ದಿನೇಶ್ ಅಮೀನ್ ಮಟ್ಟು ತಮ್ಮ ಅಂಕಣದಲ್ಲಿ ಬರೆದಿರುವುದು ಅವರ ಖಾಸಗಿ ಅಭಿಪ್ರಾಯ. ಪ್ರಜಾವಾಣಿಯ ನಿಲುವು ಅದಲ್ಲ ಎಂಬುದು ತಾತ್ಪರ್ಯ. ಎಷ್ಟು ಜಾಣತನ, ಹಾವು ಸಾಯಬಾರದು-ಕೋಲು ಮುರಿಯಬಾರದುAnonymousnoreply@blogger.comtag:blogger.com,1999:blog-3901985173139732142.post-75256371109990011542011-01-24T14:16:27.782+05:302011-01-24T14:16:27.782+05:30ಪ್ರಜಾವಾಣಿ ಸಂಪಾದಕೀಯ ಹಾಗು ಅಂಕಣ ಎರಡನ್ನೂ ಓದಿದೆ. ಅಂಕಣವನ...ಪ್ರಜಾವಾಣಿ ಸಂಪಾದಕೀಯ ಹಾಗು ಅಂಕಣ ಎರಡನ್ನೂ ಓದಿದೆ. ಅಂಕಣವನ್ನು ಡಿಸ್ ಓನ್ ಮಾಡಿಕೊಳ್ಳಲೆಂದೇ ಸಂಪಾದಕೀಯ ಬರೆಯಲಾಗಿದೆ ಎಂಬುದು ಸ್ಪಷ್ಟ. ಪ್ರಜಾವಾಣಿಯ ಆತ್ಮಸಾಕ್ಷಿಯಂತೆ ಬರೆಯುತ್ತಿರುವವರು ದಿನೇಶ್ ಅಮೀನ್ ಮಟ್ಟು. ಈ ಅಂಕಣಕಾರರನ್ನು ಡಿಸ್ ಓನ್ ಮಾಡಿಕೊಳ್ಳುವ ಮೂಲಕ ಪ್ರಜಾವಾಣಿ ತನ್ನ ಘನತೆ ಕಳೆದುಕೊಂಡಿದೆ.Anonymousnoreply@blogger.comtag:blogger.com,1999:blog-3901985173139732142.post-76010388811035452832011-01-24T14:14:31.199+05:302011-01-24T14:14:31.199+05:30ನಿಮ್ಮ ಬ್ಲಾಗ್ ಕೇವಲ ಬ್ಲಾಗ್ ಅಲ್ಲ, ಒಂದು ಆಂದೋಲನ. ಹೊರಜಗತ...ನಿಮ್ಮ ಬ್ಲಾಗ್ ಕೇವಲ ಬ್ಲಾಗ್ ಅಲ್ಲ, ಒಂದು ಆಂದೋಲನ. ಹೊರಜಗತ್ತಿಗೆ ಗೊತ್ತಿಲ್ಲದ ಮಾಧ್ಯಮರಂಗದ ಸತ್ಯಗಳನ್ನು ಅನಾವರಣಗೊಳಿಸುತ್ತಿದ್ದೀರಿ. ಶ್ಲಾಘನೀಯ ಯತ್ನ.Anonymousnoreply@blogger.comtag:blogger.com,1999:blog-3901985173139732142.post-66827996914126758722011-01-24T14:09:49.456+05:302011-01-24T14:09:49.456+05:30Padyana Ramachandra ಪ್ರಜಾವಾಣಿಯ 'ಭಾನುವಾರದ ಅಂಕಣ&...Padyana Ramachandra ಪ್ರಜಾವಾಣಿಯ 'ಭಾನುವಾರದ ಅಂಕಣ' ಅನಾವರಣದ ಸೋಮವಾರದ " ನಾಲ್ಕನೇ ಆಯಾಮ".!

-ಪ.ರಾಮಚಂದ್ರ,
ರಾಸ್ ಲಫಾನ್, ಕತಾರ್.Anonymousnoreply@blogger.comtag:blogger.com,1999:blog-3901985173139732142.post-77294333969302130142011-01-24T12:51:07.068+05:302011-01-24T12:51:07.068+05:30ನಿಮ್ಮ ಮಾತು ನಿಜ! ಸಹವಾಸದಿ೦ದ ಸನ್ಯಾಸಿ ಕೆಟ್ಟ ಎ೦ಬ೦ತಾಗಿದ...ನಿಮ್ಮ ಮಾತು ನಿಜ! ಸಹವಾಸದಿ೦ದ ಸನ್ಯಾಸಿ ಕೆಟ್ಟ ಎ೦ಬ೦ತಾಗಿದೆ ಪ್ರಜಾವಾಣಿಯ ಪರಿಸ್ಥಿತಿ. ಆದರೆ ಅದು ಯಾರ ಸಹವಾಸದಿ೦ದ ಎನ್ನುವುದೇ ಯಕ್ಷಪ್ರಶ್ನೆ????manjuhttps://www.blogger.com/profile/05438881471986849274noreply@blogger.com