tag:blogger.com,1999:blog-3901985173139732142.post6627940583537800881..comments2024-03-10T23:03:15.504+05:30Comments on ಸಂಪಾದಕೀಯ: ಕಾರ್ಗಿಲ್ ಯುದ್ಧವೂ, ಗೋಪಾಲಕೃಷ್ಣ ಹೆಗಡೆಯವರ ಯುದ್ಧೋನ್ಮಾದವೂ....sampadakeeyahttp://www.blogger.com/profile/10834139994439066030noreply@blogger.comBlogger34125tag:blogger.com,1999:blog-3901985173139732142.post-39840409125119686412011-04-09T17:00:05.570+05:302011-04-09T17:00:05.570+05:30ಸಂಶಯಗಳನ್ನು ಓದುಗರಲ್ಲಿ ಹುಟ್ಟು ಹಾಕುತ್ತಿದ್ದೀರಿ..nO.not...ಸಂಶಯಗಳನ್ನು ಓದುಗರಲ್ಲಿ ಹುಟ್ಟು ಹಾಕುತ್ತಿದ್ದೀರಿ..nO.not at all only for you anonymous swayamsevak of MG roadAnonymousnoreply@blogger.comtag:blogger.com,1999:blog-3901985173139732142.post-30036178586688135962011-04-09T16:37:04.156+05:302011-04-09T16:37:04.156+05:30ನಿಮಗೆ ಪ್ರಜಾವಾಣಿ ಮೇಲೆ ಏನೋ ಹಳೆಯ ಕೋಪ ಇದ್ದಂತಿದೆ. ಆ ಪತ್...ನಿಮಗೆ ಪ್ರಜಾವಾಣಿ ಮೇಲೆ ಏನೋ ಹಳೆಯ ಕೋಪ ಇದ್ದಂತಿದೆ. ಆ ಪತ್ರಿಕೆಯಲ್ಲಿ ಬಂದ ಎಲ್ಲದಕ್ಕೂ ಏನಾದರೊಂದು ತಕರಾರು ತೆಗೆಯುತ್ತೀರಿ. ಪತ್ರಿಕೆಯೊಂದರಲ್ಲಿ ನೆಟ್ಟಗೆ ಕೆಲಸ ಮಾಡಲಾಗದ ಗುಂಪು ನಿಮ್ಮದಿರಬಹುದು ಎಂಬ ಸಂಶಯಗಳನ್ನು ಓದುಗರಲ್ಲಿ ಹುಟ್ಟು ಹಾಕುತ್ತಿದ್ದೀರಿ.Anonymousnoreply@blogger.comtag:blogger.com,1999:blog-3901985173139732142.post-19194876086003650332011-04-08T15:16:35.565+05:302011-04-08T15:16:35.565+05:30Gopala hegde is a poor writer. Why do u people scr...Gopala hegde is a poor writer. Why do u people scratch ur head more on his writing.Anonymousnoreply@blogger.comtag:blogger.com,1999:blog-3901985173139732142.post-19501861544964100812011-04-08T08:45:37.551+05:302011-04-08T08:45:37.551+05:30If you fight here, there is nothing going to happe...If you fight here, there is nothing going to happen... So why don't you people use your energy for other good works?Anonymousnoreply@blogger.comtag:blogger.com,1999:blog-3901985173139732142.post-40039440270678713632011-04-07T15:52:39.169+05:302011-04-07T15:52:39.169+05:30on April 3, afridi had also flayed Pak media for a...on April 3, afridi had also flayed Pak media for a question. Thats why he clarified why u r against India n all? He is sensible personAnonymousnoreply@blogger.comtag:blogger.com,1999:blog-3901985173139732142.post-67234374808210097312011-04-07T15:49:39.567+05:302011-04-07T15:49:39.567+05:30many electronic media telecasted anti pakistan cam...many electronic media telecasted anti pakistan campaign during the match fuelling communalism in the minds of Indian people. Don't u agree?

i agree what Afridi said abt indian media, third country intervention in both country's affair etc etcAnonymousnoreply@blogger.comtag:blogger.com,1999:blog-3901985173139732142.post-57830432160935081882011-04-07T15:47:06.003+05:302011-04-07T15:47:06.003+05:30@ Ashraf Manjrabad.. dont show ur immaturity comme...@ Ashraf Manjrabad.. dont show ur immaturity commenting like this. were u there when Jinna was there? don't believe what u read in news papers or in primary schoolsAnonymousnoreply@blogger.comtag:blogger.com,1999:blog-3901985173139732142.post-11242450399069761312011-04-07T15:45:13.385+05:302011-04-07T15:45:13.385+05:30what afridi told abt Indian media is 100% right. y...what afridi told abt Indian media is 100% right. y can't u it as challenge n review ur credibilty.
all agree that Indian media are corrupt and exaggerate the things. But, when Afridi said it mattered u the most. thats why afridi told Indians do not have large heartAnonymousnoreply@blogger.comtag:blogger.com,1999:blog-3901985173139732142.post-63903214613023000172011-04-07T14:50:01.896+05:302011-04-07T14:50:01.896+05:30ಇಲ್ಲಿ ಒಂದಂಶ ಗಮನಿಸಬೇಕು.
ಕ್ರಿಕೆಟ್ ಆಟಗಾರರನ್ನು ಸ್ವಾತಂತ...ಇಲ್ಲಿ ಒಂದಂಶ ಗಮನಿಸಬೇಕು.
ಕ್ರಿಕೆಟ್ ಆಟಗಾರರನ್ನು ಸ್ವಾತಂತ್ರ್ಯ ಯೋಧರಂತೆ ಚಿತ್ರಿಸಿದ್ದು ಟಿ.ವಿ. ಚಾನೆಲ್'ಗಳು. ನೂರಾರು ದೇಶಗಳನ್ನು ಒಳಗೊಂಡ ಈ ಪ್ರಪಂಚದಲ್ಲಿ ಕೆಲವೇ ದೇಶಗಳು ಪಾಲ್ಗೊಳ್ಳುವ ಟೂರ್ನಿ ವಿಶ್ವಕಪ್ ಹೇಗಾಗುತ್ತದೆ?
ಇನ್ನು ಆಟಗಾರರೋ ಹಣಕ್ಕಾಗಿ ಬಾಯಿ ಬಿಡುವಂಥವರು. ಒಂದು ವೇಳೆ ಮೈಮೇಲೆ ಜಾಹೀರಾತು ಬರೆಸಿ, ಬೆತ್ತಲೆಯಾಗಿ ಕ್ರಿಕೆಟ್ ಆಡಿರಿ ಎಂದರೂ ಆಡುವವರೇ ಅವರು.
ಸೆಮಿಫೈನಲ್, ಫೈನಲ್ ಪಂದ್ಯದ ಹಿಂದಿನ ದಿನದಿಂದಲೇ ಟಿವಿಗಳಲ್ಲಿ ಪ್ಯಾನೆಲ್ ಡಿಸ್ಕಶನ್ ಆರಂಭ. ಸಾಲದ್ದಕ್ಕೆ ಸಿನಿಮಾ ತಾರೆಯರು ಬೇರೆ! ಟಾಸ್ ಗೆದ್ದರೂ ಬ್ರೇಕಿಂಗ್ ನ್ಯೂಸ್; ಔಟ್ ಆದರೂ ಬ್ರೇಕಿಂಗ್ ನ್ಯೂಸ್. 4/6 ಹೊಡೆದರೂ ಬ್ರೇಕಿಂಗ್ ನ್ಯೂಸ್. ಬೌದ್ಧಿಕ ದಿವಾಳಿತನಕ್ಕೆ ಹೇಳಿ ಮಾಡಿಸಿದ ಹೆಸರು ಈ ಟಿವಿ ಚಾನೆಲ್'ಗಳು.
ಇದರಿಂದ ಸಾಮಾನ್ಯ ಜನತೆಗೆ ಏನುಪಯೋಗ? ಈ ಪ್ರಶ್ನೆ ಸಿನಿಕತನದ್ದು ಎನಿಸಬಹುದು. ಆದರೆ ವಾಸ್ತವದತ್ತ ಗಮನ ಹರಿಸಬೇಕಲ್ಲವೇ?
ಕೊನೆಯದಾಗಿ: ಮುಖ್ಯಮಂತ್ರಿಗಳು ವಿಜೇತ ತಂಡಕ್ಕೆ ಸೈಟ್ ಕೊಡುವುದಾಗಿ ಘೋಷಿಸಿದರು. ಎಲ್ಲರೂ ಅದನ್ನು ಬರೆದಿದ್ದೇ ಬರೆದಿದ್ದು. ಆದರೆ ಕನ್ನಡ ಪ್ರಭ ಮಾತ್ರ ಪದಕ ಪಡೆದವರಿಗೆ ಈವರೆಗೆ ಸಿಗದ ಸೈಟ್ ಬಗ್ಗೆ ವರದಿ ಮಾಡಿದ್ದು ಸ್ತುತ್ವಾರ್ಹ.
- ಪುರುಷೋತ್ತಮAnonymousnoreply@blogger.comtag:blogger.com,1999:blog-3901985173139732142.post-21729281474972058462011-04-07T13:26:38.922+05:302011-04-07T13:26:38.922+05:30ಮಾ.ಸು.ಮಂಜುನಾಥ said...
ಕ್ರೀಡೆಯನ್ನ ಯುದ್ಧಕ್ಕೆ ಹೋ...ಮಾ.ಸು.ಮಂಜುನಾಥ said...

ಕ್ರೀಡೆಯನ್ನ ಯುದ್ಧಕ್ಕೆ ಹೋಲಿಸುವುದರ ಬಾಲಿಶತನವನ್ನ ನೋಡುವುದರ ಬದಲಾಗಿ ವ್ಯಾಕರಣ ಶುದ್ಧಿ ಬಗ್ಗೆ ಪ್ರಸ್ತಾಪ ಅಗತ್ಯವಿತ್ತೆ.

@ ma su manjunath: hello sir, Here we are not talking about grammar correction!. metaphors, simile,hyperbole, personification and other kind of figures of speech are all part of language. they whelm naturally in any language. As the term says they are figurative expression of speech. Grammar nowhere comes here.Anonymousnoreply@blogger.comtag:blogger.com,1999:blog-3901985173139732142.post-39406712756307239192011-04-07T12:12:24.305+05:302011-04-07T12:12:24.305+05:30ಅನಾನಿಮಸ್ ಹೆಸರಲಿ ಕಾಮೆಂಟಿಸುವ ವೀರರಿಗೆ ನನ್ನದೊಂದು ಧಿಕ್ಕ...ಅನಾನಿಮಸ್ ಹೆಸರಲಿ ಕಾಮೆಂಟಿಸುವ ವೀರರಿಗೆ ನನ್ನದೊಂದು ಧಿಕ್ಕಾರವಿರಲಿ.ಮಹೇಶ ಪ್ರಸಾದ ನೀರ್ಕಜೆhttps://www.blogger.com/profile/14865879786891162323noreply@blogger.comtag:blogger.com,1999:blog-3901985173139732142.post-79090700944416040842011-04-07T12:08:56.168+05:302011-04-07T12:08:56.168+05:30ಇಲ್ಲೊಬ್ಬರು ಮೆಟಫರ್ ಜ್ಞಾನದ ಮಹಾಶಯರು ಪ್ರಜಾವಾಣಿ ಬರೆಹವನ್...ಇಲ್ಲೊಬ್ಬರು ಮೆಟಫರ್ ಜ್ಞಾನದ ಮಹಾಶಯರು ಪ್ರಜಾವಾಣಿ ಬರೆಹವನ್ನು ಸಮರ್ಥಿಸಿದ್ದಾರಲ್ಲಾ.. ಅವರು ಹೇಳಲಿ ಹೌದೇ.. ಕ್ರಿಕೆಟ್ಟನ್ನು ಕಾರ್ಗಿಲ್ ಯುದ್ಧಕ್ಕೆ ಹೋಲಿಸುವುದು ದೊಡ್ಡ ಜ್ಞಾನವೇ..? ಕನ್ನಡದಲ್ಲಿ ಬೇರೆ ಮೆಟಫರ್ ಗಳು ಸಿಗಲಾರವೇ..? ಆಹಾ ಎಂಥಾ ದೇಶಪ್ರೇಮಿಗಳಿವರು ಧನ್ಯೆ ಭಾರತಾಂಭೆ ಧನ್ಯೆ...

@Hulikunte Murthy: you could come up with some points, and make your argument healthier. It is the term "ವೀರಾವೇಶ" which has been referred there. come up with more points, not with discursive talk .Anonymousnoreply@blogger.comtag:blogger.com,1999:blog-3901985173139732142.post-36619049579222646972011-04-07T10:29:34.045+05:302011-04-07T10:29:34.045+05:30@ ಮಹೇಶ್ ಪ್ರಸಾದ ನೀರ್ಕಜೆ,
ಮೆಟಫರ್ ಬಳಕೆ ತಪ್ಪೇನಲ್ಲ. ಆದರ...@ ಮಹೇಶ್ ಪ್ರಸಾದ ನೀರ್ಕಜೆ,
ಮೆಟಫರ್ ಬಳಕೆ ತಪ್ಪೇನಲ್ಲ. ಆದರೆ ಯಾವುದನ್ನು ಎಲ್ಲಿ ಬಳಸಬೇಕು ಅನ್ನುವ ವಿವೇಕ ಇರಬೇಕು. ಚಿನ್ನ, ಅಮೇಧ್ಯ ಎರಡರ ಬಣ್ಣವೂ ಒಂದೇ. ಚಿನ್ನವನ್ನು ಮೆಟಫರ್ ಆಗಿ ಬಳಸುವ ಕಡೆ ಅಮೇಧ್ಯವನ್ನು ಬಳಸಿದರೆ? ನಿಮಗೆ ಅದೂ ಸರಿಯೆನ್ನಿಸಿದರೆ ಯಾರು ಏನು ಮಾಡಲು ಸಾಧ್ಯ?Anonymousnoreply@blogger.comtag:blogger.com,1999:blog-3901985173139732142.post-83875598668168843522011-04-07T10:13:53.096+05:302011-04-07T10:13:53.096+05:30ಭಾರತ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನವನ್ನು ಹಿಮ್ಮೆಟ್ಟಿ...ಭಾರತ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನವನ್ನು ಹಿಮ್ಮೆಟ್ಟಿಸಿದಂತೆ ವೀರಾವೇಶದಿಂದ ಆಡಿದ ದೋನಿಪಡೆ ಕ್ರಿಕೆಟ್ ಕಾರ್ಗಿಲ್ನಲ್ಲಿ ಅಫ್ರಿದಿ ಸೈನ್ಯಕ್ಕೆ ತಮ್ಮ ದೇಶದ ದಾರಿ ತೋರಿಸಿದರು...

"ವೀರಾವೇಶ" is the keyword of this sentence. it is no where said that that cricket match is Kargil war oR it is like kargil war. note this.

ವೀರಾವೇಶ of Indian army is referred to explain the ವೀರಾವೇಶ of cricket team or sports spirit. In otherwords ವೀರಾವೇಶ of cricket team is compared to ವೀರಾವೇಶ of those days Indian army. An example of metaphoric simile. If sampaadakiya keeps on writing like this,without any valid reason, it can be considered as,: "ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಸಿಕ್ಕಿದಂತೆ!."Anonymousnoreply@blogger.comtag:blogger.com,1999:blog-3901985173139732142.post-9218004066340553492011-04-06T23:45:07.812+05:302011-04-06T23:45:07.812+05:30ನನಗನಿಸುತ್ತದೆ, ಆಫ್ರಿದಿ ಹೇಳಿದ್ದು ಸರಿಯಾಗಿಯೇ ಇದೆ. ಆಫ್ರ...ನನಗನಿಸುತ್ತದೆ, ಆಫ್ರಿದಿ ಹೇಳಿದ್ದು ಸರಿಯಾಗಿಯೇ ಇದೆ. ಆಫ್ರಿದಿ ಮತ್ತು ಅವನ ಬಳಗ ಅತ್ಯಂತ ಸಂಯಮದಿಂದ ಆಟವನ್ನು ಸ್ವೀಕರಿಸಿತ್ತು. ಸೋಲು ಗೆಲುವನ್ನು ಅವರು ಸ್ವೀಕರಿಸಿದ ರೀತಿ ಮೆಚ್ಚುವಂತಿತ್ತು. ಗೀಲಾನಿ ಕೂಡ ಭಾರತಕ್ಕೆ ಆಗಮಿಸಿದ್ದು, ತಂಡ ಸೋಲುತ್ತದೆ ಎಂದು ತಿಳಿದೂ ಕೊನೆಯವರೆಗೆ ಪಂದ್ಯವನ್ನು ವೀಕ್ಷಿಸಿದ್ದು, ಇವೆಲ್ಲವೂ ಆ ದೇಶದ ಸೌಜನ್ಯವನ್ನು ಹೇಳುತ್ತದೆ. ಇದೆ ಸಂದರ್ಭದಲ್ಲಿ ಭಾರತದ ಮಿಡಿಯಾ ಪಾಕ್ ಎನ್ನುವ ಅತಿಥಿ ತಂಡವನ್ನು ಶತ್ರುವೆಮ್ಬಂತೆ ವರದಿಯಲ್ಲಿ ಬಿಂಭಿಸಿ ಬರೆದದ್ದು...ಬಿಜೆಪಿ ಶಿವಸೆನೆಯಂತಹ ನಾಯಕರ ಹೇಳಿಕೆ ಆಫ್ರಿದಿ ಮನ ನೋಯಿಸಿರಬಹುದು. ಅಂದ ಹಾಗೆ...ಇದೆ ಆಫ್ರಿದಿ...ಫೈನಲ್ನಲ್ಲಿ ಭಾರತ ಗೆಲ್ಲಲಿ ಎಂದು ಹೇಳಿಕೆ ನೀಡಿರೂದನ್ನು ನಾವು ಮರೆಯಬಾರದು. ಅವನ ದೇಶದಲ್ಲಿ ನಿಂತು ಭಾರತಕ್ಕೆ ಶುಭಾಷಯ ಹೇಳಿರೋದು ಸಣ್ಣ ವಿಷಯವಲ್ಲ.. ಪಾಕಿಸ್ತಾನಿಯರು ಸಕಲ ದುಷ್ಟ ಗುಣ ಹೊಂದಿದವರು, ನಾವು ಭಾರತೀಯರು ದೇವರ ಅಪರವತಾರಾ ಎಂದು ಭಾವಿಸಿ, ಭ್ರಮಿಸಿ ಹೇಳಿಕೆ ನೀಡೂದು ಹಾಸ್ಯಾಸ್ಪದ.-ಸಮೀರ್Anonymousnoreply@blogger.comtag:blogger.com,1999:blog-3901985173139732142.post-12481558902985949942011-04-06T23:15:49.993+05:302011-04-06T23:15:49.993+05:30ಕ್ರೀಡೆಯನ್ನ ಯುದ್ಧಕ್ಕೆ ಹೋಲಿಸುವುದರ ಬಾಲಿಶತನವನ್ನ ನೋಡುವು...ಕ್ರೀಡೆಯನ್ನ ಯುದ್ಧಕ್ಕೆ ಹೋಲಿಸುವುದರ ಬಾಲಿಶತನವನ್ನ ನೋಡುವುದರ ಬದಲಾಗಿ ವ್ಯಾಕರಣ ಶುದ್ಧಿ ಬಗ್ಗೆ ಪ್ರಸ್ತಾಪ ಅಗತ್ಯವಿತ್ತೆ.ಮಾ.ಸು.ಮಂಜುನಾಥnoreply@blogger.comtag:blogger.com,1999:blog-3901985173139732142.post-82303611314135744492011-04-06T21:26:03.999+05:302011-04-06T21:26:03.999+05:30ಇಲ್ಲೊಬ್ಬರು ಮೆಟಫರ್ ಜ್ಞಾನದ ಮಹಾಶಯರು ಪ್ರಜಾವಾಣಿ ಬರೆಹವನ್...ಇಲ್ಲೊಬ್ಬರು ಮೆಟಫರ್ ಜ್ಞಾನದ ಮಹಾಶಯರು ಪ್ರಜಾವಾಣಿ ಬರೆಹವನ್ನು ಸಮರ್ಥಿಸಿದ್ದಾರಲ್ಲಾ.. ಅವರು ಹೇಳಲಿ ಹೌದೇ.. ಕ್ರಿಕೆಟ್ಟನ್ನು ಕಾರ್ಗಿಲ್ ಯುದ್ಧಕ್ಕೆ ಹೋಲಿಸುವುದು ದೊಡ್ಡ ಜ್ಞಾನವೇ..? ಕನ್ನಡದಲ್ಲಿ ಬೇರೆ ಮೆಟಫರ್ ಗಳು ಸಿಗಲಾರವೇ..? ಆಹಾ ಎಂಥಾ ದೇಶಪ್ರೇಮಿಗಳಿವರು ಧನ್ಯೆ ಭಾರತಾಂಭೆ ಧನ್ಯೆ...Hulikunte murthyhttps://www.blogger.com/profile/05190077591919625646noreply@blogger.comtag:blogger.com,1999:blog-3901985173139732142.post-60435152245176256202011-04-06T20:20:55.021+05:302011-04-06T20:20:55.021+05:30ಮೇಲಿನ ಕಾಮೆಂಟ್ ಬಗ್ಗೆ : ನನ್ನದೂ ಅದೇ ಅಭಿಪ್ರಾಯ. ಕ್ರಿಕೆಟ...ಮೇಲಿನ ಕಾಮೆಂಟ್ ಬಗ್ಗೆ : ನನ್ನದೂ ಅದೇ ಅಭಿಪ್ರಾಯ. ಕ್ರಿಕೆಟ್ ಅತಿರೇಕವನ್ನು ಯಾರೂ ಇಲ್ಲವೆಂದಾಗಲೀ ಅಥವ ಸಮರ್ಥನೆಯನ್ನಾಗಲೀ ಮಾಡುತ್ತಿಲ್ಲ. ಅದರ ಹುಚ್ಚಿನಲ್ಲಿ ಬೇರೆ ಕ್ರಿಡೆಗಳು ಮಸುಕಾಗಿರುವುದೂ ನಿಜ. ಆದರೆ ಈ ಬರಹ ಮಾತ್ರ ಬೇರೆ ಇನ್ನೇನನ್ನೋ ಹೇಳಹೊರಟಿದೆ.ಮಹೇಶ ಪ್ರಸಾದ ನೀರ್ಕಜೆhttps://www.blogger.com/profile/14865879786891162323noreply@blogger.comtag:blogger.com,1999:blog-3901985173139732142.post-51790011180262802402011-04-06T19:55:07.774+05:302011-04-06T19:55:07.774+05:30@ Mahesh prasad : Yes there is nothing wrong in u...@ Mahesh prasad : Yes there is nothing wrong in using "metaphor" or "simile" in any story. our electronic medias were exaggerating the issue and they called the cricket match itself as war or great war. but prajavaani article was different from it. those lines are really a simile, a kind of metaphor. sampadakiya "failed to perceive the figurative expression of the line!." I guess they really do not know anything about metaphor or they are such a poor readers who are not able to perceive the "figure of speech" of the lines.Anonymousnoreply@blogger.comtag:blogger.com,1999:blog-3901985173139732142.post-3160505816018102702011-04-06T19:29:46.268+05:302011-04-06T19:29:46.268+05:30ಗಿರಿ : ಕ್ರಿಕೆಟ್ ನ ಹುಚ್ಚು ಅತಿಯಾಗಿರುವುದು ನಿಜ. ಆದರೆ ಈ...ಗಿರಿ : ಕ್ರಿಕೆಟ್ ನ ಹುಚ್ಚು ಅತಿಯಾಗಿರುವುದು ನಿಜ. ಆದರೆ ಈ ಬರಹ ಆ ಹುಚ್ಚಿನ ಬಗ್ಗೆ ಅಲ್ಲ. ಇದು ಕಾರ್ಗಿಲ್ ಯುಧ್ಧದ ಬಗ್ಗೆ.ಮಹೇಶ ಪ್ರಸಾದ ನೀರ್ಕಜೆhttps://www.blogger.com/profile/14865879786891162323noreply@blogger.comtag:blogger.com,1999:blog-3901985173139732142.post-28033004444015429752011-04-06T19:26:56.315+05:302011-04-06T19:26:56.315+05:30"ತೊಂಡೆಯಂಥಾ ತುಟಿ" ಎಂದರೆ ತುಟಿಯ ಬದಲಾಗಿ ತೊಂಡ..."ತೊಂಡೆಯಂಥಾ ತುಟಿ" ಎಂದರೆ ತುಟಿಯ ಬದಲಾಗಿ ತೊಂಡೆ ಹಣ್ಣು ಇದೆ ಎಂದಾಯಿತೇ? ಇಲ್ಲವೆಂದಾದಲ್ಲಿ "ಭಾರತ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನವನ್ನು ಹಿಮ್ಮೆಟ್ಟಿಸಿದಂತೆ ವೀರಾವೇಶದಿಂದ ಆಡಿದ ದೋನಿಪಡೆ ಕ್ರಿಕೆಟ್ ಕಾರ್ಗಿಲ್ನಲ್ಲಿ ಅಫ್ರಿದಿ ಸೈನ್ಯಕ್ಕೆ ತಮ್ಮ ದೇಶದ ದಾರಿ ತೋರಿಸಿದರು" ಎಂದರೆ ಭಾರತದ ಟೀಮ್ ಪಾಕಿಸ್ಥಾನದ ಟೀಮಿನ ಜೊತೆ ಕಾರ್ಗಿಲ್ ಯುಧ್ಧ ಮಾಡಿದಂತೆ ಹೇಗೆ ಆಗುತ್ತದೆ?

ಮೆಟಫರ್ ನ ಕನಿಷ್ಟ ಜ್ನಾನ ಇಲ್ಲದವರಿಂದ ಬರೆದ ಬರಹ ಇದು.ಮಹೇಶ ಪ್ರಸಾದ ನೀರ್ಕಜೆhttps://www.blogger.com/profile/14865879786891162323noreply@blogger.comtag:blogger.com,1999:blog-3901985173139732142.post-31922063366689756392011-04-06T19:21:23.817+05:302011-04-06T19:21:23.817+05:30ಯಾರು ಏನೇ ಬರೆಯಲಿ, ಒಂದಂತೂ ನಿಜ. ಭಾರತದಲ್ಲಿ ಕ್ರಿಕೆಟ್ ಅ...ಯಾರು ಏನೇ ಬರೆಯಲಿ, ಒಂದಂತೂ ನಿಜ. ಭಾರತದಲ್ಲಿ ಕ್ರಿಕೆಟ್ ಅತಿಯಾಗಿದೆ. ಪಂದ್ಯವನ್ನು ಯುದ್ಧಕ್ಕೆ ಹೋಲಿಸುವವರು, ಭಾರತದ ತಂಡವನ್ನು ಬೆಂಬಲಿಸದವರನ್ನು ದೇಶದ್ರೋಹಿಗಳೆಂದು ತೆಗಳುವುದು, ದೇಶಪ್ರೇಮವೆಂದರೆ ಕ್ರಿಕೆಟ್ ಅಂದುಕೊಂಡವರನಡುವೆ ಬೇರೆ ಕ್ರೀಡೆಗಳು ಬದುಕುವುದಂತೂ ಅನುಮಾನ.
ಜನಸಾಮನ್ಯರು ತಮಗೇ ಕಿರೀಟ ಬಂದಂತೆ ಹುಚ್ಚೆದ್ದು ಕುಣಿದು, ಪಟಾಕಿ ಸುಟ್ಟರು, ರಾಜಕಾರಣಿಗಳು ಒಬ್ಬರಮೇಲೊಬ್ಬರಂತೆ ಗೆದ್ದ ತಂಡಕ್ಕೆ ಬಹುಮಾನವನ್ನು ಘೋಷಿಸಿ ತಮ್ಮ ದೇಶಪ್ರೇಮವನ್ನು ಮೆರೆದರು.
ಇವೆಲ್ಲರ ನಡುವೆ ಕೋಟಿ, ಕೋಟಿ ಹಣಗಳಿಸಿದ ಆಟಗಾರರು, ಪ್ರಾಯೋಜಕರು... ಇವರೆಲ್ಲಾ ಗೆಲ್ಲುವ ಒಂದೊಂದು ರುಪಾಯಿಯೂ ತನ್ನ ಜೇಬಿನಿಂದ ನೇರವಾಗಿಯೋ, ಸುತ್ತಿ ಬಳಸಿಯೋ ಸೋರಿದ್ದು ಎಂಬುದನ್ನು ತಿಳಿದೋ.. ತಿಳಿಯದೆಯೋ ಕುಳಿತ ಶ್ರೀಸಾಮಾನ್ಯ....Girihttps://www.blogger.com/profile/05506884937264889208noreply@blogger.comtag:blogger.com,1999:blog-3901985173139732142.post-12066457475286888002011-04-06T19:18:45.072+05:302011-04-06T19:18:45.072+05:30@ಅಶ್ರಫ್ :
{ಕ್ರೀಡೆಗಳನ್ನು ಯುದ್ಧಕ್ಕೆ ಹೋಲಿಸುವ ಕ್ರೀಡಾಳು...@ಅಶ್ರಫ್ :
{ಕ್ರೀಡೆಗಳನ್ನು ಯುದ್ಧಕ್ಕೆ ಹೋಲಿಸುವ ಕ್ರೀಡಾಳುಗಳನ್ನು ಸೈನಿಕರಿಗೆ ಹೋಲಿಸುವ ಕ್ರಮವನ್ನು ಒಪ್ಪಲು ಸಾಧ್ಯವಿಲ್ಲ}
ಮೂಲ ಲೇಖನದಲ್ಲಿ ಈ ಹೋಲಿಕೆ ಕ್ರೀಡಾ ಮನೋಭಾವದಲ್ಲಷ್ಟೇ ಇತ್ತು. ಈ ಹೋಲಿಕೆ ಒಂಥರಾ ಮೆಟಫರ್ ಇದ್ದ ಹಾಗೆ. ಸಂಪಾದಕೀಯ ಮಾತ್ರ ಅದನ್ನು ಗಂಭೀರವಾಗಿ ತೆಗೆದುಕೊಂಡು ಏನೇನೋ ಅರ್ಥ ಕಲ್ಪಿಸಿಕೊಂಡಂತಿದೆ.

ಉಳಿದಂತೆ ನಿಮ್ಮ ಮಾತು ಹೆಚ್ಚು ಅರ್ಥಗರ್ಭಿತವೂ ಸಮಂಜಸವೂ ಆಗಿದೆ.

ಧನ್ಯವಾದ.ಮಹೇಶ ಪ್ರಸಾದ ನೀರ್ಕಜೆhttps://www.blogger.com/profile/14865879786891162323noreply@blogger.comtag:blogger.com,1999:blog-3901985173139732142.post-49723812565151090712011-04-06T19:10:27.859+05:302011-04-06T19:10:27.859+05:30ಉನ್ಮಾದಕ್ಕೆ ಸಿಲುಕಿ ಕ್ರಿಕೆಟ್ ಕುರಿತ ಸುದ್ದಿಯನ್ನು ಕಾರ್ಗ...ಉನ್ಮಾದಕ್ಕೆ ಸಿಲುಕಿ ಕ್ರಿಕೆಟ್ ಕುರಿತ ಸುದ್ದಿಯನ್ನು ಕಾರ್ಗಿಲ್ ಯುದ್ದಕ್ಕೆ ಹೋಲಿಸಿ ಬರೆಯುವ ಅಗತ್ಯ ಖಂಡಿತಾ ಇರಲಿಲ್ಲ.. ಆದರೂ ಪ್ರಜಾವಾಣಿಯಲ್ಲಿ ಇತ್ತೀಚೆಗೆ ಪದ್ಮರಾಜದಂಡಾವತಿ, ದಿನೇಶ್ ಅಮೀನ್ ಮಟ್ಟು, ಜಿಕೆ ಹೆಗಡೆ ಮತ್ತು ಕೆಲವು ಜಿಲ್ಲಾ ವರದಿಗಾರರು ಬಿಂದಾಸ್ ಶೈಲಿಯ ಬರಹ ಬರೆಯುತ್ತಿರುವುದು ಮತ್ತು ಅದು ಅತಿರೇಕದ ಪರಮಾವಧಿಯಂತೆ ಕಾಣುತ್ತಿರುವುದು ವಿಷಾಧದ ಸಂಗತಿಯೇ ಹೌದುಅರಕಲಗೂಡುಜಯಕುಮಾರ್https://www.blogger.com/profile/13715541195716574025noreply@blogger.comtag:blogger.com,1999:blog-3901985173139732142.post-74811690089622689852011-04-06T17:58:26.145+05:302011-04-06T17:58:26.145+05:30ಪ್ರಜಾವಾಣಿಯಲ್ಲಿ ಅಕ್ಷರ ಲೇಖನ ಬಂದಾಗಲೇ ನಮಗೆಲ್ಲಾ ಆ ಪತ್ರಿ...ಪ್ರಜಾವಾಣಿಯಲ್ಲಿ ಅಕ್ಷರ ಲೇಖನ ಬಂದಾಗಲೇ ನಮಗೆಲ್ಲಾ ಆ ಪತ್ರಿಕೆ ಮೇಲಿದ್ದ ಪ್ರೀತಿ, ನಿರೀಕ್ಷೆ ಕಡಿಮೆಯಾಗಿವೆ. ಎಷ್ಟೋಂದು ದಶಕಗಳಿಂದ ಈ ನೆಲದ ತಳಸಮುದಾಯಗಳು ಈ ಪತ್ರಿಕೆಯನ್ನು ತಮ್ಮದೆಂಬಷ್ಟು ಪ್ರೀತಿಯಿಂದ ಕಂಡಿದ್ದಕ್ಕೆ ಈ ಪತ್ರಿಕೆ ಸರಿಯಾದ ಬಲುವಳಿ ನೀಡಿದೆ. ಅಕ್ಷರಗಳಿಗೂ ಚೆಡ್ಡಿ ತೊಡಿಸಹೊರಟಿರುವವರು ಪ್ರಜಾವಾಣಿಯಲ್ಲೂ ತೂರಿಕೊಂಡಿದ್ದಾರಲ್ಲಾ ಎಂದು ಬೇಸರವಾಗುತ್ತಿದೆ. 'ವಿಶ್ವಕಪ್ಪನ್ನು ಗೆದ್ದದ್ದು ಭಾರತವಲ್ಲ; ಭಾರತದ ಕ್ರಿಕೆಟ್ ತಂಡ' ನಮ್ಮಂಥವರಿಗೆ ಮಾಡಲು ತುಂಬಾ ಕೆಲಸಗಳಿವೆ.Hulikunte murthyhttps://www.blogger.com/profile/05190077591919625646noreply@blogger.com