tag:blogger.com,1999:blog-3901985173139732142.post8389067345993174775..comments2024-03-10T23:03:15.504+05:30Comments on ಸಂಪಾದಕೀಯ: ಕೆ.ವಿ.ಅಕ್ಷರ ಅವರ ಬೆತ್ತಲೆ ಜಗತ್ತು...sampadakeeyahttp://www.blogger.com/profile/10834139994439066030noreply@blogger.comBlogger14125tag:blogger.com,1999:blog-3901985173139732142.post-44989163026859686612011-01-19T21:05:15.435+05:302011-01-19T21:05:15.435+05:30he is `akshara' an illiterate!?
-A literatehe is `akshara' an illiterate!?

-A literateAnonymousnoreply@blogger.comtag:blogger.com,1999:blog-3901985173139732142.post-56188083907929861612011-01-18T14:15:22.465+05:302011-01-18T14:15:22.465+05:30@Anonymous
ಭಲೇ ಚತುರ ಕಣ್ರೀ ನೀವು. ಮಡೆ ಸ್ನಾನ ಮತ್ತು ಐಪ...@Anonymous
ಭಲೇ ಚತುರ ಕಣ್ರೀ ನೀವು. ಮಡೆ ಸ್ನಾನ ಮತ್ತು ಐಪಿಎಲ್ ಎರಡನ್ನೂ ಹೋಲಿಸಿ ಅಕ್ಷರ ಬರೆದಾಗ ನಿಮಗೆ ಅದು ಮಿಕ್ಸಿಂಗ್ ಅಪ್ ಟೂ ಮೆನಿ ಇಶ್ಯೂಸ್ ಅನಿಸಲಿಲ್ಲ. ಅಸ್ಪೃಶ್ಯತೆಯ ಕುರಿತು ಈ ಬ್ಲಾಗರ್ ಬರೆದ ತಕ್ಷಣ ಮಿಕ್ಸಿಂಗ್ ಅಪ್ ಎಂದು ಗೋಗರೆಯುತ್ತೀರಿ. ಇದು ನಿಮ್ಮ ಹಿಪಾಕ್ರಸಿ, ಇದು ನಿಮ್ಮ ಅಸಲಿ ರೂಪ. ಅಸ್ಪೃಶ್ಯತೆಯ ಬಗ್ಗೆ ಯಾರೇ ಬರೆದರೂ ನಿಮ್ಮಂಥ ಕೆಲವರು ಹೀಗೆ ಒದರಾಡುವುದನ್ನು ನೋಡಿದ್ದೇವೆ. ನೀವು ಅವರಲ್ಲೊಬ್ಬರು ಅಷ್ಟೆ. ಅಕ್ಷರ ಬರೆದಿರುವ ಲೇಖನ ಅರ್ಥಮಾಡಿಕೊಳ್ಳಲು ಮಹಾನ್ ಪಾಂಡಿತ್ಯ ಏನೂ ಬೇಕಾಗಿಲ್ಲ. ಮಡೆಸ್ನಾನದ ಎಂಜಲೆಲೆಯ ಕೊಳೆತ ವಾಸನೆ ಅವರ ಲೇಖನದಿಂದ ಹೊರಡುತ್ತಿದೆ, ಅಷ್ಟೆ.Anonymousnoreply@blogger.comtag:blogger.com,1999:blog-3901985173139732142.post-55602363235660053642011-01-18T13:50:31.162+05:302011-01-18T13:50:31.162+05:30yes. this blogger is really confused. He is mixing...yes. this blogger is really confused. He is mixing up too many issues..seeing it in his own angle. He is very much biased. Madesnaana, un touchablity are two different issues. It seems Mr Akshara s views are beyond his reach of understand. We expect more mature kind of, unbiased articles from this blogger.Anonymousnoreply@blogger.comtag:blogger.com,1999:blog-3901985173139732142.post-41783791457373264602011-01-18T10:02:06.249+05:302011-01-18T10:02:06.249+05:30ಅಕ್ಷರ ಅವರ ವಾದದ ಬಗ್ಗೆ ನಿಮಗನಿಸುವುದನ್ನು ಹೇಳಬಹುದು. ಆದರ...ಅಕ್ಷರ ಅವರ ವಾದದ ಬಗ್ಗೆ ನಿಮಗನಿಸುವುದನ್ನು ಹೇಳಬಹುದು. ಆದರೆ ಪ್ರಜಾವಾಣಿ ಲೇಖನ ಪ್ರಕಟಿಸಿದ್ದೇ ತಪ್ಪು; ಹಾಗೆ ಮಾಡಿದ್ದರಿ೦ದ ಅದು "ವಿಜಯಕರ್ನಾಟಕದ ತಮ್ಮ” ಎ೦ಬಿತ್ಯಾದಿ ತೀರ್ಪುಗಳು ಕೇಸರಿ ಮನೊಭಾವದಷ್ಟೇ ಅಪಾಯಕಾರಿ.Anonymousnoreply@blogger.comtag:blogger.com,1999:blog-3901985173139732142.post-15962041287625842832011-01-18T05:46:11.736+05:302011-01-18T05:46:11.736+05:30ದುಡ್ಡಿಗಾಗಿ ಯಾವುದೇ ಕೆಲಸ ಮಾಡಿದರೂ ಅದು ಮೂಢನಂಬಿಕೆಯಾಗಲಿ,...ದುಡ್ಡಿಗಾಗಿ ಯಾವುದೇ ಕೆಲಸ ಮಾಡಿದರೂ ಅದು ಮೂಢನಂಬಿಕೆಯಾಗಲಿ, ಅಪಮಾನಕರವಾದದ್ದೆಂದಾಗಲಿ ಅನ್ನಿಸಿಕೊಳ್ಳುವುದಿಲ್ಲ. ಅದೇ ಬರೀ ನಂಬಿಕೆಗಾಗಿ ಏನಾದರೂ ಕೆಲಸ ಮಾಡಿದರೆ ಅದು ಮೂಢನಂಬಿಕೆಯೆನಿಸಿಕೊಳುವ ಅಪಾಯ ಇದೆ.Anonymousnoreply@blogger.comtag:blogger.com,1999:blog-3901985173139732142.post-21109762408048647622011-01-18T02:55:55.798+05:302011-01-18T02:55:55.798+05:30ಅಕ್ಷರ ಅವರ ಲೇಖನ ಅವರ ನೈಜ ಮನಸ್ಥಿಯನ್ನು ಹೊರಹಾಕುವಂತಿದೆ. ...ಅಕ್ಷರ ಅವರ ಲೇಖನ ಅವರ ನೈಜ ಮನಸ್ಥಿಯನ್ನು ಹೊರಹಾಕುವಂತಿದೆ. ಆದರೆ ಅದನ್ನು ಸಂಪೂರ್ಣವಾಗಿ ಹೊರಗೆ ಹಾಕಲು ಸ್ವಲ್ಪ ಹಿಂಜರಿಕೆ ತೋರಿದ್ದಾರೆ. ಆದರೂ ಓದುಗರು ಅದನ್ನು ಅರ್ಥ ಮಾಡಿಕೊಳ್ಳದಷ್ಟು ದಡ್ಡರಲ್ಲ.Ashraf manzarabadhttps://www.blogger.com/profile/00225356951962147732noreply@blogger.comtag:blogger.com,1999:blog-3901985173139732142.post-61979184000925171412011-01-18T00:27:28.679+05:302011-01-18T00:27:28.679+05:30ಮೊದಲನೆಯದಾಗಿ ಈ ಬ್ಲಾಗರ್ ತಾನು ಮಹಾನ್ ಬುದ್ಧಿವಂತ ಎಂಬ ಕಲ್...ಮೊದಲನೆಯದಾಗಿ ಈ ಬ್ಲಾಗರ್ ತಾನು ಮಹಾನ್ ಬುದ್ಧಿವಂತ ಎಂಬ ಕಲ್ಪನೆಯಿಂದ ಹೊರ ಬರಬೇಕು. 2. ಸುಬ್ರಮಣ್ಯಕ್ಕೆ ಹೋಗಿ ವಾಸ್ತವ ಏನು ಎಂದು ನೋಡಬೇಕು. 3. ಪತ್ರಿಕೆ ಎಂದರೆ ಅನಂತ ಮೂರ್ತಿ, ಸೋನಿಯಾಗಳು ಹೇಳಿದ್ದನ್ನು, ನಿಮ್ಮಂತಹ ಸೋಗಲಾಡಿಗಳು ಬರೆದದ್ದನ್ನು ಮಾತ್ರ ಪ್ರಿಂಟ್ ಮಾಡಲು ಅದು ಬ್ಲಾಗ್ ಅಲ್ಲ ಎಂಬುದನ್ನು ಕಲಿಯಬೇಕು.Anonymousnoreply@blogger.comtag:blogger.com,1999:blog-3901985173139732142.post-56176753409020236292011-01-17T19:59:28.785+05:302011-01-17T19:59:28.785+05:30Hello everybody,
3-4 bere bere vishYa galannu,...Hello everybody,

3-4 bere bere vishYa galannu, onde chaukattinalli noduvudu yestu sari? made snaana balavanta da kaarya alla. there is no force involved in this. made snaana, ondu nambike. adu mooda nambike yo prabhuddha nambikeyo..avaravara aalochanege bittaddu!. aadare asprushyathe was not voluntary action, rather it was a compulsion. Avamaana means, obba vyakthi ya maana vannu pariganisadiruvudu, agaurava toruvudu, totally maana tegeyuvudu..yendartha. Taanaagiye obba vyakthi jaari biddare adu avana maana tegedanteye?! asprushyathe annu avamaana anna bahude horathu made snaana vannu alla.Anonymousnoreply@blogger.comtag:blogger.com,1999:blog-3901985173139732142.post-46591562665580688892011-01-17T17:52:30.600+05:302011-01-17T17:52:30.600+05:30ಪ್ರಜಾವಾಣಿ FAST FILLING THE SLOT OF VK, a saffron m...ಪ್ರಜಾವಾಣಿ FAST FILLING THE SLOT OF VK, a saffron mouth piece...Anonymousnoreply@blogger.comtag:blogger.com,1999:blog-3901985173139732142.post-20760718496520988162011-01-17T17:22:42.117+05:302011-01-17T17:22:42.117+05:30bettalada manassu !bettalada manassu !Dinesh Patwardhanhttps://www.blogger.com/profile/09000865369796388311noreply@blogger.comtag:blogger.com,1999:blog-3901985173139732142.post-78253250574696030142011-01-17T16:48:56.901+05:302011-01-17T16:48:56.901+05:30ಹೌದು ಮತ್ತೆ.ಅಕ್ಷರ ಹೇಳುವದು ನಿಜ.ಬ್ರಾಹ್ಮಣರೋ ಇನ್ನಾರೋ ಉಂ...ಹೌದು ಮತ್ತೆ.ಅಕ್ಷರ ಹೇಳುವದು ನಿಜ.ಬ್ರಾಹ್ಮಣರೋ ಇನ್ನಾರೋ ಉಂಡ ಎಂಜಲೆಲೆಗಳ ಮೇಲೆ ಉರುಳಾಡುವ ಮುಖಾಂತರ ತನಗೆ ಅವಮಾನ ಆಗುತ್ತದೆ ಎಂದು ತೀರ್ಮಾನಿಸುವವನು ಕೊನೆಗೂ ಆ ಅವಮಾನಿತನೇ ಆಗಿರಬೇಕು. ನಗ್ನವಾಗಿ ಬೇವಿನುಡುಗೆ ಉಟ್ಟು ಹರಕೆ ತೀರಿಸುವದು ಅವಮಾನಕರ ಎಂದು ಸ್ವತ: ಬೇವಿನ ತೊಪ್ಪಲು ಮೆತ್ತಿಕೊಂಡು ಹೋಗುವಾಕೆಗೆ ಅನಿಸಬೇಕು.ಪಶ್ಚಿಮದ ಎನಲೈಟನ್ಮೆಂಟ್ ಪ್ರೇರಿತ ಮೌಲ್ಯಪ್ರಜ್ನೆಯಿಂದ ಯಾಕೆ ನಿಮ್ಮಂಥ ಪ್ರಗತಿಪರರು ಅದನ್ನು ಅವಮಾನಕರ, ಅನಾಗರಿಕ ಅಂತೆಲ್ಲಾ ಹೇಳಿ ಅಕ್ಷರರಂಥ ಪ್ರಕಾಂಡ ಪಂಡಿತರನ್ನು ಕೆರಳಿಸಿ ಇಂಥ ಅತಿಬೌದ್ಧಿಕ ಲೇಖನ ಬರೆಯಲು ಹಚ್ಚುತ್ತೀರಿ? ಅದಕ್ಕಿಂತ ಐಪಿಎಲ್ ಹರಾಜಿನಂಥ ಸಂಗತಿಗಳನ್ನು ಅತ್ಯಂತ ಘೋರ, ಅವಮಾನಕಾರಿ ಎಂಬುದಾಗಿ ಗೋಳಾಡಿ ಅಕ್ಷರರಂಥ ಕಾಲಶೇಷಗಳನ್ನು ಸಂಪ್ರೀತಗೊಳಿಸಬೇಕು......Anonymousnoreply@blogger.comtag:blogger.com,1999:blog-3901985173139732142.post-10772159137979586862011-01-17T14:09:57.176+05:302011-01-17T14:09:57.176+05:30ಅಕ್ಷರ ಅವರ ಲೇಖನವನ್ನು ಓದಿದೆ. ಪುರೋಹಿತಶಾಹಿ ಮನಸ್ಥಿತಿಯವರ...ಅಕ್ಷರ ಅವರ ಲೇಖನವನ್ನು ಓದಿದೆ. ಪುರೋಹಿತಶಾಹಿ ಮನಸ್ಥಿತಿಯವರಷ್ಟೆ ಇಂಥ ಲೇಖನವನ್ನು ಬರೆಯಬಲ್ಲರು. ಪ್ರಜಾವಾಣಿಯಲ್ಲಿ ಇಂಥ ಲೇಖನವನ್ನು ನಿರೀಕ್ಷಿಸಿರಲಿಲ್ಲ.Anonymousnoreply@blogger.comtag:blogger.com,1999:blog-3901985173139732142.post-53406641051999883362011-01-17T14:08:31.658+05:302011-01-17T14:08:31.658+05:30ಬೆತ್ತಲೆ ಸೇವೆ ಮಾಡುವ ಹೆಣ್ಣುಮಕ್ಕಳಿಗೂ ತಾವು ಬೆತ್ತಲೆಯಾಗು...ಬೆತ್ತಲೆ ಸೇವೆ ಮಾಡುವ ಹೆಣ್ಣುಮಕ್ಕಳಿಗೂ ತಾವು ಬೆತ್ತಲೆಯಾಗುವುದು ಅವಮಾನ ಅನ್ನಿಸುವುದಿಲ್ಲ.
ಅಕ್ಷರ ಅವರು ಬೆತ್ತಲೆ ಸೇವೆಯನ್ನೂ ಸಮರ್ಥಿಸುತ್ತಾರೆಯೇ?Anonymousnoreply@blogger.comtag:blogger.com,1999:blog-3901985173139732142.post-69454749267205346842011-01-17T13:29:08.910+05:302011-01-17T13:29:08.910+05:30Present PV magazine in charge had Simma like peopl...Present PV magazine in charge had Simma like peoples of VK connections. Thats why such things are printed. On the other hand there was hidden agenda of exposing AksharaAnonymousnoreply@blogger.com