Saturday, December 25, 2010

ಕೆಲವು ಸೆನ್ಸಿಬಲ್ ಪ್ರತಿಕ್ರಿಯೆಗಳು...

Ashok Shettar said...

Media in Karnataka is on the rise. Undesirable tendencies seem to on the rise too.Let me hope your initiative provides a forum for the media minds to interact freely so that the credibility and integrity of the print and electronic media does not deteriorate any further.

Lalitha S Bhat said...
It's a blunder, no doubt. But after reading the reports about Anatha Murthy's talk in some other news papers, i'm totally confused about "nationalism" and "patriotism" !!! He said that we should not support patriotism but should support nationalism. His terms are too tough for a 'paamara' like me....could anyone pls help me to understand this? Does it mean that i should stop loving my nation?

vimarshaki said...
Good blog. Keep it up. Vimarshaki wishes you all the best. Try to keep an eye on the misdeeds of these journalsits. We shall work together to fight these evil elements in media.

Ramjan Darga said...
Prajavani always stood for Secularism, Plural culture and Democracy under the guidance and leadership of Mr. K.N. Harikumar, who was my role model. Now I wonder, what is going on in Prajavani! I always cherish the great heritage of Prajavani. Prajavani was my comrade. Great poet of the then Soviet Union late Mykovasky called a bus his comrade, because it carries common people. Prajavani was my comrade because it was voice of the common people. We must see, it should not become a voice of the ruling class.

ಪ.ರಾಮಚಂದ್ರ ಹೇಳಿದ್ದು...
ಇದುವರೆಗೆ ಕರ್ನಾಟಕದ ಮುಖಮಂತ್ರಿಗಳ ಜಿ-ಕೆಟಗರಿ ಡಿನೋಟಿಫಿಕೇಷನ್ ಮಾತ್ರ ತಿಳಿದಿದ್ದ ನಾಡಿನ ಹಾಗೂ ವಿದೇಶದ ಕನ್ನಡ ಜನತೆಗೆ ಪ್ರಜಾವಾಣಿಯ ಜೆ ಕೆಟಗರಿ ಡಿನೋಟಿಫಿಕೇಷನ್ ಬಗ್ಗೆ ತಿಳಿಸಿದ ಸಂಪಾದಕೀಯದ -ಸಂಪಾದಕರಿಗೆ ವಂದನೆಗಳು.

ಅರಕಲಗೂಡು ಜಯಕುಮಾರ್  ಹೇಳಿದ್ದು...
ರಾಜ್ಯದ ಇತರೆಲ್ಲ ಪತ್ರಿಕೆಗಳ ನಡುವೆ ಪ್ರತಿಷ್ಠೆ ಮತ್ತು ಒಂದು ತೂಕ ಇಟ್ಟುಕೊಂಡಿದ್ದ ಪ್ರಜಾವಾಣಿ ಇಂತಹ ಸಂಕುಚಿತ ಧೋರಣೆ ಪ್ರದರ್ಶಿಸುತ್ತದೆ ಎಂಬುದು ಅರಗಿಸಿಕೊಳ್ಳಲಾಗದ ಸಂಗತಿ. ಪತ್ರಿಕೆಗಳು ಪತ್ರಕರ್ತರ ಮನಸ್ಥಿತಿಯಂತೆ ನಡೆಯಬಾರದು, ಅದು ಯಾವತ್ತಿದ್ದರೂ ಸರ್ವರ ಪ್ರತಿನಿಧಿಯಾಗಿರುತ್ತದೆ ಮತ್ತು ಜನರ ಪತ್ರಿಕೆಯಾಗಿರುತ್ತದೆ ಎಂಬುದನ್ನು ಮರೆಯಬಾರದು. ಆದರೆ ಪ್ರಜಾವಾಣಿ ಇಂತಹ ಧೋರಣೆ ಪ್ರದರ್ಶಿಸಿದ್ದರೆ ಅದಕ್ಕೆ ಕಾರಣ ಅದನ್ನು ನಿರ್ವಹಿಸುವವರ ಮನಸ್ಥಿತಿ ಕಾರಣವಾಗಿರುತ್ತೆ,ಇದು ಪತ್ರಿಕಾ ಧರ್ಮಕ್ಕೆ ವಿರುದ್ಧವಾದುದು, ಅಂತಹ ಜನರಿಗೆ ಧಿಕ್ಕಾರವಿರಲಿ.

ವೈಯಕ್ತಿಕ ತೇಜೋವಧೆಗೆ ಇಳಿಯದ, ವಿಚಾರಪೂರ್ಣವಾದ, ಆರೋಗ್ಯಕರ ಚರ್ಚೆಗೆ ಹಾದಿ ಮಾಡಿಕೊಡುವ ಇಂಥ ಕಮೆಂಟ್‌ಗಳಿಗೆ ಸ್ವಾಗತ.-ಸಂ

2 comments:

 1. ಪ್ರಜಾವಾಣಿಯಲ್ಲಿ ರಂಜಾನ್ ದರ್ಗಾ ಅವರ ಹೆಸರು ಬಿಟ್ಟಿರುವುದು ನನಗೆ ಆಶ್ಚರ್ಯದ ವಿಷಯವಲ್ಲ. ಪ್ರಜಾವಾಣಿಯಲ್ಲಿ ಇಂತಹ ಬಹಿಷ್ಕೃತರ ಒಂದು ಪಟ್ಟಿಯೇ ಇದೆ.
  ಇದೊಂದು ರೀತಿಯ ಅಸ್ಪೃಶ್ಯತೆ. ಸ್ಪರ್ಶ ಇರುವಲ್ಲಿ ಮಾನವೀಯ ಸಂಬಂಧಗಳು ಗಟ್ಟಿಯಾಗಿರುತ್ತವೆ. ಅಲ್ಲಿ ಸಲುಗೆ, ಆತ್ಮೀಯತೆ, ಪರಸ್ಪರ ನಂಬಿಕೆಗಳು ಕೆಲಸ ಮಾಡುತ್ತವೆ. ಪ್ರಜಾವಾಣಿಯಲ್ಲಿ ಅಂತಹ ಆತ್ಮೀಯ ವಾತಾವರಣ ಕಳೆದು ಹೋಗಿದೆ. ವಿಜಯ ಕರ್ನಾಟಕದಲ್ಲಿ ಅರ್ಧ ಏಕರೆ, ಮುಕ್ಕಾಲು ಏಕರೆ ಭೂಮಿಯನ್ನು ಅಂಕಣಕಾರರರಿಗೆ ಭೋಗ್ಯಕ್ಕೆ ಕೊಟ್ಟಂತೆ ಪ್ರಜಾವಾಣಿಯಲ್ಲಿ ಎಡಿಸನ್ ಮಾಡಿ ಅಲ್ಲಿ ಭೋಗ್ಯಕ್ಕೆ ಕೊಡಲಾಗಿದೆ. ಈ ಭೋಗ್ಯ ಪಡೆದವರು ಸಾಮಂತ ಅರಸರಂತೆ ೨, ೩, ೪ ಫೇಜು ಗುತ್ತಿಗೆ ಪಡೆದು ಏನು ಬೇಕಾದರೂ ಅದರಲ್ಲಿ ಮಾಡುತ್ತಿದ್ದಾರೆ.
  ಅದೃಷ್ಠವಶಾತ್ ರಾಜ್ಯ, ದೇಶ ಫೇಜುಗಳು ಅವರ ಕೈ ವಶವಾಗಿಲ್ಲ. ರಾಜ್ಯಮಟ್ಟದ ಸುದ್ದಿ ಕಾಲಂನ್ನು ಅವರು ಬದಲಿಸಿ ಸ್ಥಳೀಯ ಸುದ್ದಿಯನ್ನೇ ರಾಜ್ಯಮಟ್ಟದ ಸುದ್ದಿ (ಅದೆಂತಹ ರಾಜ್ಯಮಟ್ಟ ?)ಯನ್ನಾಗಿ ಅವರು ಬಿಂಬಿಸಬಹುದು.
  ವಿಜಯನಗರ ಸಾಮ್ರಾಜ್ಯ ವಿಸ್ತರಣೆಯೊಳಗೆ ಒಡಕಿನ ಬೀಜ ಇಟ್ಟುಕೊಂಡಿತ್ತು. ಪಾಳೇಗಾರರನ್ನು ಹೆಚ್ಚಿಸಿಕೊಂಡು ಸಾಮ್ರಾಜ್ಯ ವಿಸ್ತರಿಸಿ, ಅದೇ ಪಾಳೇಗಾರರು ಸ್ವತಂತ್ರವಾಗಿ ಘೋಷಿಸಿಕೊಂಡು ವಿಜಯನಗರ ಸಾಮ್ರಾಜ್ಯವನ್ನು ನಿರ್ನಾಮ ಮಾಡಿ ಹಾಕಿದರು. ಪ್ರಜಾವಾಣಿಗೂ ಇದು ಅನ್ವಯಿಸುತ್ತದೆ. ಎಚ್ಚರವಾಗಲು ಇನ್ನೂ ಕಾಲ ಮಿಂಚಿಲ್ಲ.
  - ಅನಾಮಿಕ

  ReplyDelete
 2. ಪ್ರಜಾವಾಣಿಯಲ್ಲಿ ರಂಜಾನ್ ದರ್ಗಾ ಅವರ ಹೆಸರು ಬಿಟ್ಟಿರುವುದು ನನಗೆ ಆಶ್ಚರ್ಯದ ವಿಷಯವಲ್ಲ. ಪ್ರಜಾವಾಣಿಯಲ್ಲಿ ಇಂತಹ ಬಹಿಷ್ಕೃತರ ಒಂದು ಪಟ್ಟಿಯೇ ಇದೆ.