tag:blogger.com,1999:blog-3901985173139732142.comments2024-03-10T23:03:15.504+05:30ಸಂಪಾದಕೀಯsampadakeeyahttp://www.blogger.com/profile/10834139994439066030noreply@blogger.comBlogger3578125tag:blogger.com,1999:blog-3901985173139732142.post-83590378400995487682012-04-01T13:54:36.039+05:302012-04-01T13:54:36.039+05:30We Can say Suvarna News Channel is Adults Watchabl...We Can say Suvarna News Channel is Adults Watchable News Channel. They Can do any thing for TRP.Raghunathhttps://www.blogger.com/profile/10088589465403626495noreply@blogger.comtag:blogger.com,1999:blog-3901985173139732142.post-64147531783835550112012-04-01T12:29:26.604+05:302012-04-01T12:29:26.604+05:30its too ridiculous on part of suvarna channel. as ...its too ridiculous on part of suvarna channel. as the media s treated as 4th state they sud have some responsibility.Anonymousnoreply@blogger.comtag:blogger.com,1999:blog-3901985173139732142.post-82741660622826658042012-04-01T08:58:59.255+05:302012-04-01T08:58:59.255+05:30These channels should b banned, unnecessarily nons...These channels should b banned, unnecessarily nonsense news are telecasted repeatedly and relevant dirty pictures are prominently shown which are embrassing.... disgusting....unfortunate to the society!!!poornima dutthttps://www.blogger.com/profile/09233062099556225375noreply@blogger.comtag:blogger.com,1999:blog-3901985173139732142.post-53876780373053917482012-03-31T20:30:16.094+05:302012-03-31T20:30:16.094+05:30ಒಬ್ಬ ಹೆಂಗಸು ಪಕ್ಕದ ಮನೆಯ ಹೆಂಗಸಿನ ಜೊತೆ ನಡೆಸುತ್ತಿರುವ ಸ...ಒಬ್ಬ ಹೆಂಗಸು ಪಕ್ಕದ ಮನೆಯ ಹೆಂಗಸಿನ ಜೊತೆ ನಡೆಸುತ್ತಿರುವ ಸಂಭಾಷಣೆ ಇದು

ಯಾವತ್ತೂ ನ್ಯೂಸ್ ನೋಡದ ನನ್ನ ಮಗ ಇತ್ತೀಚೆಗೆ ಸುವರ್ಣ ನ್ಯೂಸ್ ಚಾನೆಲ್ನ್ನ ತುಂಬಾ ನೋಡ್ತಾನೆ ಕಣ್ರಿ ಜಯಮ್ಮಾ....Anonymousnoreply@blogger.comtag:blogger.com,1999:blog-3901985173139732142.post-50404799834982803122012-03-31T14:12:24.111+05:302012-03-31T14:12:24.111+05:30This article is purely based on opinion.
People he...This article is purely based on opinion.
People here who are talking about kannada langauge must think of a nation as karnataka where all the people speak, eat, drink, sleep kannada.
They should not impose kannada on people who are speaking other langauges like tuLu, konkani, marathi, telgu, tamil and malayalam.
They should make war against tamilnadu for Kaveri water and war aginst AndraPradesh and Maharashtra for Krishna water.
They can impose English on all kannada people because it is required for survival. Since it is required for survival it is not called as imposing.
Then only kannada is the caste and kannada is the religion - all the peopl in this forum will be happy and they can write more more blogs.Samskritihttps://www.blogger.com/profile/04896894894131455003noreply@blogger.comtag:blogger.com,1999:blog-3901985173139732142.post-69457725171805697012012-03-30T21:36:28.272+05:302012-03-30T21:36:28.272+05:30I think TV9 and Suvarna news channnels are not wat...I think TV9 and Suvarna news channnels are not watchable by common people these days. They are very irritating and good for nothing. The language that they use makes me change channel even if I watch them by mistake. Janashri & Public tv are lot better compared to these two.ಗೌರಾತೋhttps://www.blogger.com/profile/17290807525043421133noreply@blogger.comtag:blogger.com,1999:blog-3901985173139732142.post-85818400866354534952012-03-30T20:52:16.351+05:302012-03-30T20:52:16.351+05:30ಪೈಪೋಟಿಯ ಕಾರಣಕ್ಕೋ, ಅಥವಾ ಟಿಆರ್ಪಿ ಕಾರಣಕ್ಕೋ ಈ ರೀತಿ ಅತ...ಪೈಪೋಟಿಯ ಕಾರಣಕ್ಕೋ, ಅಥವಾ ಟಿಆರ್ಪಿ ಕಾರಣಕ್ಕೋ ಈ ರೀತಿ ಅತಿ ರಂಜನೀಯ ಕಾರ್ಯಕ್ರಮಗಳು ಸರಿಯಲ್ಲ.ಗುಡುಗು ಮಿಂಚುhttps://www.blogger.com/profile/17694940425827929907noreply@blogger.comtag:blogger.com,1999:blog-3901985173139732142.post-43163273094315446342012-03-30T19:28:35.330+05:302012-03-30T19:28:35.330+05:30Avalu madiddu sarina!neenu baredaddu satyana!Avalu madiddu sarina!neenu baredaddu satyana!Anonymousnoreply@blogger.comtag:blogger.com,1999:blog-3901985173139732142.post-11717665870694470602012-03-30T19:26:49.665+05:302012-03-30T19:26:49.665+05:30Avalu madiddu sarina!neenu baredaddu satyana!Avalu madiddu sarina!neenu baredaddu satyana!Anonymousnoreply@blogger.comtag:blogger.com,1999:blog-3901985173139732142.post-36958369804946160912012-03-30T16:28:58.721+05:302012-03-30T16:28:58.721+05:30tv9 and suvarna news are both useless channelstv9 and suvarna news are both useless channelskiranhttps://www.blogger.com/profile/12475225390480706143noreply@blogger.comtag:blogger.com,1999:blog-3901985173139732142.post-81665800389993503382012-03-30T13:59:05.736+05:302012-03-30T13:59:05.736+05:30Your concern about BHAT and simha is very much app...Your concern about BHAT and simha is very much appreciable. I didn't find any of your specific comment on the present article other than a cordial suggestion to BHAT!!
Do you seriously believe this is all happening because BHAT is busy and can not pay attention to TV broadcasting contents? Or "these" things are innate qualities of Mr V. Baht?Anonymousnoreply@blogger.comtag:blogger.com,1999:blog-3901985173139732142.post-56934903335864608932012-03-30T13:38:43.404+05:302012-03-30T13:38:43.404+05:30ಟೀವಿಯವರೇಕೋ ಮುಗಿಬಿದ್ದು ಇಂತಹ ಕಾರ್ಯಕ್ರಮಗಳನ್ನು ಕೊಡುತ್ತ...ಟೀವಿಯವರೇಕೋ ಮುಗಿಬಿದ್ದು ಇಂತಹ ಕಾರ್ಯಕ್ರಮಗಳನ್ನು ಕೊಡುತ್ತಿದೆ. ಕರ್ಮಕಾಂಡ. ಸುಮ್ಮನೆ ಎನಿಮಲ್ ಪ್ಲಾನೆಟ್ ನೋಡುವುದೊಳ್ಳೆಯದು .ಈಶ್ವರhttps://www.blogger.com/profile/07246964435460269784noreply@blogger.comtag:blogger.com,1999:blog-3901985173139732142.post-32571031348763075032012-03-30T13:21:57.754+05:302012-03-30T13:21:57.754+05:30This is really a bad thing Mr.Vishveshwara Bhat.
...This is really a bad thing Mr.Vishveshwara Bhat.

Can you at least muster some courage to issue an apology for that girl whose sex tape you broadcast on Suvarna news?Kiran KShttp://www.twitter.com/kiranksnoreply@blogger.comtag:blogger.com,1999:blog-3901985173139732142.post-25374006819059252322012-03-30T13:03:14.644+05:302012-03-30T13:03:14.644+05:30ಅಪ್ಪ : ಏನೋ ನೋಡ್ತಾ ಇದಿಯ ಟೀವಿಲಿ... ?
ಮಗ : ಏನು ಇಲ್ಲ ಪ...ಅಪ್ಪ : ಏನೋ ನೋಡ್ತಾ ಇದಿಯ ಟೀವಿಲಿ... ?
ಮಗ : ಏನು ಇಲ್ಲ ಪಪ್ಪ, ಸವರ್ಣ ನ್ಯೂಸ್ ನೋಡ್ತಾ ಇದ್ದೇ....
ಅಪ್ಪ : ಥೂ , ದರಿದ್ರದವನೆ , ಮೊದಲು ಚಾನೆಲ್ಲ ಚೇಂಜ್ ಮಾಡು, ಬೇಕಾರ್ದ್ರೆ ಎಫ್ ಟಿವಿ ನೋಡು..

ಗುಂಡ : ಏನೋ ಮಾಡ್ತಾ ಇದೀಯ.. ?
ತಿಮ್ಮ : ಸವರ್ಣ ನ್ಯೂಸ್ ನೋಡುತ ಇದ್ದೇ ಕಣೋ..
ಗುಂಡ : ಥುತ್ , ನಿಂಗೆ ಟೆಸ್ಟೇ ಇಲ್ಲ ಕಣೋ, ಎಫ್ ಟೀವೀ ನೋ , ಮ್ ಟಿವಿ ನೋ.. ನೋಡೋದು ಬಿಟ್ಟು..

ivu haridaduttiruva joku galu..

Sad things in kannada media.. first of all - How do they think that this is some news anta ??....

ours is a land where , H.Narsihmayy, Ramanujam,karantha tried to explain..to ppl..
moodnambike ,jyotishya endarenu anta..
bendre,KSN,kuvempu, JP told in their poems..
hennu gandina sambanda enu anta..
but these news buggers , yeppa..
jana mana , mansa gallalli holasu radi maadta iddare..Anonymousnoreply@blogger.comtag:blogger.com,1999:blog-3901985173139732142.post-35904629431361019472012-03-30T11:47:33.604+05:302012-03-30T11:47:33.604+05:30Its totally bad news... I believe Bhat is not givi...Its totally bad news... I believe Bhat is not giving 100% time to Suvarna News.. Please leave channel news and continue in Press.. that is coming natural & proper way.

This one applies to both Bhat & Pratap Simha.

Already Pratap Simha learned from his mistake & he is off from TV hope Bhat sir also will off from TV.Pradeep CShttps://www.blogger.com/profile/01678594117648045330noreply@blogger.comtag:blogger.com,1999:blog-3901985173139732142.post-26505059741029200612012-03-30T11:40:36.033+05:302012-03-30T11:40:36.033+05:30>>>> ಕಟ್ಟೆಚ್ಚರ ಕಾರ್ಯಕ್ರಮದ ಅಧ್ವಾನಗಳಾದರೂ...>>>> ಕಟ್ಟೆಚ್ಚರ ಕಾರ್ಯಕ್ರಮದ ಅಧ್ವಾನಗಳಾದರೂ ಎಂಥವು, ಬೆಳಗ್ಗೆಹೊತ್ತು ಬ್ರೇಕ್ಫಾಸ್ಟ್ ನ್ಯೂಸ್ನಲ್ಲಿ ಕೈ ಮುಗಿಯಬೇಕೆನ್ನಿಸುವಷ್ಟು ಸಂಭಾವಿತರಾಗಿ ಕಾಣಿಸಿಕೊಳ್ಳುವ ಜಯಪ್ರಕಾಶಶೆಟ್ಟರು ರಾತ್ರಿಯಾದರೆ ಸಾಕು ಕಟ್ಟೆಚ್ಚರದೊಳಗೆ ಜಾತ್ರೆಯಲ್ಲಿ ಟೋಪಿ ಮಾರುವವರಂತೆ ಹಾಸ್ಯಾಸ್ಪದ ಪೋಷಾಕಿನಲ್ಲಿ ಕರೆಂಟು ಹೊಡೆಸಿಕೊಂಡವರಂತೆ ಮೈಕೈ ಬಳುಕಿಸುತ್ತ ಆಗಾಗ ಕೂಗಾಡುತ್ತ ಆಂಕರಿಂಗ್ ಮಾಡುತ್ತಿರುತ್ತಾರೆ. ಅವರ ಮಾತಿನ ಶೈಲಿ ಮತ್ತು ಐಟಂಸಾಂಗ್ ಶೈಲಿಯ ಅವರ ಆಂಕರಿಂಗ್ ನಗೆಪಾಟಲಲ್ಲದೆ ಇನ್ನೇನೂ ಅಲ್ಲ <<<

correct aagi helidri saar..ajay gowdanoreply@blogger.comtag:blogger.com,1999:blog-3901985173139732142.post-90669270918917152162012-03-30T11:27:13.603+05:302012-03-30T11:27:13.603+05:30This is shame. The media people who behave as if e...This is shame. The media people who behave as if every soul on this earty is answerable to them need to introspect.Anonymousnoreply@blogger.comtag:blogger.com,1999:blog-3901985173139732142.post-47759714177909593942012-03-30T11:20:38.576+05:302012-03-30T11:20:38.576+05:30Pls take some serious acton on Suvarna news......Pls take some serious acton on Suvarna news......Somanathhttps://www.blogger.com/profile/14321100713354364876noreply@blogger.comtag:blogger.com,1999:blog-3901985173139732142.post-83693240670042355152012-03-21T21:49:08.593+05:302012-03-21T21:49:08.593+05:30ಒಬ್ಬರು ಕಾನೂನು ಪಾಲಿಸಲಿಕ್ಕೆ ಇರುವವರು, ಮತ್ತೊಬ್ಬರು ಕಾನೂ...ಒಬ್ಬರು ಕಾನೂನು ಪಾಲಿಸಲಿಕ್ಕೆ ಇರುವವರು, ಮತ್ತೊಬ್ಬರು ಕಾನೂನು ವಾದಿಸಲಿಕ್ಕೆ ಇರುವವರು, ಇವರಿಬ್ಬರಲ್ಲದೆ ಕಾನೂನು ಆಡಳಿತ ಯಾವ ರೀತಿಯಲ್ಲಿದೆ ಎಂಬುದನ್ನು ನಿಷ್ಪಕ್ಷಪಾತವಾಗಿ ಸಮಾಜದ ಮುಂದಿಡಲಿಕ್ಕೆಂದು ಮತ್ತೊಬ್ಬರು - ಹೀಗೆ ಮೂರು ಪ್ರಮುಖ ಕ್ಷೇತ್ರಗಳು ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗಗಳಾಗಿವೆ. ಆದರೆ ಇತ್ತೀಚಿನ ಈ ಘಟನೆಯನ್ನು ನೋಡಿದರೆ ಈ ಮೂರೂ ಗುಂಪುಗಳು ಕೋಮು ಗಲಭೆ ಅಥವ ಜಾತಿ ಗಲಭೆಗಳ ಸಂದರ್ಭದಲ್ಲಿ ಕಂಡು ಬರುವ ಉನ್ಮಾದಿಗಳಂತೆ ವರ್ತಿಸಿದ್ದಾರೆ. ಇದು ನಿಜಕ್ಕೂ ನಾಚಿಕೆಗೇಡಿನ ಬೆಳವಣಿಗೆ. ಆಯಾ ವೃತ್ತಿಯಲ್ಲಿ ಹಿರಿಯರೆನಿಸಿಕೊಂಡವರಾದರೂ ತಮ್ಮ ವೃತ್ತಿ ಧರ್ಮ ಹೀಗಲ್ಲಾ ಹೀಗೆ ಅಂತಾ ಕಿರಿಯರಿಗೆ ತಿಳಿಹೇಳುವ ಒಂದಾದರೂ ಗಟ್ಟಿದನಿ ಈ ಇಡೀ ಪ್ರಕರಣದಲ್ಲಿ ಕೇಳಿ ಬರದೇ ಹೋಗಿದ್ದು ದೊಡ್ಡ ದುರಂತವೇ ಸರಿ. ಇದು ನಮ್ಮ ಪ್ರಜಾಪ್ರಭುತ್ವ ಹಿಡಿದಿರುವ ಹಾದಿಯ ಸೂಚಕ ಎಂದರೆ ಸರಿಯಾಗಬಹುದು.
ಇಂಥಾ ಸಂದರ್ಭದಲ್ಲಿ ಸಂಪಾದಕೀಯದ ಪ್ರಯತ್ನ ಶ್ಲಾಘನೀಯವಾದುದು. ಆದರೆ ಇಲ್ಲೂ ಅದೇ ಪೂರ್ವಗ್ರಹ ಪೀಡಿತ ವಾದಗಳು ಕಂಡು ಬರುತ್ತಿರುವುದು ಈ ಸಮಸ್ಯೆಯ ಗಂಭೀರತೆಯನ್ನಷ್ಟೇ ತೋರಿಸುತ್ತದೆ.ದೊಡ್ಡಿ ಮೂರ್ತಿhttps://www.blogger.com/profile/07947259433263406454noreply@blogger.comtag:blogger.com,1999:blog-3901985173139732142.post-69217298957545340692012-03-21T19:23:23.941+05:302012-03-21T19:23:23.941+05:30RSS ನವರು ತಮ್ಮ ನಿಲುವುಗಳು ಪ್ರಶ್ನೆಗೊಳಗಾದಾಗ ಎಂದಿಗೂ ಅವು...RSS ನವರು ತಮ್ಮ ನಿಲುವುಗಳು ಪ್ರಶ್ನೆಗೊಳಗಾದಾಗ ಎಂದಿಗೂ ಅವುಗಳಿಗೆ ನೇರವಾದ ಉತ್ತರ ಕೊಡುವ ಗೋಜಿಗೆ ಹೋಗಿಲ್ಲ, ಬದಲಿಗೆ ಒಂದು ರೀತಿಯ whispering campaign ನಡೆಸುತ್ತಾ ಕಾರ್ಯ ಸಾಧಿಸುವುದರಲ್ಲಿ ಅವರು ಮಗ್ನರಾಗಿರುವುದು ಇತಿಹಾಸದುದ್ದಕ್ಕೂ ಕಂಡುಬರುತ್ತದೆ. ಕನ್ನಡ-ಕನ್ನಡಿಗ- ಕರ್ನಾಟಕ ವಿಷಯದ ಬಗ್ಗೆ ಮಾತ್ರವಲ್ಲ. ಅವರು ಪ್ರತಿಪಾದಿಸುವ ಯಾವುದೇ ವಿಷಯದಲ್ಲಾದರೂ ಮುಕ್ತವಾದ ಚರ್ಚೆಗೆ ತೊಡಗಿದ ಉದಾಹರಣೆ ಕಂಡು ಬರುವುದಿಲ್ಲ.
ಇಲ್ಲಸಲ್ಲದ ಕತೆಗಳನ್ನು ಹೇಳಿ ವಿಷಯಾಂತರ ಮಾಡುವುದು ಅವರಿಗೆ ಕರಗತವಾಗಿರುವ ಒಂದು ವಿದ್ಯೆ. ಪದೇ ಪದೇ ಉತ್ತರಿಸಲಾಗದ ಪ್ರಶ್ನೆಗಳೆದುರಾದರೆ ಅವರನ್ನು ಕಾಂಗ್ರೆಸ್ ಏಜೆಂಟ್ ಎಂದು, ಅಥವಾ ಕಮ್ಯುನಿಷ್ಟ್ ಎಂದು ಮೂದಲಿಸಿ ಜಾರಿಕೊಳ್ಳುವ ಚಾಳಿ ಅವರಿಗೆ ರಕ್ತಗತವಾಗಿರುವಂತೆ ಕಾಣುತ್ತದೆ.
RSS ನವರು ನೇರವಾಗಿ ಚರ್ಚೆಗೆ ಇಳಿಯುವ ಧೈರ್ಯ ತೋರಿಸುವುದು ಯಾವಾಗ? ಈಗಲಾದರೂ ಅಂಥಾ ಧೈರ್ಯ ತೋರಬಾರದೆ?ದೊಡ್ಡಿ ಮೂರ್ತಿhttps://www.blogger.com/profile/07947259433263406454noreply@blogger.comtag:blogger.com,1999:blog-3901985173139732142.post-15369696010914356022012-03-21T18:41:07.667+05:302012-03-21T18:41:07.667+05:30Dear Anonymous,
Are you a Kannadiga? from which re...Dear Anonymous,
Are you a Kannadiga? from which region? I am asking this personal questions because your research on Kannadigas read thus-
"The truth is that the Kannadigas have slave mentality and the sad things is that they feel proud of it."
Now may I know about your own Slave mentality?ದೊಡ್ಡಿ ಮೂರ್ತಿhttps://www.blogger.com/profile/07947259433263406454noreply@blogger.comtag:blogger.com,1999:blog-3901985173139732142.post-1330104754378191432012-03-21T18:13:04.743+05:302012-03-21T18:13:04.743+05:30ಮಾನ್ಯ RSS ಗೆಳೆಯರೆ, ನೇರವಾಗಿ ವಿಷಯಕ್ಕೆ ಬರೋಣ. ನಿಮ್ಮ RS...ಮಾನ್ಯ RSS ಗೆಳೆಯರೆ, ನೇರವಾಗಿ ವಿಷಯಕ್ಕೆ ಬರೋಣ. ನಿಮ್ಮ RSS ಸ್ಥಾಪಿಸಲು ಹೊರಟಿರುವ "ಹಿಂದೂ ರಾಷ್ಟ್ರ"ದ ನಿಜವಾದ ರೂಪರೇಷೆಗಳ ಬಗ್ಗೆ ವಿವರಿಸಿದರೆ ಚರ್ಚೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಅನುಕೂಲವಾಗುತ್ತದೆ. ದಯವಿಟ್ಟು ಯಾರಾದರೂ ಅಂಥಾ ವಿವರಣೆ ಒದಗಿಸಿದರೆ ಒಳ್ಳೆಯದು.
ಮತ್ತೊಂದು ಬಹಳ ಮುಖ್ಯವಾದ ಪ್ರಶ್ನೆಯೊಂದಿದೆ. RSS ನ ಧ್ಯೇಯ ಗುರಿಗಳನ್ನು ವಿವರಿಸುವ ಮತ್ತು ಆ ಗುರಿಯನ್ನು ಸಾಧಿಸಲು ಅವರು ಹಿಡಿದಿರುವ ಹಾದಿಯನ್ನು ವಿವರಿಸುವಂಥಾ 'ಪ್ರಣಾಳಿಕೆ ಮತ್ತು ಸಂವಿಧಾನ' ಮುಂತಾದ ಅಧಿಕೃತ ದಸ್ತಾವೇಜುಗಳನ್ನು ಪಡೆದುಕೊಳ್ಳಲು ಪ್ರಯತ್ನಿಸಿ ನಾನು ವಿಫಲನಾಗಿದ್ದೇನೆ. ಕೆಲವು RSS ಮಿತ್ರರು ನನಗೆ ಅಂಥಾ ಅಧಿಕೃತ ದಸ್ನತಾವೇಜುಗಳನ್ನು ತಲುಪಿಸುವುದಾಗಿ ಹೇಳಿ ನನ್ನ ಮೊಬೈಲ್ ನಂಬರ್ ಪಡೆದುಕೊಂಡವರು ವರ್ಷವಾದರೂ ಪತ್ತೆಯಿಲ್ಲ. ನಿಜಕ್ಕೂ RSS ಸಂಘಟನೆಗೆ ಅಂಥಾ ಅಧಿಕೃತ ದಸ್ತಾವೇಜು ಅಂತಾ ಇದೆಯೆ? ಹಾಗಿಲ್ಲವಾದರೆ ಘೋಷಿತ ಉದ್ದೇಶಗಳಿಗಿಂತ ಭಿನ್ನವಾದ ಅಘೋಷಿತ ಅಜೆಂಡಾ ಇದೆಯೆಂಬ ತೀರ್ಮಾನಕ್ಕೆ ನಾವು ಬರಬಹುದೆ?ದೊಡ್ಡಿ ಮೂರ್ತಿhttps://www.blogger.com/profile/07947259433263406454noreply@blogger.comtag:blogger.com,1999:blog-3901985173139732142.post-39109492611015425352012-03-21T15:50:34.379+05:302012-03-21T15:50:34.379+05:30ಉತ್ತಮವಾದ ವಿಚಾರ ಪ್ರಚೋದಕವಾದ ಲೇಖನ ಪ್ರಕಟಿಸಿದ್ದಕ್ಕಾಗಿ ಧ...ಉತ್ತಮವಾದ ವಿಚಾರ ಪ್ರಚೋದಕವಾದ ಲೇಖನ ಪ್ರಕಟಿಸಿದ್ದಕ್ಕಾಗಿ ಧನ್ಯವಾದಗಳು.
ಆದರೆ ಇಲ್ಲೂ ಸಹ ಕೆಲವು "ಅನಾಮಧೇಯ"ರು ಆರೆಸ್ಸೆಸ್ ಬಗ್ಗೆ ವಕಾಲತ್ತು ವಹಿಸಿರುವುದು ಕುತೂಹಲಕಾರಿಯಾಗಿದೆ! ಇರಲಿ, ನಾವು ಪ್ರಜಾಪ್ರಭುತ್ವವನ್ನೂ, ವಾಕ್ಸ್ವಾತಂತ್ರದ ಮೌಲ್ಯಗಳನ್ನೂ ಒಪ್ಪಿರುವುದರಿಂದ RSS ಪರ ವಾದಿಸುತ್ತಿರುವ ವಕೀಲರ ವಾದಕ್ಕೂ ಕಿವಿಗೊಡುವುದು ವಿಚಾರದ ದೃಷ್ಟಿಯಿಂದ ಒಳ್ಳೆಯದೇ.
ಈ RSS ಗೆಳೆಯರೊಂದಿಗೆ ಚರ್ಚೆಗೆ ಇಳಿಯುವ ಮುನ್ನ ಅವರ ಕನ್ನಡ ವೆಬ್ ಸೈಟ್ ನೋಡಿ, ಮತ್ತೆ ಮಾತುಕತೆ ಆರಂಭಿಸುವುದು ಒಳ್ಳೆಯದು ಎಂದೆನಿಸಿದೆ.
ಆದಷ್ಟು ಬೇಗನೆ ಈ ಚರ್ಚೆಯಲ್ಲಿ ಪಾಲ್ಗೊಳ್ಳುತ್ತೇನೆ.ದೊಡ್ಡಿ ಮೂರ್ತಿhttps://www.blogger.com/profile/07947259433263406454noreply@blogger.comtag:blogger.com,1999:blog-3901985173139732142.post-20961892755506776532012-03-18T23:59:58.221+05:302012-03-18T23:59:58.221+05:30ಇಬ್ಬರ ಜಗಳ ಮೂರನೇ ಯಾವ್ನಿಗೆ ಲಾಭ ಅಂತ ಕೆಲ್ಳಿದ್ದೆ ! ಆದ್...ಇಬ್ಬರ ಜಗಳ ಮೂರನೇ ಯಾವ್ನಿಗೆ ಲಾಭ ಅಂತ ಕೆಲ್ಳಿದ್ದೆ ! ಆದ್ರೆ ೪ ನೇಯಾವನಿಗೆ ( ರಾಜಕಾರಣಿ) ಲಾಭ , ೫ ನೇ ಅವನಿಗೆ ಮೋಸ,ದುಖ:,ವ್ಯಥೇ (ಸಾಮಾನ್ಯ ಪ್ರಜೆ ನನ್ನ ತರ) - ಇನ್ನುಳಿದ ಮೂರು ಜನ್ರಿಗೆ ಜಗಳ ( ಮಾಡೋಕ್ಕೆ ಕೆಲಸ ಇಲ್ವಾ ಅಥ್ವಾ ಟೈಮ್ ವೆಸ್ಟು.. ಅಥ್ವಾ ಹಿಂಗೆ ಪ್ಯಾದೆಗಳು) ಇನ್ನೂ ಆರನೆಯಾವನೂ.. i want this advertisment at this sequecne man... ಪಾಪ ಸಂಪಾದಕ್ರು what a difficult jobu i say .. raja...Kiranhttps://www.blogger.com/profile/05716461407092605456noreply@blogger.comtag:blogger.com,1999:blog-3901985173139732142.post-59595304978862469842012-03-18T23:32:19.471+05:302012-03-18T23:32:19.471+05:30can i ask you mr. Anonymous a simple question ?
l...can i ask you mr. Anonymous a simple question ?
lawyers galu media davarige naayige hodedange hodedu (vinaakaarana) - did they saw some Rocky baloba movie all nite ?? to say vinakaaran ??

appa - naanu yaava nyaavaadi alla , press reproter alla , policu alla , Kooli naali maadkondu - hottege hittu, one swlpa internet connection anta maadkondiro and - pratidina - law, governance, media, galinda " Anubhavisutha iruvaa samnya praje "Kiranhttps://www.blogger.com/profile/05716461407092605456noreply@blogger.com