Sunday, April 17, 2011

ಬುರುಡೆ ಬ್ರಹ್ಮಾಂಡ: ಈ ಬಗ್ಗೆ ನಾವು ಮೊದಲೇ ಹೇಳಿದ್ದೆವು

ಡಾ.ಸತೀಶ್ ಶೃಂಗೇರಿ ಚಿತ್ರಿಸಿರುವ ಕಾರ್ಟೂನ್ ಇಲ್ಲಿದೆ. ನಿಮಗೆ ಇಷ್ಟವಾಗಬಹುದು.


6 comments:

 1. thirupathiyalli govinda ella shabrimaldalliruva nijavada devaralla.
  nemmage gotta yella devrarugallu dongi sawmi babu narendra sharma manalli. darshana madallu consuleting feegagee samakarikisi DONGI SAWMI C/o bhuruda bhramanda

  ReplyDelete
 2. "ನಿಮ್ಮ ಮಕ್ಕಳು ಬುದ್ಧಿವಂತ ರಾಗಬೇಕೆ ? ಚೆನ್ನಾಗಿ ಓದಿ ಪಾಸಾಗಬೇಕೆ? ಹಾಗಾದರೆ ಶನಿ ಮಹಾದೇವನಿಗೆ ಪ್ರಿಯವಾದ ಎಳ್ಳು ಉಂಡೆ ಗಳನ್ನೂ ಮಾಡಿ , ಅಕ್ಕ ಪಕ್ಕ ದ ಮನೆಯ ಮಕ್ಕಳಿಗೆ ತಿನ್ನಿಸಿ. ಆಗ ನಿಮ್ಮ ಮಕ್ಕಳು ನಿಮ್ಮ ಆಸೆಯಂತೆ ಬುದ್ಧಿವಂತರೂ, ಮೇಧಾವಿಗಳೂ, ಪ್ರತಿಭಾವಂತರೂ ಆಗುತ್ತಾರೆ.." - ಇದು ಇತ್ತೀಚಿಗೆ ಬ್ರಹ್ಮಾಂಡ ದ ನರೇಂದ್ರ ಸ್ವಾಮಿ ಉಪದೇಶಿಸಿದ, ದಿವ್ಯ ಸಂದೇಶ. !

  ReplyDelete
 3. ೧. ಹೆಣ್ಣು ಮಕ್ಕಳು, ಹುಡುಗೀರು, ಎಲ್ರು ಮಾನ ಮರ್ಯಾದೆ ಇಲ್ಲದೆ jeans ಹಾಕ್ಕೊತ್ತವೆ ಮುಂಡೇವು. ಅದಕ್ಕೆ ಎಲ್ಲ ಪ್ರಕೃತಿ ವಿಕೋಪಗಳು ಆಗುತ್ತಿವೆ. ಭೂಕಂಪ ವಾಗಲು ಹುಡುಗೀರು jeans ಹಾಕುತ್ತಿರೋದೆ ಕಾರಣ.
  ೨. ಮುಂಡೇವು ಇಬ್ರು ಮುಂಡೇವು ನಮ್ಮ ದೇಶ ನ ಆಳುತ್ತಿವೆ ಅದ್ಕೆ ನಾವು ಹೀಗಿದೀವಿ. ಒಬ್ಳು ಇಂದಿರಾ ಗಾಂಧಿ, ಇನ್ನೊಬ್ಳು ಸೋನಿಯಾ ಗಾಂಧಿ. ಮುಂಡೇವು .
  ೩. ಜಪಾನ್ ಲಿ ಭೂಕಂಪ, ತ್ಸುನಾಮಿ ಆಗೋಕೆ ಕಾರಣ ಏನು ಗೊತ್ತ? ಮುಂಡೇವು ನಾವು ದೇವರು ಅಂತ ಪೂಜಿಸೋ ಹಾವನ್ನು ಅವರು ತಿನ್ನುತ್ತಾರೆ. ! ಅದಕ್ಕೆ.
  ೪. ಜಗನ್ಮಾತೆ ಯ ಪರಮ ಭಕ್ತ ನಾನು. ನಾನು ಹೇಳಿದ ಮಾತನ್ನು ಸತ್ಯ ಮಾಡಲಾದರೂ ಅವಳು ಭೂಮಿ ಗೆ ಇಳಿದು ಬಂದು ಪ್ರಳಯ ಸೃಷ್ಟಿ ಸುತ್ತಾಳೆ..
  ೫. ಕರ್ನಾಟಕ ದ ಎಲ್ಲ ದೇವಾಲಯಗಳು ಶಕ್ತಿ ಹೀನ ವಾಗಿವೆ. ಎಲ್ಲೂ ದೈವ ಶಕ್ತಿ ಯೇ ಇಲ್ಲ. ಹಾಗಾಗಿ ನೀವೆಲ್ಲ ತಮಿಳು ನಾಡಿನ ದೇವಾಲಯ ಗಳಿಗೆ ಹೋಗಿ ಪೂಜೆ ಸಲ್ಲಿಸಿ.
  ೬. ಹೆಣ್ಣು ಮಕ್ಕಳನ್ನು ಕಾಲೇಜ್ ಗೆ ಕಳಿಸುತ್ತೀರ, ನಾನ್ ಹೇಳ್ತೀನಿ ಬರ್ಕೋಳಿ , ನಿಮ್ ಹೆಣ್ಣು ಮಕ್ಕಳು ನಿಮ್ ಕೈಗೆ ಸಿಗಲ್ಲ. ಮುಂಡೇವು ನಿಮ್ ಕೈ ತಪ್ಪಿ ಹೋಗ್ತವೆ.
  ೭. ಆತ್ಮ ಎಂದರೆ ಕೊಳೆತು ನಾರುವ ಲಂಗೋಟಿ.
  ೮. ಈ ವರ್ಷ ದಲ್ಲಿ ನಮ್ಮ ಉತ್ತರ ಕರ್ನಾಟಕ ಭಾಗ ದಲ್ಲಿ ೯೦ -೯೫ ಡಿಗ್ರೀ ವರ್ಗು temp ಏರುತ್ತೆ.
  ೯. ನೀವು ದೀಪ ಹಚ್ಚಿ. ನಾನು ಆಗುವ ಪ್ರಳಯ ವನ್ನು ತಡೆಯುತ್ತೇನೆ.
  ೧೦. ಮನೇಲಿ ಎಲ್ಲರೂ ಮತ್ಸ್ಯ ಯಂತ್ರ ವನ್ನು ಇಡಲೇಬೇಕು. ಅದರಲ್ಲಿ ೯ ಮೀನು ಗಳನ್ನೂ ಬಿಡಬೇಕು. ಒಂದು ಚಿನ್ನದ ಬಣ್ಣದ ಮೀನು ಇರಲೇ ಬೇಕು. ಕಪ್ಪು ಬಣ್ಣದ ಮೀನು ಇರಲೇಬೇಕು.
  ೧೧. ನಿಮ್ಮ ಮಕ್ಕಳು ಬುದ್ಧಿವಂತರಾಗಬೇಕೆ? ಎಳ್ಳು ಉಂಡೆ ಮಾಡಿ, ಅಕ್ಕ ಪಕ್ಕ ದ ಮನೆಯ ಮಕ್ಕಳಿಗೆ ತಿನ್ನಿಸಿ. ನಿಮ್ಮ ಮಕ್ಕಳು ಬುದ್ಧಿವಂತರಾಗುತ್ತಾರೆ.

  ಹೀಗೆ ಇನ್ನು ಹತ್ತು ಹಲವು ಅಣಿಮುತ್ತು ಗಳು ಸುರಿದು ಹರಿದಿವೆ ಈ ಬೃಹತ್ ಬ್ರಹ್ಮಾಂಡ ದ ಬಾಯಿ ಯಿಂದ.

  ReplyDelete
 4. I am not seeing TV mcuh now days.. all above things are for THE PUN ! ? on In realtiy some channel is showing this in legimacy !
  if It is for the PUN let me add my points ( note this is for fun and fun only)

  gandumaklu mundevu - udda jade bidataidave, kivige ringu haakta iddave !! ( lolz i will stop here.. have no intention hurt any1s dressing sentiments here) -

  Kuvempu avaara kavana nenapige barta ide - Nookache Nooru Devarugala

  ReplyDelete
 5. Jyothishyadallu - Kanndaigarige annyaaa agata ide andagaytu.. kannada devarugalige powerilla antiddaare swami galu...

  Watal Nagaraj avare ellidiraa... ???

  ReplyDelete
 6. @ kiran: how can assume that above said things are for THE PUN !? unfortunately they are neither for PUN nor for FUN . But a bitter reality. This is from "astrology show" of one of our TV channel and is hosted by Narendra swamy sharma.

  ReplyDelete