Saturday, April 2, 2011

ಪತ್ರಕರ್ತರ ಮಂತ್ರಿ ಮಂಡಲ ಹೀಗಿರಬಹುದೇ? ಮೂರ್ಖರ ದಿನದ ವಿಶೇಷ

ಒಂದು ವೇಳೆ ಪತ್ರಕರ್ತರೆಲ್ಲ ಸೇರಿ ಒಂದು ರಾಜಕೀಯ ಪಕ್ಷ ಕಟ್ಟಿದರೆ? ಪತ್ರಕರ್ತರ ಈ ರಾಜಕೀಯ ಪಕ್ಷ ಅಧಿಕಾರಕ್ಕೂ ಬಂದರೆ? ಯಾರ‍್ಯಾರಿಗೆ ಯಾವ ಯಾವ ಸಚಿವ ಸ್ಥಾನ ದೊರೆಯಬಹುದು? ಮೂರ್ಖರ ದಿನಾಚರಣೆಗಾಗಿ ನಮ್ಮ ಅನಾಮಿಕ ಓದುಗರೊಬ್ಬರು ಒಂದು ಪಟ್ಟಿಯನ್ನು ಕಳುಹಿಸಿದ್ದಾರೆ. ಓದಿ, ಹೊಟ್ಟೆ ತುಂಬಾ ನಕ್ಕು ಬಿಡಿ.

ಕೆ.ಎನ್.ಶಾಂತಕುಮಾರ್: ಕ್ರೀಡೆ
ಪದ್ಮರಾಜ ದಂಡಾವತಿ: ಲೋಕೋಪಯೋಗಿ
ವಿಶ್ವೇಶ್ವರ ಭಟ್: ಮಾಹಿತಿ ತಂತ್ರಜ್ಞಾನ
ಇ.ರಾಘವನ್: ಹಣಕಾಸು, ಕಂದಾಯ
ರಂಗನಾಥ್ ಎಚ್.ಆರ್.: ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರ
ರವಿ ಬೆಳಗೆರೆ: ಶಿಕ್ಷಣ ಮತ್ತು ಆರೋಗ್ಯ
ಅನಂತ ಚಿನಿವಾರ್: ಗಣಿ ಮತ್ತು ಭೂವಿಜ್ಞಾನ
ದು.ಗು.ಲಕ್ಷ್ಮಣ್: ಮುಜರಾಯಿ
ರಾಧಾಕೃಷ್ಣ ಬಡ್ತಿ: ನೀರಾವರಿ, ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
ಲಕ್ಷ್ಮಣ ಕೊಡಸೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಜಿ.ಎನ್.ಮೋಹನ್: ಒಳಾಡಳಿತ, ಗುಪ್ತಚರ ಇಲಾಖೆ
ಕೆ.ಎನ್.ನಾಗೇಶ್(ಸಮಯ): ಕೃಷಿ, ತೋಟಗಾರಿಕೆ
ಸಂಧ್ಯಾ ಪೈ: ಮಹಿಳಾ ಮತ್ತು ಮಕ್ಕಳ ಕಲ್ಯಾಣ, ನಿರಾಶ್ರಿತರ ಪುನರ್ವಸತಿ
ಗಿರೀಶ್ ರಾವ್ (ಜೋಗಿ): ಗ್ರಂಥಾಲಯ
ಹುಣಸವಾಡಿ ರಾಜನ್: ಸಹಕಾರ
ಕನ್ನಡಪ್ರಭ ಡಾ ವೆಂಕಿ: ವೈದ್ಯಕೀಯ ಶಿಕ್ಷಣ
ಕರಾವಳಿ ಅಲೆ ಸೀತಾರಾಂ: ಕಾರಾಗೃಹ
ರವಿ ಹೆಗಡೆ: ವಿಜ್ಞಾನ ಮತ್ತು ತಂತ್ರಜ್ಞಾನ
ಇಂದ್ರಜಿತ್ ಲಂಕೇಶ್: ಯುವಜನ ಸೇವೆ
ಅಬುಸಲಾಮ್ ಪುತ್ತಿಗೆ: ವಕ್ಫ್, ಅಲ್ಪಸಂಖ್ಯಾತರ ಕಲ್ಯಾಣ
ಗಂಗಾಧರ ಮೊದಲಿಯಾರ್: ವಾರ್ತಾ ಮತ್ತು ಪ್ರಚಾರ
ಪ್ರತಾಪ್ ಸಿಂಹ: ಯೋಜನೆ, ಅಂಕಿ-ಸಂಖ್ಯೆ, ನಗರಾಭಿವೃದ್ಧಿ, ಬಿಡಿಎ
ಲೋಕೇಶ್ ಕಾಯರ್ಗ: ಬಂದರು, ಮೀನುಗಾರಿಕೆ
ಉಮಾಪತಿ ಮತ್ತು ದಿನೇಶ್ ಅಮೀನ್ ಮಟ್ಟು: ದೆಹಲಿ ವಿಶೇಷ ಪ್ರತಿನಿಧಿಗಳು
ಡಾ. ಆರ್.ಪೂರ್ಣಿಮ: ಮಹಿಳಾ ಮತ್ತು ಮಕ್ಕಳ ಕಲ್ಯಾಣ
ಲಕ್ಷ್ಮಣ ಹೂಗಾರ್: ಸಮಾಜ ಕಲ್ಯಾಣ
ಶಿವಸುಬ್ರಹ್ಮಣ್ಯ: ಅರಣ್ಯ 
ಮನೋಜ್ (ಕಸ್ತೂರಿ): ಕಾರ್ಮಿಕ
ಅಬ್ಬೂರು ರಾಜಶೇಖರ: ರೇಷ್ಮೆ
ದೀಪಕ್ ತಿಮ್ಮಯ ಮತ್ತು ರಾಧಿಕಾ ಭಾರದ್ವಾಜ್: ವಯಸ್ಕರ ಶಿಕ್ಷಣ
ತಿಮ್ಮಪ್ಪ ಭಟ್: ಸಣ್ಣ ಉಳಿತಾಯ

ಎಲ್ಲ ಸರಿ, ಮುಖ್ಯಮಂತ್ರಿ ಯಾರು ಅಂತಾನೇ ಹೇಳಲಿಲ್ಲ ಅಂದಿರಾ? ಮುಖ್ಯಮಂತ್ರಿ ಕುರ್ಚಿಯನ್ನು ಬಿ.ಎಸ್.ಯಡಿಯೂರಪ್ಪನವರು ಬಿಟ್ಟುಕೊಡುವುದುಂಟೇ? ಅವರೂ ಸಹ ಪತ್ರಿಕೆಯೊಂದಕ್ಕೆ ಸಂಪಾದಕರಾಗಿಯಾದರೂ, ಪಕ್ಷ ಸೇರಿ ಅವರೇ ಮುಖ್ಯಮಂತ್ರಿಯಾಗುತ್ತಾರೆ.

ಇನ್ನು ಇಂಧನ ಇಲಾಖೆಗೆ ಮಂತ್ರಿ ಯಾರು ಅಂತನೂ ಕೇಳಬೇಡಿ. ಯಡಿಯೂರಪ್ಪನವರ ಮಂತ್ರಿ ಮಂಡಲದಲ್ಲಿ ಶೋಭಾ ಇಲ್ಲದಿದ್ದರೆ ಹೇಗೆ? ಅವರೂ ಸಹ ಪತ್ರಕರ್ತರಾಗಿ ರೂಪಾಂತರಗೊಳ್ಳುತ್ತಾರೆ ಬಿಡಿ.

ಸಂಪುಟದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗದವರಿಗೆ ನಿಗಮ ಮಂಡಳಿಗಳಲ್ಲಿ ಸ್ಥಾನ ಒದಗಿಸಲಾಗುವುದು.

23 comments:

  1. Shreesha saar avaran Power minister madabahudiththu

    ReplyDelete
  2. For Education minister of State and Deputy minister you will get few people who runs schools, I knew two persons one to three person..one in Sirsi(suvarnatv), Bangalore(another TV) & Mangalore(ex journalsit)

    ReplyDelete
  3. speaker G N Mohan agbahuditthappa.......... left gu ok right gu ok............. ree belegere matte Gowri lankesh opposite party leadersu kanree..........

    ReplyDelete
  4. G N MOHAN Speaker bestu eththu right & leftu
    Cuba & bukana kere balance..

    ReplyDelete
  5. very good analysis. you could create some more posts of ministries according to their spl.talents. there are some more journalists with many more hidden talents.!

    ReplyDelete
  6. press club nali party yavaga..? pramanavachana mugida mela..?

    ReplyDelete
  7. ಅಬಕಾರಿ ಖಾತೆಗೆ ಸಖತ್ ಪೈಪೋಟಿನಾ...?

    ReplyDelete
  8. ಸಂಪಾದಕೀಯ ಪ್ರಾದೇಶಿಕ ಪಾರ್ಟಿನಾ...?

    ReplyDelete
  9. one important man left out that is R.P.Jgadesh, he is a good planter, deserve ministry of plantation(news), and one more thing which might create dissidents in the ruling party; that is taking K.N.Shanth kumar in to the minisry. He is not a journalist, owner declared himself as editor. of course defectors has to be satisfied! ma.ponnappa may claim the ministry of sports is not it? A good joke!

    -Anonymous

    ReplyDelete
  10. Consider ARUN of TNIE for Rural development and other Karnataka development

    ReplyDelete
  11. ಈ ಸಚಿವ ಸಂಪುಟದಲ್ಲಿ ನಮ್ಮ ಹಾಸನ ಜಿಲ್ಲೆಗೆ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ. ಮುಖ್ಯಮಂತ್ರಿಗಳು ಇತ್ತ ಗಮನ ಹರಿಸಬೇಕು !

    ReplyDelete
  12. U forgot very important portfolio of NOrth Karnataka development & Najundappa report implementation, for P.Rajendra of Hosadigantha and u may consider him as new Lokayuktha also

    ReplyDelete
  13. ಕೆಲವು ಯಡವಟ್ಟುಗಳಿವೆ.... ಹಾಗೇಅರಣ್ಯ ಖಾತೆಯನ್ನು ಮತ್ತೊಮ್ಮೆ ಪರಿಶೀಲಿಸಿದರೆ ಹೇಗೆ.

    ReplyDelete
  14. ಪತ್ರಿಕೋದ್ಯಮದಲ್ಲಿದ್ದು ಪ್ರಸ್ತುತ ಮಾಧ್ಯಮ ಸಂಪರ್ಕಾಧಿಕಾರಿಗಳ ಪಾತ್ರವನ್ನು ಸಮರ್ಥ (?) ವಾಗಿ ನಿರ್ವಹಿಸುವ ಕೆಲ ಮಾಜಿ ಪತ್ರಕರ್ತರ ಗಡಣವೇ ನಮ್ಮ ಮುಂದೆ ಇದೆ. ಈ ಮಂತ್ರಿ ಮಂಡಲದಲ್ಲಿ ಮಾಧ್ಯಮ ಸಂಪಾರ್ಕಾಧಿಕಾರಿಗಳು ಬೇಡವೇ ? ಈ ಮೂರ್ಖರ ದಿನದ ಪತ್ರಕರ್ತರ ಸಚಿವ ಮಂಡಲದಲ್ಲಿ ಕೆಲವು ಪಿ.ಆರ್.ಓಗಳನ್ನು ಸೇರಿಸಿಕೊಳ್ಳಿ, ಭಾಳ ಅನುಕೂಲಕ್ಕೆ ಬರುತ್ತಾರೆ.
    ರಾಜು ಅಡಕಳ್ಳಿ -
    ನಾಗರಾಜ ಜಮಖಂಡಿ
    ಕೆ.ಸಿ.ಸದಾನಂದ
    ರವಿಶಂಕರ ಬೆಟ್ಟಂಪಾಡಿ
    ಎಂ.ಜೆ ಶ್ರೀಕಾಂತ್ ಹಾಗೂ ಇನ್ನಿತರರು

    ReplyDelete
  15. ಪತ್ರಕರ್ತರು ಯಾರು, ನಮ್ಮ ನಡುವಿನ ರಾಜಕಾರಣಿಗಳು ಯಾರು ಎಂಬುದರ ವಿಂಗಡಣೆ ಚೆನ್ನಾಗಿದೆ. ಪಟ್ಟಿಯಲ್ಲಿ ಇಲ್ಲದ ಎಲ್ಲ 'ಪತ್ರಕರ್ತ'ರಿಗೂ ಅಭಿನಂದನೆಗಳು

    ReplyDelete
  16. ಅರಣ್ಯ KATTUVA VELEGE ADANNU SWADHEENA MAADUVAVARU BARABAHU ALVE ?

    ReplyDelete
  17. nimage yaava khate itkondri ?

    ReplyDelete
  18. ಅಬಕಾರಿ (ಖಾತೆ)ಕ್ಯಾತೆ ..:) ನೀವೇ ಇಟ್ಕೊಂಡಿರೋ ಹೇಗೆ?

    ReplyDelete
  19. Ravi Belagereyavarige Abakaari kooda serisbahuditteno!

    ReplyDelete
  20. uttara karnatakkke teera anya aagide

    ReplyDelete
  21. Do you know, It was fashion going to jail in the time of freedom struggle..for more read Todays Vijay Karnataka of Times Gorop..THey published a secceond grade article on RSS founder and it says RSS leader restrained from participating in freedom strigle as it was then fashion going to jail...
    HO god, Shree Raama, Vishwada Ishwara neene kaapadu

    ReplyDelete
  22. ಕೆಲವು ಯಡವಟ್ಟುಗಳಿವೆ. ಮತ್ತೊಮ್ಮೆ ಸಂಪುಟ ಪುನರಚನೆ ಮಾಡುವುದು ಒಳಿತು ಅಂತ ಕಾಣುತ್ತೆ.ಇಲ್ಲವಾದಲ್ಲಿ ಭಿನ್ನಮತಕ್ಕೆ ಕಾರಣವಾಗಿ ಸರ್ಕಾರ ಪತನ ಗ್ಯಾರಂಟಿ..

    ReplyDelete