Monday, March 28, 2011

ಪತ್ರಕರ್ತ, ಜ್ಯೋತಿಷ್ಯ ಇತ್ಯಾದಿ ಕುರಿತು ರವಿ ಬೆಳಗೆರೆ ಬರೆದದ್ದು...


ಮಾಧ್ಯಮಗಳ ಜ್ಯೋತಿಷ್ಯ ಮೋಹ, ಅವುಗಳಿಂದಾಗುತ್ತಿರುವ ಪರಿಣಾಮಗಳ ಕುರಿತು ರವಿ ಬೆಳಗೆರೆ ಈ ವಾರದ ಹಾಯ್ ಬೆಂಗಳೂರ್ ಪತ್ರಿಕೆಯ ಸಂಪಾದಕೀಯದಲ್ಲಿ ಬರೆದಿದ್ದಾರೆ. ಜತೆಗೆ ಮಾಧ್ಯಮ ರಂಗ ಎದುರಿಸುತ್ತಿರುವ ಭ್ರಷ್ಟಾಚಾರದ ಆರೋಪಗಳು, ಪತ್ರಕರ್ತರ ನಡುವಿನ ಜಗಳಗಳು ಇತ್ಯಾದಿಗಳನ್ನೂ ಇಲ್ಲಿ ಪ್ರಸ್ತಾಪಿಸಿದ್ದಾರೆ. ಸಂಪಾದಕೀಯ ಬ್ಲಾಗ್‌ನ ಉಲ್ಲೇಖವೂ ಈ ಬರಹದಲ್ಲಿದೆ.

....ಸಂಪಾದಕೀಯ ಎಂಬ ಬ್ಲಾಗ್‌ನಲ್ಲಿ ಈ ಬಗ್ಗೆ ವಿಸ್ತ್ರತ ಚರ್ಚೆಯಾಗಿದೆ. ಇದೇ ಬ್ಲಾಗ್‌ನಲ್ಲಿ ರಿಯಾಲಿಟಿ ಶೋಗಳ ಬಗ್ಗೆಯೂ ಪ್ರತಿಭಟನೆ ವ್ಯಕ್ತವಾಗಿದೆ. ಬಹುಶಃ ಪತ್ರಿಕೋದ್ಯಮದ ಬಗ್ಗೆ ಇಷ್ಟು ವಿಸ್ತಾರವಾದ ಚರ್ಚೆ ಹಿಂದೆಂದೂ ಆಗಿರಲಿಲ್ಲ. ಓದುಗ ಎಚ್ಚೆತ್ತಿದ್ದಾನೆ. ಅಷ್ಟು ಸಾಕು ಎಂದು ರವಿ ಬರೆದಿದ್ದಾರೆ. ನೀವೂ ಒಮ್ಮೆ ಓದಿ.

10 comments:

  1. ಒಂದೊಳ್ಳೆ ಕೆಲಸ ಮಾಡಿದರೆ ಫಲಶೃತಿ ನಿಧಾನ ಎಂಬಂತೆ ಸಂಪಾದಕೀಯಕ್ಕೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಉತ್ತಮರು ಉತ್ತಮವಾದುದನ್ನು ಒಪ್ಪುತ್ತಾರೆ. ಹಾಯ್ ಚಿತ್ತ ಸಂಪಾದಕೀಯದತ್ತ!!!!!!!!!!!

    ReplyDelete
  2. ಹಲೋ ಸಂಪಾದಕೀಯ ದವರೆ , ಏನ್ರೀ ಓದೋದು? ಒಂದು ಪುಟ ಮಾತ್ರ ಪ್ರಕಟಿಸಿದ್ದೀರ . ಅದು ಇನ್ನೊಂದು ಪುಟ ಕ್ಕೆ ಮುಂದುವರೆದಿದೆ . ಸಂಪೂರ್ಣ ಲೇಖನ ಎಲ್ರಿ?

    ReplyDelete
  3. Ravi is more practical for life, than other people atleast than these false astroligists

    ReplyDelete
  4. Sir,
    Please attach the files (copy of Hi.Bangalore) in such a way that it can be readable.We are outside the Karnataka we wont get the copy of the same.
    If you fulfill our reuqest...its of great use
    Thanks&Regards
    Shrath Chandra

    ReplyDelete
  5. Shrath Chandra
    You can click on that image attached, So you can read it.
    Mohan

    ReplyDelete
  6. Dear Sampadakeeya,

    You guys are doing a great job exposing the conmen astrologers. Why do you need approval by a hypocrite like Ravi Belagere for the good job you are doing? This guy is solely responsible for ruining the life of a entire generation of youngsters by his glorified writings on rowdyism/prostitution. What Lankesh did to make the young generation of his time to be free thinkers and politically aware, this RB has mislead them into the wrong way of rowdyism and escapism.

    ReplyDelete
  7. Readers like us have been witnessing that there has been a sea-change in Sampadakeeya if the write-ups from the beginning are considered. In the intial stage, the Blog focussed on media persons, and the media firms, which to some extent has sounded monotany. Noe the shift has taken with the blog taking socialistic issues that would in a way, influence people. Good doing..

    ReplyDelete
  8. ಸಂಪಾದಕೀಯದ ಲೇಖನ ನಿಜಕ್ಕೂ ಜಾಗೃತಿ ಹುಟ್ಟಿಸುತ್ತಿದೆ

    ReplyDelete
  9. pLEASE EXPOSE THE SO CALLED JOURNALIST-PRODUCERS OF tv CHANNELS WHO INVITE THESE FAKE JOTISHIS

    ReplyDelete
  10. ಕೆ ಎನ್ ಸಂಜೀವ ಮೂರ್ತಿ ಎಂಬ ಅವಿವೇಕಿಯನ್ನು ರವಿಬೆಳೆಗೆರೆ ಜ್ಯೋತಿಷಿಯೋ, ಪಂಡಿತನೋ? ಎಂದು ಪ್ರಶ್ನಿಸಿದ್ದಾರೆ.

    ಆತ ಇದಾವುದೂ ಅಲ್ಲ- ಬೆಂಗಳೂರಿನ ವೀರಸಂದ್ರದಲ್ಲಿರುವ ಕೆ ಮೋಹನ್ ಅಂಡ್ ಕಂ ಯಲ್ಲಿ ಸೆಕ್ಯುರಿಟಿ ಗಾರ್ಡು. ಅವಿನ್ಯೂ ರೋಡಿಗೆ ಹೋಗಿ ಅಲ್ಲಿ ಸಿಗುವ ಜ್ಯೋತಿಷ್ಯ ಪುಸ್ತಕಗಳನ್ನು ಕೆ ಜಿ ಲೆಕ್ಕದಲ್ಲಿ ಕೊಂಡುತಂದು, ಅದರಲ್ಲಿರುವ ವಿಷಯಗಳನ್ನು ಮಕ್ಕಿ ಕಾ ಮಕ್ಕಿ ಬರೆದು ಪತ್ರಿಕೆಗೆ ಕಳಿಸುವುದು ಈತನ ಹವ್ಯಾಸ.

    ಇದಕ್ಕೆ ಗೌರವ ಸಂಭಾವನೆಯೂ ಸಿಗುವುದುಂಟು.

    ಸಸ್ನೇಹ

    ಬಾಲ ಚಂದ್ರ

    ReplyDelete