tag:blogger.com,1999:blog-3901985173139732142.post5825894232162650187..comments2024-03-10T23:03:15.504+05:30Comments on ಸಂಪಾದಕೀಯ: ನಂಬುವುದಾದರೆ ನಂಬಿ, ಪೈರಸಿ ಈಗ ಹೊಸ ಧರ್ಮ!sampadakeeyahttp://www.blogger.com/profile/10834139994439066030noreply@blogger.comBlogger5125tag:blogger.com,1999:blog-3901985173139732142.post-33111400355057837722012-02-24T07:39:56.032+05:302012-02-24T07:39:56.032+05:30As Ramakrishna Paramahamsa said, "Jato mat, t...As Ramakrishna Paramahamsa said, "Jato mat, tathO path". But this one is interesting. Thanks for the writeup<br />- Chetanachetanahttps://www.blogger.com/profile/11040055183125776268noreply@blogger.comtag:blogger.com,1999:blog-3901985173139732142.post-37306452145580747732012-02-21T18:20:23.894+05:302012-02-21T18:20:23.894+05:30ಯಾವುದೇ ಅವಿಷ್ಕಾರವಾದರೂ ಅದು ಒಬ್ಬ ವ್ಯಕ್ತಿಯ ಸೊತ್ತಾಗಿರುವ...ಯಾವುದೇ ಅವಿಷ್ಕಾರವಾದರೂ ಅದು ಒಬ್ಬ ವ್ಯಕ್ತಿಯ ಸೊತ್ತಾಗಿರುವುದಿಲ್ಲ. ಒಂದು ಆವಿಷ್ಕಾರವು ಈಗಾಗಲೇ ಮೇಧಾವಿಗಳು ಕಂಡುಹಿಡಿದಿರುವ ಜ್ಞಾನದಿಂದ ಪ್ರೇರಣೆ ಅಥವಾ ಸಹಾಯ ಪಡೆದಿರುತ್ತದೆ. ಹೀಗಾಗಿ ಕಾಪಿರೈಟ್ಗೆ ಓರ್ವ ನಿಜವಾದ ಮೇಧಾವಿ, ವಿಜ್ಞಾನಿ ಹೆಚ್ಚು ಒತ್ತು ಕೊಡದೆ ಅದನ್ನು ಮಾನವ ಕುಲದ ಹಿತಕ್ಕಾಗಿ ಬಿಟ್ಟುಕೊಡುತ್ತಾನೆ ಮತ್ತು ಕೊಡಬೇಕು ಕೂಡಾ. ಆದರೆ ಇಂದು ಜ್ಞಾನವನ್ನೂ ವ್ಯಾಪಾರದ ಸರಕಾಗಿ ಮಾಡಿರುವುದರಿಂದ ಕೆಲವೇ ಕೆಲವರು ಬಿಲಿಯಾಧಿಪತಿಗಳಾಗುತ್ತಿದ್ದಾರೆ. ಇದರಿಂದಾಗಿಯೇ ಅಲ್ಲವೇ ಪೈರಸಿ ಹುಟ್ಟಿಕೊಂಡಿರುವುದು. ಇಂಥ ವ್ಯಾಪಾರೀ ಬುದ್ಧಿಯ ಮೇಧಾವಿಗಳ ನಡುವೆಯೂ ಕೆಲವರು ಉದಾರ ನಿಲುವಿನ ಮೇಧಾವಿಗಳು ಅಲ್ಲಲ್ಲಿ ಇದ್ದಾರೆ ಎಂಬುದು ಸಮಾಧಾನದ ವಿಷಯ. -ಆನಂದ ಪ್ರಸಾದ್Anonymousnoreply@blogger.comtag:blogger.com,1999:blog-3901985173139732142.post-62604960420750555302012-02-21T18:08:14.125+05:302012-02-21T18:08:14.125+05:30There was a time when Microsoft was intentionally ...There was a time when Microsoft was intentionally ignorant of Pirated version of windows at users hand - just to improve its market base.. even some of hollywood productions deliberatly leak their sequels to gain popularity specially to gain market in 3rd world countries - well just wanted to add piracy has its own marketing technique now days - kind of - its not treated as offense as long it does not hurt - copy right owners pocket or sentiments and unless he or she - files a complaint - Coming Knowledge or say Intlectual property - yes it is considered as an offense as it is sure to hurt lot of corporates ( itunes wars - samsung - apple fights ) whose intentions are directly driven by money - and this certainly needs moments like this to liberate - Knowledge everyone and to eliminate a disparity based on wealth,nationality or whatsoever classification we men have confined us with.Kiranhttps://www.blogger.com/profile/05716461407092605456noreply@blogger.comtag:blogger.com,1999:blog-3901985173139732142.post-80935679829834990522012-02-21T17:28:19.871+05:302012-02-21T17:28:19.871+05:30ಓಹೋ.. ಸರಿ ಹೋಯ್ತು ಬಿಡ್ರಿ... ಈ ಕಾನೂನು ನಮ್ ರಾಜ್ಯದ...ಓಹೋ.. ಸರಿ ಹೋಯ್ತು ಬಿಡ್ರಿ... ಈ ಕಾನೂನು ನಮ್ ರಾಜ್ಯದಾಗೆನಾದ್ರು ಬಂದ್ರೆ ನಮ್ ಜನಗಳು ಬಿಂದಾಸ್ ಆಗಿ ಬೇರೆ ಭಾಷೆ ಸಿನಿಮಾ ಗಳನ್ನು ಕಾಪಿ ಮಾಡಬೋದು ಕಣ್ರೀ. ! remake ಸಿನಿಮಾ ಮಾಡೋದಕ್ಕೆ ನಾಚಿಕೆ ನೆ ಪಡಬೇಕಿಲ್ಲ!Anonymousnoreply@blogger.comtag:blogger.com,1999:blog-3901985173139732142.post-5071211212013358202012-02-21T14:12:21.917+05:302012-02-21T14:12:21.917+05:30ಪೈರಸಿಯನ್ನು ಹೊಸ ಧರ್ಮ ಎನ್ನಬೇಡಿ ಲೇಖಕರೆ. ತಪ್ಪಾಗುತ್ತದೆ....ಪೈರಸಿಯನ್ನು ಹೊಸ ಧರ್ಮ ಎನ್ನಬೇಡಿ ಲೇಖಕರೆ. ತಪ್ಪಾಗುತ್ತದೆ. ನೀವೇ ಹೇಳಿದಂತೆ ಕಾಪಿ-ಮಿ ಎನ್ನುತ್ತದೆ ಹೊರತು ತಾನು ಇನ್ನೊಬ್ಬರ ಕಾಪಿ ರೈಟ್ ಗೆ ಅನ್ಯಾಯ ಮಾಡುತ್ತೇನೆ ಎನ್ನುತ್ತಿಲ್ಲ. ಪೈರಸಿಗೂ, ಹಂಚುವ ಕ್ರಿಯೆಗೂ (sharing) ಬಹಳ ವ್ಯತ್ಯಾಸವಿದೆ. ಶೇರಿಂಗ್ (ಹಂಚುವ ಕ್ರಿಯೆ) ಪ್ರಚೋದಿಸುವ ಚಳುವಳಿಗಳಿವೆ. ಕ್ರಿಯೇಟಿವ್ ಕಾಮನ್ಸ್ ಎಂಬ ಲಾಭ ರಹಿತ ಸಂಸ್ಥೆಯೂ ಇದನ್ನೇ ಹೇಳುತ್ತದೆ. ಅಂದರೆ ಇವೆಲ್ಲ ಕಾಪಿ ರೈಟ್ ಅನ್ನು ವಿರೋಧಿಸುತ್ತಿಲ್ಲ. ತನ್ನ ಕೃತಿಗಳಿಗೆ ಕರ್ತೃ ಕಾಪಿ ರೈಟ್ ಹಚ್ಚುವುದಿಲ್ಲ ಅಷ್ಟೇ. ತನ್ನ ಕೃತಿಯನ್ನು ಇತರರು ಕಾಪಿ ಮಾಡಬಹುದು, ಅದನ್ನು ಮಾರ್ಪಡಿಸಿ (ರಿಮಿಕ್ಸ್) ಉತ್ತಮಗೊಳಿಸಬಹುದು ಎನ್ನುವ ಒಳ್ಳೆಯ ಸಂದೇಶವನ್ನೇ ಕೊಡುವುದು ಈ ಚಳುವಳಿಗಳು. ಪ್ರತೀ ಕರ್ತೃವೂ ತನ್ನ ಮನಸ್ಸಂತೋಷಕ್ಕಾಗಿ ಕೃತಿಯನ್ನು ರಚಿಸುತ್ತಾನೆ. ನಂತರ ಕೃತಿಗೆ ಕಾಪಿ ರೈಟ್ ಹಚ್ಚಿ ಯಾರು ತನ್ನ ಕೃತಿಯ ಚೌರ್ಯ ಮಾಡುತ್ತಾರೋ ಎಂದು ಅಂಜಿ ಮನಸ್ಸಂತೋಷ ಕಳೆದುಕೊಳ್ಳುತ್ತಾನೆ. ಈ ಹೊಸ ಧರ್ಮ ಬಹುಷಃ ಮನಸ್ಸಂತೋಷ ಕಳೆದುಕೊಳ್ಳುವ ಭೀತಿಯನ್ನು ಹೋಗಲಾಡಿಸುತ್ತದೆ.Anonymoushttps://www.blogger.com/profile/13702012476117782765noreply@blogger.com