tag:blogger.com,1999:blog-3901985173139732142.post8359949246564556218..comments2024-03-10T23:03:15.504+05:30Comments on ಸಂಪಾದಕೀಯ: ಸಾವಿಲ್ಲದ ದೇವ ಮತ್ತು ಸಾಯುವ ಬಾಬಾsampadakeeyahttp://www.blogger.com/profile/10834139994439066030noreply@blogger.comBlogger9125tag:blogger.com,1999:blog-3901985173139732142.post-83884662876643198672011-05-21T15:00:03.133+05:302011-05-21T15:00:03.133+05:30idondhu uthhamma sampadakeeya...inthaha sampadakee...idondhu uthhamma sampadakeeya...inthaha sampadakeeyagalu yella dinapathrikegalalli barali....Anonymousnoreply@blogger.comtag:blogger.com,1999:blog-3901985173139732142.post-89152409540323818062011-04-29T10:12:01.496+05:302011-04-29T10:12:01.496+05:30illi lerkhanada praamaanika dwanigurutisade kelava...illi lerkhanada praamaanika dwanigurutisade kelavaru boodi baaba mukhavaaniyante vakeelikege ilidirodu vishaadakara.heena suli bolisidaroo hogadu annodu sullalla.Anagha Kirana ಅನಘ ಕಿರಣhttps://www.blogger.com/profile/09587762117139340360noreply@blogger.comtag:blogger.com,1999:blog-3901985173139732142.post-4458455258308318262011-04-29T09:59:53.193+05:302011-04-29T09:59:53.193+05:30ನನ್ನ ಪ್ರತಿಕ್ರಿಯೆ ಇಲ್ಲಿದೆ ಓದಿ :
http://nilume.word...ನನ್ನ ಪ್ರತಿಕ್ರಿಯೆ ಇಲ್ಲಿದೆ ಓದಿ :

http://nilume.wordpress.com/2011/04/29/%E0%B2%B8%E0%B2%82%E0%B2%AA%E0%B2%BE%E0%B2%A6%E0%B2%95%E0%B3%80%E0%B2%AF-%E0%B2%85%E0%B2%A8%E0%B3%8D%E0%B2%A8%E0%B3%8B-%E0%B2%AE%E0%B3%8A%E0%B2%9F%E0%B3%8D%E0%B2%9F%E0%B3%86%E0%B2%AF-%E0%B2%AE/ಮಹೇಶ ಪ್ರಸಾದ ನೀರ್ಕಜೆhttps://www.blogger.com/profile/14865879786891162323noreply@blogger.comtag:blogger.com,1999:blog-3901985173139732142.post-8699925813411581752011-04-28T19:20:29.600+05:302011-04-28T19:20:29.600+05:30Bhoomige bandavaru hogaale beku antha ella samanya...Bhoomige bandavaru hogaale beku antha ella samanya manusyanigoo guttu. adenu hosatagi helabekagilla..

rama n krishana ru saha avatara mugisi hodavare...

neevu baba devaralla otti otti heluvadakkinta avara samaja seveya bagge bareyuvudu olitu.

DhyanayavadaAnonymousnoreply@blogger.comtag:blogger.com,1999:blog-3901985173139732142.post-50894943607152901422011-04-28T18:56:42.151+05:302011-04-28T18:56:42.151+05:30ಮಾನ್ಯರೇ,
ಇಡೀ ಲೇಖನ ನಿಮ್ಮ ಮನಸ್ಸಿನ ವಿಷಕಾರುವುದಕ್ಕಷ್ಟೇ ...ಮಾನ್ಯರೇ,
ಇಡೀ ಲೇಖನ ನಿಮ್ಮ ಮನಸ್ಸಿನ ವಿಷಕಾರುವುದಕ್ಕಷ್ಟೇ ಸೀಮಿತವಾಗಿದೆ, ಹೊರತಗಿ ಬೇರೆ ಮುಖದಿಂದ ನೋಡುವ ಯಾವ ಪ್ರಯತ್ನವೂ ಆಗಿಲ್ಲ.
ನೀವೂ ಹೇಳಿದಂತೆ ಬಾಬಾ ಪವಾಡ ಮಾಡಿದ್ದು ಎಲ್ಲ ಸುಳ್ಳು ಎಂಬುಂದೇ ಇಟ್ಟುಕೊಳ್ಳೋಣ. ಆ ವಿಚಾರಕ್ಕೆ ನಮ್ಮದು ಕೂಡಾ ಸಹಮತವಿದೆ ಅಂದಿಟ್ಟುಕೊಳ್ಳಿ. ಹಾಗೆಂದ ಮಾತ್ರಕ್ಕೆ ಅವರು ಮಾಡಿದ ಕೆಲಸದಲ್ಲಿ ಕಲ್ಲು ಹುಡುಕುವುದು ಎಷ್ಟರ ಮಟ್ಟಿಗೆ ಸರಿ...?
ಬೆಂಗಳೂರಿವ ವೈಟ್ ಫೀಲ್ಡ್ ಇರಬಹುದು, ಮಂಗಳೂರಿನ ಕುಗ್ರಾಮ ಆಳಿಕೆಯಿರಬಹುದು, ಆಂದ್ರದ ಪುಟ್ಟಪತಿ ಇರಬಹುದು. ಇವತ್ತು ಬಾಬಾ ಇಲ್ಲದಿದ್ದ್ರೆ ಏನಾಗುತ್ತಿತ್ತು...? ಒಂದು ಕ್ಷಣ ಯೋಚಿಸಿ ನೋಡಿ..?
ಏನೂ ಆಗುತ್ತಿರಲಿಲ್ಲ. ಈ ಹಿಂದೆ ಯಾರು ಕಾಲಿಡದಂತೆ ಕುಗ್ರಾಮವೆನಿಸಿಕೊಂಡು ಹಾಗೇ ಉಳಿದುಬಿಡುತ್ತಿತ್ತು. ಅಷ್ಟೇ ಏಕೆ, ಇಂದು ಎಷ್ಟೋ ಮಂದಿ ಸಾಯಿ ಅವರ ಆಸ್ಪತ್ರೆಯಲ್ಲಿ ಭಾರೀ ವೆಚ್ಚದ ಉಚಿತ ಚಿಕಿತ್ಸೆ, ಪಡೆದು ಮರುಜೀವ ಪಡೆದಿದ್ಧಾರೆ. ನೀರು ಕಾಣದ ಭೂಮಿಗಳಲ್ಲಿ ನೀರು ಹರಿಸಿದ್ದಾರೆ. ಹೇಳುತ್ತಾ ಹೋದರೆ ಅದು ಉದ್ದದ ಪಟ್ಟಿಯಾಗಬಹುದು, ಆದರೆ ಇದು ಎಲ್ಲರಿಗೂ ತಿಳಿದಿರುವ ವಿಚಾರ.
ಆದರೆ ಸೇವೆ ವಿಚಾರದಲ್ಲಿ ನೀವೂ ಎತ್ತಿರುವ ಪ್ರಶ್ನೆ ಕೂಡಾ ಇಲ್ಲಿ ಕಾಳಜಿ ಮೇಲೊಂದು ನಮ್ಮದೊಂದು ಸಲಹೆ...
ಮಾನ್ಯರೇ ಹಣವಿದ್ದ ಮಾತ್ರಕ್ಕೆ ಎಲ್ಲವೂ ಆಗುವುದಿಲ್ಲ, ಆಗಲೂ ಸಾಧ್ಯವಿಲ್ಲ. ಹಾಗೇ ಆಗುವುದೇ ಇದ್ದಿದ್ದರೆ ಬಾಬಾ ಮಾಡಿದ ಕೆಲಸಗಳನ್ನು ಕನಾಟಕ ಮಠ ಮಾನ್ಯಗಳು ಮಾಡಬಹುದಿತ್ತು. ಸ್ವಾಮಿ, ಇವತ್ತು ನಮ್ಮ ರಾಜ್ಯದ ಮಠಗಳು ಹಣದ ವಿಚಾರದಲ್ಲಿ ಎಷ್ಟು ಶಕ್ತಿಯುತವಾಗಿದೆ ಎಂಬುಂದು ನಮಗೆ ತಿಳಿದೇ ಇದೆ. ಆದರೆ ಈ ಹಣವನ್ನು ಜಾತಿ ಸಂಘಟನೆ, ಅವರ ಸಮುದಾಯಕ್ಕೆ ವಿನಿಯೋಗಿಸಿದ ಉದಾಹರಣೆಗಳೇ ಹೆಚ್ಚು. ಇಲ್ಲಿ ಮಠದ ಹೆಸರು ಮುಖ್ಯವಲ್ಲ. ಕೆಲವೊಂದು ಮಠಗಳು ಜನಪರ ಕೆಲಸ ಮಾಡಿದ್ದು ಬಿಟ್ಟರೆ ಮತ್ತೇನು ಮಾಡಿದೆ ಎಂಬುದನ್ನು ನೀವೂ ಕೂಡಾ ಸ್ವಲ್ಪ ಜನರಿಗೆ ತಲುಪಿಸಿ...

ಅಷ್ಟಕ್ಕೂ ಕನ್ನಡದ ಉದ್ಧಾರ ಮಾಡುವುದಾಗಿ ಓರಾಟದ ಪೋಸ್ ನೀಡಿ ಬೀದಿಬೀದಿಯಲ್ಲಿ ಚಂದಾ ವಸೂಲಿಗಿಳಿದು, ದೊಡ್ಡ ಬಂಗಲೆ ಕಟ್ಟಿಸುವವವರು ನಮ್ಮ ಮುಂದಿದ್ಧಾರೆ. ಇಂತಹವರುಗಳು ಎಷ್ಟೋ ಮಂದಿಯಲ್ಲಿ ನೇರವಾಗಿ ವಸೂಲಿ ನಡೆಸಿದ್ದು ಎಲ್ಲರಿಗೂ ತಿಳಿದೇ ಇದೆ. ಹೀಗಿರುವಾಗ ಬಾಬಾ ಏನೂ ಹಣಕ್ಕಾಗಿ ಯಾರ ಮುಂದೆ ಕೂಡಾ ಕೈಯೊಡ್ಡಿಲ್ಲ. ಜನ ನೀಡಿದ್ದಾರೆ, ಮತ್ತೆ ಅವರಿಗೆ ಅಪಿಸಿದ್ಧಾರೆ. ಹೀಗಿರುವಾಗ ನಿಮ್ಮದೇನೂ ತಗಾದೆ...?
ಅಷ್ಟಕ್ಕೂ ಮಾತನಾಡುವ ತೆವಳು ಬಾಯಿಗಳಿಗಿಂತ ಅದನ್ನು ಮಾಡಿ ತೋರಿಸುವ ಕೈಗಳೇ ಶ್ರೇಷ್ಠ... ಮಾತನಾಡುವುದು ಬಿಟ್ಟು ನೀವೂ ಮಾಡಿ ತೋರಿಸಿ...Anonymousnoreply@blogger.comtag:blogger.com,1999:blog-3901985173139732142.post-14023212520054781252011-04-28T10:50:17.648+05:302011-04-28T10:50:17.648+05:30good articlegood articleAnonymousnoreply@blogger.comtag:blogger.com,1999:blog-3901985173139732142.post-49046529908185967722011-04-28T08:04:06.416+05:302011-04-28T08:04:06.416+05:30illi navu ondanna gamanisabeku: avara samaja seve ...illi navu ondanna gamanisabeku: avara samaja seve olleyatanavannu mechi jana avara mele daivatvada aropa madiruvudalla, 50ra dashakadalle svataha sai baba tammannu tavu devarendu svayamaghoshane madikondata. a daivatvada claimgoo samaja sevegoo sambandha illa.

avara samaja seva kainkaryagalinda adaddishte avara melina aneka aropagalu - from sexual to corruption to 6 murders in his bedroom - kelisadadavu ashte.ಕೈ. ವೆ. ಆದಿತ್ಯ ಭಾರದ್ವಾಜhttps://www.blogger.com/profile/09264702274760624343noreply@blogger.comtag:blogger.com,1999:blog-3901985173139732142.post-83166511764195993132011-04-27T20:09:46.751+05:302011-04-27T20:09:46.751+05:30Illi prastapisida vicharagalannu oppiddene.Nammall...Illi prastapisida vicharagalannu oppiddene.Nammalli Raja, Kalmaadi galantaha kroora lootikora rajakaaranigalu suddi madhyamagalalli meryuvaga Baba orva visista vyaktiyagi gocharisuttare. Aadare avarannu devarendu poojisuvudaralli namma maudyave gocharisuttade.Avaru tanage dakkida kaanikegalalli ondamshavannadaru sarvajanikara hitakkagi balasiddaare annuvaaga adannu mechi aadarisidare idu itararigoo maadariyadare adaralli Babara tappenoo illavalla.B.N.https://www.blogger.com/profile/17799981086312905672noreply@blogger.comtag:blogger.com,1999:blog-3901985173139732142.post-2444525445847784142011-04-27T13:51:11.546+05:302011-04-27T13:51:11.546+05:30ಇದು ಆತ್ಮದ ಇರವನ್ನು ನಂಬದ ಇಸ್ಲಾಮ್ ಇತ್ಯಾದಿಗಳ ವಾದ. ಒಂದು...ಇದು ಆತ್ಮದ ಇರವನ್ನು ನಂಬದ ಇಸ್ಲಾಮ್ ಇತ್ಯಾದಿಗಳ ವಾದ. ಒಂದು ರೀತಿಯಲ್ಲಿ ಸರಿ. ಯಾಕೆಂದರೆ ಇಲ್ಲಿ ಸಾಯಿಬಾಬಾ ಎಂದರೆ ಅವರ ದೇಹ ಎಂದು ಪರಿಗಣಿಸಿದರೆ ಲೇಖನದಲ್ಲಿ ಹೇಳಿದ್ದೆಲ್ಲವೂ ಸರಿಯಾಗುತ್ತದೆ. ಆದರೆ ಬಾಬಾ ಸೇರಿದಂತೆ ಇತರರು "ಸಾಯಿಬಾಬಾ ದೇವರು" ಎಂದು ಹೇಳಿದಾಗ ಅದರ ಅರ್ಥ ಅವರ ಆತ್ಮ ದೇವರು ಎಂಬುದಾಗಿ. ಹಾಗಾದರೆ ಉಳಿದವರ ಆತ್ಮ ದೇವರಲ್ಲವೇ? ಖಂಡಿತಾ ಹೌದು. ಅದನ್ನೇ ಬಾಬಾ ಹೇಳಿದ್ದರು ಕೂಡ. ಅವರು ಎಲ್ಲಿಯೂ ಕೂಡ ತನ್ನ ಆತ್ಮ ಮಾತ್ರ ದೇವರು, ಉಳಿದವರದ್ದು ಅಲ್ಲ ಎಂದಿರಲಿಲ್ಲ. ಬದಲಾಗಿ ಎಲ್ಲರಲ್ಲಿಯೂ ದೇವನಿದ್ದಾನೆ ಎಂದೇ ಹೇಳಿದವರು. ಕೆಲವರಿಗೆ ಇದರ ಸಾಕ್ಷಾತ್ಕಾರ ಆಗುತ್ತದೆ, ಇನ್ನು ಕೆಲವರಿಗೆ ಆಗುವುದಿಲ್ಲ ಅಷ್ಟೆ ವ್ಯತ್ಯಾಸ. ಇದು ಅದ್ವೈತ ಸಿಧ್ಧಾಂತದ ಸಾರದ ಪ್ರಕಾರವಾಗಿಯೇ ಇದೆ.

ಇಲ್ಲಿ ಅದ್ವೈತ ಸರಿಯೇ ತಪ್ಪೇ ಅಂತ ವಾದಿಸಲು ಹೋಗುವುದಿಲ್ಲ. ಅದ್ವೈತ ವನ್ನು ಅಡಿಪಾಯವಾಗಿಟ್ಟು ನೋಡಿದರೆ ಬಾಬಾ ಹೇಳಿದ್ದರಲ್ಲಿ ತಪ್ಪಾಗಲೀ ಅಸಹಜವಾದದ್ದಾಗಲೀ ಇಲ್ಲ ಎಂದಷ್ಟೇ ಹೇಳಬಲ್ಲೆ. ದೇಹ ಮತ್ತು ಆತ್ಮ ಬೇರೆ ಬೇರೆ ಎಂದು ನಂಬದ ಇಸ್ಲಾಮ್ ಇತ್ಯಾದಿ ಫಿಲಾಸಫಿಗಳಿಗೆ ಇದು ತಪ್ಪಾಗಿ ಕಾಣುವುದು ಸಹಜ.ಮಹೇಶ ಪ್ರಸಾದ ನೀರ್ಕಜೆhttps://www.blogger.com/profile/14865879786891162323noreply@blogger.com