tag:blogger.com,1999:blog-3901985173139732142.post8335696930773586843..comments2024-03-10T23:03:15.504+05:30Comments on ಸಂಪಾದಕೀಯ: ರಾಜಕಾರಣದ ಭಿನ್ನಮತ ಕುರಿತ ಸುದ್ದಿಯಲ್ಲೂ ಭಿನ್ನಮತವೇ?sampadakeeyahttp://www.blogger.com/profile/10834139994439066030noreply@blogger.comBlogger7125tag:blogger.com,1999:blog-3901985173139732142.post-1247378865830715302011-03-30T12:27:50.597+05:302011-03-30T12:27:50.597+05:30ನೀವು ತಪ್ಪು ತಿಳಿದಿದ್ದೀರಿ.ಅನಂತ ಅವಕಾಶ ಅಂತ ಬರೆದಾಗಲೇ ಸು...ನೀವು ತಪ್ಪು ತಿಳಿದಿದ್ದೀರಿ.ಅನಂತ ಅವಕಾಶ ಅಂತ ಬರೆದಾಗಲೇ ಸುದ್ದಿಯ ಮೂಲ ಯಾವುದು ಅಂತ ಗೊತ್ತಾಗತ್ತೆ.ಇವತ್ತು ವಿಶ್ವಾಸಾರ್ಹ ಮೂಲಗಳೇ ಆಗಬೇಕಿಲ್ಲ.ನಾವು ನೀವು ಕೂಡಾ ಮೂಲಗಳಾಗಬಹುದು.ಸಂಪಾದಕರ ಜೊತೆ ನಿಮ್ಮ ಸಂಬಂಧ ಹೇಗಿದೆ ಅನ್ನುವುದನ್ನು ಅದು ಅವಲಂಬಿಸಿರುತ್ತೆ.Anonymousnoreply@blogger.comtag:blogger.com,1999:blog-3901985173139732142.post-80591508619450774832011-03-28T09:48:59.196+05:302011-03-28T09:48:59.196+05:30ನೀವು ಹೆಚ್ಚಾಗಿ ಕನ್ನಡ ಪ್ರಭ , ವಿಶ್ವೇಶ್ವರ ಭಟ್ಟ ರನ್ನೇ ಉ...ನೀವು ಹೆಚ್ಚಾಗಿ ಕನ್ನಡ ಪ್ರಭ , ವಿಶ್ವೇಶ್ವರ ಭಟ್ಟ ರನ್ನೇ ಉದ್ದೇಶಿಸಿ ಬರಿತಿರಲ್ವಾ? ಬೇರೆ ಪತ್ರಿಕೆ, ಬೇರೆ ಸಂಪಾದಕರ ಪರಿಚಯ ಇಲ್ವೆ ನಿಮಗೆ?Anonymousnoreply@blogger.comtag:blogger.com,1999:blog-3901985173139732142.post-1786579629587068492011-03-28T08:44:55.764+05:302011-03-28T08:44:55.764+05:30ನೀವು ಹೇಳುವ ರಾಜಕೀಯ ಮಾಹಿತಿಯನ್ನು ಇನ್ನಷ್ಟು ಸ್ಪಷ್ಟವಾಗಿ ...ನೀವು ಹೇಳುವ ರಾಜಕೀಯ ಮಾಹಿತಿಯನ್ನು ಇನ್ನಷ್ಟು ಸ್ಪಷ್ಟವಾಗಿ ಹೇಳಬೇಕೆಂದರೆ, ವಿಶ್ವೇಶ್ವರ ಭಟ್ಟರು ಮೊದಲಿಂದಲೂ ಅನಂತಕುಮಾರ್ ಅವರ ಆಪ್ತರು. ಈ ಬಾರಿ ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧ ನಡೆದ ಭಿನ್ನಮತದ ಚುಕ್ಕಾಣಿ ಹಿಡಿದಿದ್ದೂ ಇದೇ ಅನಂತಕುಮಾರ್ ಹಾಗೂ ಈಶ್ವರಪ್ಪನವರು. ಬಹುಶಃ ಭಟ್ಟರಿಗೆ ಮಾಹಿತಿ ಅನಂತಕುಮಾರ್ ಪಾಳಯದಿಂದಲೇ ಬಂದಿರಬೇಕು. ಅದರ ಪರಿಣಾಮ ಈ ಹೆಡ್ಡಿಂಗ್...ಅಷ್ಟೇ.Anonymousnoreply@blogger.comtag:blogger.com,1999:blog-3901985173139732142.post-17974634434324596282011-03-27T23:10:37.664+05:302011-03-27T23:10:37.664+05:30ಪ್ರಜಾವಾಣಿ ಪರವಾಗಿಲ್ಲಪ್ರಜಾವಾಣಿ ಪರವಾಗಿಲ್ಲಸುಬ್ರಮಣ್ಯhttps://www.blogger.com/profile/01914643386886910774noreply@blogger.comtag:blogger.com,1999:blog-3901985173139732142.post-66503655884631471922011-03-27T16:23:40.173+05:302011-03-27T16:23:40.173+05:30Patrikeya vodeyaragali, sampaadaka varga
davaragal...Patrikeya vodeyaragali, sampaadaka varga<br />davaragali Raajakeeya volavu ullavare. Aadare Patrikeya vachakara hitasaktiyembudoo ondide annodanna mareyabaaradu. Intippa sandarbhadalli heegella gondalapoorita, parspara vairuddhya vicharavannolagonda suddigala sristi aaguvudu sahaja. Vaachaka yavudannu kannumuchchi nambuvudu sariyalla... tanna vivechaneyante vartegallalli adakavaada hooranavenendu - between the lines- gamanisi artha maadi kollabeku. Raadiya tape bichchikonda balika yava patrakartanannu nambuva haagilla emba paristiti untagide.B.N.https://www.blogger.com/profile/17799981086312905672noreply@blogger.comtag:blogger.com,1999:blog-3901985173139732142.post-54096741681791844912011-03-27T15:04:00.507+05:302011-03-27T15:04:00.507+05:30thumba jana onde patrike yanu anusarisuthare andha...thumba jana onde patrike yanu anusarisuthare andhare (oduthare) <br /><br />idharindagi, thumba janake idu gothe Aaguhudila.ರವಿ ಭರತ್https://www.blogger.com/profile/13988731069887803542noreply@blogger.comtag:blogger.com,1999:blog-3901985173139732142.post-87231666957487663092011-03-27T14:09:24.595+05:302011-03-27T14:09:24.595+05:30ಸುದ್ಧಿ ಪತ್ರಿಕೆಗಳು ಹೇಳೊದೆಲ್ಲಾ ಸತ್ಯ ಎಂಬುದು ಬಹಳಷ್ಟು ಜ...ಸುದ್ಧಿ ಪತ್ರಿಕೆಗಳು ಹೇಳೊದೆಲ್ಲಾ ಸತ್ಯ ಎಂಬುದು ಬಹಳಷ್ಟು ಜನರ ನಂಬಿಕೆ,ಇಂತಹ ಊಹಾತ್ಮಕ ವರದಿಗಳು ಮಾಡುವ ಪಜೀತಿ ಅಷ್ಟಿಷ್ಟಲ್ಲ.ಇಂಗಿತhttps://www.blogger.com/profile/03301334127854588805noreply@blogger.com