Saturday, January 22, 2011

ಆರು ಕೋಟಿ ಕನ್ನಡಿಗರಿಗೆ ಅವಮಾನವಾಗಿದೆಯೇ?


ಇದು ಪ್ರಜಾವಾಣಿಯ ಇಂದಿನ ಸಂಚಿಕೆಯಲ್ಲಿ ಪ್ರಕಟಗೊಂಡಿರುವ ಪಿ. ಮಹಮದ್ ಅವರ ಚಿನಕುರುಳಿ ಪಂಚ್. ರಾಜಕಾರಣಿಗಳು ತಮ್ಮ ಸ್ಥಾನಕ್ಕೆ, ಮಾನಕ್ಕೆ ಧಕ್ಕೆಯಾದಾಗಲೆಲ್ಲ ಇದು ಇಡೀ ರಾಜ್ಯದ ಜನತೆಗೆ ಆದ ಅವಮಾನ ಎಂದು ಹೇಳಿಕೊಳ್ಳುವುದು ಮಾಮೂಲು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಮೊಕದ್ದಮೆ ದಾಖಲಿಸಲು ಇಬ್ಬರು ವಕೀಲರಿಗೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅನುಮತಿ ನೀಡಿರುವುದು ನಿಜಕ್ಕೂ ರಾಜ್ಯದ ಆರು ಕೋಟಿ ಜನತೆಗೆ ಅವಮಾನ ಮಾಡಿದಂತಾಗಿದೆಯೇ?

ನಮಗಂತೂ ಹಾಗನ್ನಿಸುತ್ತಿಲ್ಲ, ನಿಮಗೆ?

6 comments:

  1. ELLA..ELLAVE..ELLA

    ReplyDelete
  2. Its not shame for kannadigas but to the CM only. Governor really took a wrong decision earlier by giving Yeddi another chance to prove his majority. This time if Governor spares the government the common people of the state will curse Bharadwaj rather than Mr Yeddi(who shortly becomes the former CM of Karnataka)Muhammed who regularly gives his silent response with grea retoric has not spared this time too. And one more thing i would like to tell u is that u never written about the socially committed advocates Mr Sirajan Basha and Mr. K.N.Balaraj. Hats off to them for representing the state.

    ReplyDelete
  3. With the ruling government party workers taking to the streets, it is proved that the government has no social commitment and has no interest in protecting the interest of the people of the state . So, it is only working towards to be in the chair. that's it.

    ReplyDelete
  4. rajjapalara krama sari eede. namma swarthakke janara bali eeke mr. yaddi. nivu maadida akrama sampattannu jarige hanchiddera ..?

    ReplyDelete
  5. ನಿಮಗೆ ಹಾಗೆ ಅನ್ನಿಸುವುದು ಸಾಧ್ಯವೇ ಇಲ್ಲ. ನಿಮ್ಮ ಬರಹಗಳು ಕಾಂಗ್ರೆಸ್ ಪ್ರಣಾಳಿಕೆಯಂತಿರುತ್ತವಲ್ಲ!

    ReplyDelete
  6. ನಿಮಗೆ ಯಡಿಯೂರಪ್ಪ ಅವರಿಗೆ ಬೆಂಬಲವಾಗಿ ನಿಲ್ಲಲು ಇಷ್ಟವಾಗದೆ ಇರಬಹುದು .ಹಾಗೆಂದು ಕಾಂಗ್ರೆಸ್ ಏಜೆಂಟ್ಗಿಂತಲೂ ಒಂದು ಹೆಜ್ಜೆ ಮುಂದೆ ಇರುವ ರಾಜ್ಯಪಾಲರ ಬಗ್ಗೆ ಏಕೆ ನಿಮ್ಮದು ಮೆದು ಧೋರಣೆ ? ಬಿಜೆಪಿ ಸರ್ಕಾರ ರಚನೆಯಾದ ದಿನದಿಂದಲೇ ಸಿಂಹಸ್ವಪ್ನವಾಗಿ ಕಾಡಿದ ರಾಜ್ಯಪಾಲರು ಬೇರೆ ರೀತಿಯ ಕ್ರಮ ಕೈಗೊಂಡಿದ್ದು ಸರಿ ಇರಬಹುದು .ಆದರೆ ಮುಖ್ಯಮಂತ್ರಿ ಕೇವಲ ಬಿಜೆಪಿಗೆ ಸೇರಿದವರಲ್ಲ.ಆರು ಕೋಟಿ ಜನರ ಪ್ರತಿನಿಧಿ ಅವರು.ಬಿಜೆಪಿ ವಿರೋಧಿಗಳಿಗೂ ಅವರೇ ಸಿ.ಎಂ ತಾನೇ ? ಅವರನ್ನು ಕಳ್ಳ ಎನ್ನುವಂತೆ ರಾಜ್ಯಪಾಲರು ಹೇಳುವುದು ಜನರಿಗೆ ಮಾಡುವ ಅವಮಾನವೇ ಹೌದು.ಅದಕ್ಕೆ ಸರಿಯಾಗಿ ಬಿಜೆಪಿ ವಿರೋಧಿಗಳು ರಾಜ್ಯಪಾಲರನ್ನುಒಲೈಸುತ್ತಿರುವಾಗಲೇ ,ಮುಖ್ಯಮಂತ್ರಿ ವಿರುಧ್ಧ ಕೇಸು ಹಾಕಲು ಅನುಮತಿ ನೀಡಿರುವುದು ಅನುಮಾನಕ್ಕೆ ಕಾರಣವಾಗಿದೆ. ಆರು ಜನರು ಸೇರಿ ಆಯ್ಕೆ ಮಾಡಿ ರಾಜ್ಯಪಾಲರನ್ನು ಕಲಿಸುತ್ತಾರೆ.ಆದರೆ ಕೋಟಿಗೂ ಹೆಚ್ಚು ಮಂದಿ ಮತ ನೀಡಿ ಗೆಲ್ಲಿಸಿದವರು ಮುತರ್ಕಖ್ಯಮಂತ್ರಿಯಾಗ್ತಾರೆ.ಹೀಗಾಗಿ ಆರು ಜನರ ಪ್ರತಿನಿಧಿ , ಆರು ಕೋಟಿ ಜನರ ಪ್ರತಿನಿಧಿಯನ್ನು ಅವಮಾನ ಮಾಡಬಾರದು ಎನ್ನುವುದು ಸಹಜ .ಸಂಪಾದಕೀಯಕ್ಕೆ ಅದರಲ್ಲಿ ತಪ್ಪು ಕಂಡಿದ್ದು ಸರಿಯಲ್ಲ.

    ReplyDelete