Sunday, April 24, 2011

ಪ್ರೆಸ್ ಕ್ಲಬ್ ಚುನಾವಣೆ: ಪೊನ್ನಪ್ಪ, ಶೆಣೈ ಪುನರಾಯ್ಕೆ


ಬೆಂಗಳೂರು ಪ್ರೆಸ್ ಕ್ಲಬ್ ಚುನಾವಣೆಯಲ್ಲಿ ಗೆಲುವು ಸಾಧಿಸಿದವರ ಪಟ್ಟಿ ಈ ಕೆಳಕಂಡಂತಿದೆ.

ಅಧ್ಯಕ್ಷ: ಎಂ.ಎ.ಪೊನ್ನಪ್ಪ
ಉಪಾಧ್ಯಕ್ಷ: ವೈ.ಎಸ್.ಎಲ್.ಸ್ವಾಮಿ
ಪ್ರಧಾನ ಕಾರ್ಯದರ್ಶಿ: ಸದಾಶಿವ ಶೆಣೈ
ಕಾರ್ಯದರ್ಶಿ: ದೊಡ್ಡಬೊಮ್ಮಯ್ಯ
ಖಜಾಂಚಿ: ಕೇಶವ ವಿಟ್ಲ


ಕಾರ್ಯಕಾರಿ ಸಮಿತಿ ಸದಸ್ಯರು
ಶಾಂತಮ್ಮ
ಜನಾರ್ಧನಾಚಾರಿ
ಬಿ.ಎನ್.ಮೋಹನ್
ಬಿ.ಎನ್.ರಮೇಶ್
ಜೆ.ಸು.ನಾರಾಯಣರಾವ್(ಜೆಸುನಾ)
ಲೋಕೇಶ್ ಕಾಯರ್ಗ

2 comments:

 1. We really congratulate all the office bearers. That’s really good news for all of us. We expect more achievements in the coming day’s
  Astro Mohan,
  President,
  Udupi Press Photographers Association,
  Udupi

  ReplyDelete