tag:blogger.com,1999:blog-3901985173139732142.post7285486378011643779..comments2024-03-10T23:03:15.504+05:30Comments on ಸಂಪಾದಕೀಯ: ಕಲ್ಲು ಹೊಡೀರಿ, ಬೆಂಕಿ ಹಾಕಿ ನಮಗೆ ವಿಷುಯಲ್ ಬೇಕು!sampadakeeyahttp://www.blogger.com/profile/10834139994439066030noreply@blogger.comBlogger8125tag:blogger.com,1999:blog-3901985173139732142.post-80883176689172719142011-03-03T14:57:49.364+05:302011-03-03T14:57:49.364+05:30Shameless journalism posing threat to real social ...Shameless journalism posing threat to real social concerned journalists.Anonymousnoreply@blogger.comtag:blogger.com,1999:blog-3901985173139732142.post-32589073952205319342011-01-20T09:09:28.539+05:302011-01-20T09:09:28.539+05:30TRP goskara en madoku hesolla.... felt very.. pls ...TRP goskara en madoku hesolla.... felt very.. pls write about these things instead on any personAnonymousnoreply@blogger.comtag:blogger.com,1999:blog-3901985173139732142.post-73260100323719300052011-01-14T20:43:59.629+05:302011-01-14T20:43:59.629+05:30ಪ್ರಸ್ತುತ ದೂರದ ಊರಿನಲ್ಲಿ ತಾಂತ್ರಿಕ ಕ್ಷೇತ್ರದಲ್ಲಿ ವೃತ...ಪ್ರಸ್ತುತ ದೂರದ ಊರಿನಲ್ಲಿ ತಾಂತ್ರಿಕ ಕ್ಷೇತ್ರದಲ್ಲಿ ವೃತ್ತಿನಿರತನಾಗಿರುವ ನಾನು ಕಳೆದ ಶತಮಾನದಲ್ಲಿ ಹಳೆ ತಲೆಮಾರಿನ 'ಡಿಗ್ರಿ' ಇಲ್ಲದ ಸುದ್ದಿ ಮಾಧ್ಯಮದ ಹಲವು ಹಿರಿಯ ವರದಿಗಾರರ ಕಾರ್ಯ ವೈಖರಿಯನ್ನು ಎರಡು ದಶಕಗಳಷ್ಟು ಸಮೀಪದಿಂದ ಕಂಡ ಸ್ವಾನುಭವದ ಹಿನ್ನೆಲೆಯಲ್ಲಿ ವ್ಯಕ್ತ ಪಡಿಸಿದ ನನ್ನ ಅನಿಸಿಕೆಗೆ ಪ್ರತಿಸ್ಪಂದಿಸಿದ ಇಂದಿನ ತಲೆಮಾರಿನ (ಅನಾಮಿಕ ) MCJ ಸ್ನಾತಕೋತ್ತರ ಪದವೀಧರರಿಗೆ ವಂದನೆಗಳು.

ಸ್ನಾತಕೋತ್ತರ ಪದವೀಧರರಿಗೆ ಡಾಕ್ಟರೇಟು ಪದವಿಧರರು ಮಾತ್ರ ಕಲಿಸಬೇಕು ಎಂಬ ಸಲಹಾಸೂತ್ರ -ನಿಯಮಾವಳಿ ನಾಡಿನ ವಿಶ್ವವಿದ್ಯಾನಿಲಯಗಳದ್ದು. ಪತ್ರಿಕೋದ್ಯಮ ಸಂಬಂಧಿತ ವಿಚಾರಗಳನ್ನು ಹಂಚಿಕೊಳ್ಳುವ ಅಭಿಲಾಷೆ ಇರುವ ನಾನು ಕೇವಲ ಪದವೀಧರ.

ನನ್ನ ಮಿಂಚಂಚೆ ವಿಳಾಸ : ramachandrap1983@yahoo.com / ramachandrap@gmail.com

-ಪ.ರಾಮಚಂದ್ರ,
ರಾಸ್ ಲಫ್ಫಾನ್, ಕತಾರ್.Padyana Ramachandrahttps://www.blogger.com/profile/17209259268384556546noreply@blogger.comtag:blogger.com,1999:blog-3901985173139732142.post-6745532433906252022011-01-14T12:00:28.085+05:302011-01-14T12:00:28.085+05:30@Padyana Ramachandra
ಕರೆಕ್ಟ್! ಎಲ್ಲಿ ಹೋದರೂ ಈಗಿನ ತ...@Padyana Ramachandra
ಕರೆಕ್ಟ್! ಎಲ್ಲಿ ಹೋದರೂ ಈಗಿನ ತಲೆಮಾರಿಗೆ, MCJ ಸ್ನಾತಕೋತ್ತರ ಪದವೀಧರರಿಗೆ ಇದೇ ಟೀಕೆಗಳು. ಈಗಿನವರು ಪ್ರಯೋಜನಕ್ಕಿಲ್ಲದವರು. ಸುದ್ದಿವಾಹಿನಿಗಳ ವರದಿಗಾರರು ಹಾಗೂ ನಿರೂಪಕರು ಹಳೆ ತಲೆಮಾರಿನ 'ಡಿಗ್ರಿ' ಇಲ್ಲದ ಸುದ್ದಿ ಮಾಧ್ಯಮದ ಹಿರಿಯ ವರದಿಗಾರರ ಅನುಭವಗಳಿಂದ ಕಲಿಯಲು ಬಹಳಷ್ಟು ಇದೆ ಎಂದು ಹೇಳಿದ್ದೀರಿ. ದಯವಿಟ್ಟು ದೂರದಲ್ಲಿ ಕುಳಿತು ಟೀಕಿಸುವುದನ್ನು ಬಿಟ್ಟು ಇಂದಿನ ತಲೆ ಮಾರಿಗೆ ಇವುಗಳನ್ನೆಲ್ಲಾ ಕಲಿಸಲು ಮುಂದಾಗುವಿರಾ?
- ಇಂದಿನ ತಲೆಮಾರಿನ MCJ ಸ್ನಾತಕೋತ್ತರ ಪದವೀಧರAnonymousnoreply@blogger.comtag:blogger.com,1999:blog-3901985173139732142.post-57534550351741117082011-01-14T00:13:23.495+05:302011-01-14T00:13:23.495+05:30ಪ.ರಾಮಚಂದ್ರರವರ ಕಾಮೆಂಟ್ ಅಕ್ಷರಶಃ ನಿಜ.ಪ.ರಾಮಚಂದ್ರರವರ ಕಾಮೆಂಟ್ ಅಕ್ಷರಶಃ ನಿಜ.Anonymousnoreply@blogger.comtag:blogger.com,1999:blog-3901985173139732142.post-11034610605928744152011-01-13T20:09:42.801+05:302011-01-13T20:09:42.801+05:30WHAT ABOUT ONE IDIOT CALLED INPUT EDITOR OR DISTRI...WHAT ABOUT ONE IDIOT CALLED INPUT EDITOR OR DISTRICT COORDINATOR WHO MONITORS REPORTERS IS THE REAL CULPRIT. HANG HIM FIRST.NEXT HANG EDITOR.WHY YOU ONLY TARGET POOR PORTERS.Anonymousnoreply@blogger.comtag:blogger.com,1999:blog-3901985173139732142.post-67450387410545030302011-01-13T18:06:57.108+05:302011-01-13T18:06:57.108+05:30singer ashwath mrutha dehavannu suduva manege kond...singer ashwath mrutha dehavannu suduva manege kondoyyuva drushyavannu SUVERNA NEWS, "EXCLUSIVE" endu thorisittu !!srujinoreply@blogger.comtag:blogger.com,1999:blog-3901985173139732142.post-57836945625507045632011-01-13T17:16:31.222+05:302011-01-13T17:16:31.222+05:30MCJ ಸ್ನಾತಕೋತ್ತರ ಪದವಿಯ 'ಪುಸ್ತಕದ ಬದನೇಕಾಯಿ' ಜ...MCJ ಸ್ನಾತಕೋತ್ತರ ಪದವಿಯ 'ಪುಸ್ತಕದ ಬದನೇಕಾಯಿ' ಜ್ಞಾನದ ಇಂದಿನ ಸುದ್ದಿವಾಹಿನಿಗಳ ವರದಿಗಾರರು ಹಾಗೂ ನಿರೂಪಕರು ಹಳೆ ತಲೆಮಾರಿನ 'ಡಿಗ್ರಿ' ಇಲ್ಲದ ಸುದ್ದಿ ಮಾಧ್ಯಮದ ಹಿರಿಯ ವರದಿಗಾರರ ಅನುಭವಗಳಿಂದ ಕಲಿಯಲು ಬಹಳಷ್ಟು ಇದೆ.

-ಪ.ರಾಮಚಂದ್ರ,
ರಾಸ್ ಲಫ್ಫಾನ್, ಕತಾರ್.Padyana Ramachandrahttps://www.blogger.com/profile/17209259268384556546noreply@blogger.com