Wednesday, April 20, 2011

ರಾಜ್ಯ ರಾಜಕಾರಣದ ಭಿನ್ನಮತ: ಪ್ರಕಾಶ್ ಶೆಟ್ಟಿ ಕಾರ್ಟೂನ್


1 comment:

  1. ನಿಜ. ಆ ವ್ಯಕ್ತಿ ಗಂಟೆಗೊಮ್ಮೆ ಮಾತು ಬದಲಿಸುವುದನ್ನು ನೋಡಿದರೆ ಆತ ಎಚ್ಚರವಿದ್ದಾನೋ, ನಿದ್ದೆಗಣ್ಣಲ್ಲಿದ್ದಾನೋ ಒಂದೂ ತಿಳಿಯುವುದಿಲ್ಲ. ಭ್ರಷ್ಟ ರಾಜಕಾರಣಕ್ಕೆ ಕಾಲಿಡುವ ಪ್ರತಿಯೊಬ್ಬ ಪ್ರತಿಭಾವಂತ ರಾಜಕಾರಣಿಯೂ ಭವಿಷ್ಯದಲ್ಲಿ ತನ್ನ ನಾಲಗೆಯನ್ನು ಹೇಗೆ ದುಡಿಸಿಕೊಳ್ಳಬೇಕು ಎಂಬುದನ್ನು ಬಿಜೆಪಿಯ ಅಧ್ಯಕ್ಷರನ್ನು ನೋಡಿ ಕಲಿಯಬೇಕು...
    ಅರುಣ್‌ ಕಾಸರಗುಪ್ಪೆ

    ReplyDelete