ಸಂಪಾದಕೀಯದ ಕೆಲವು ಪೋಸ್ಟ್‌ಗಳಲ್ಲಿ ಕಾಣಿಸಿಕೊಂಡ ಕೆಲವರು ಥ್ಯಾಂಕ್ಸ್ ಹೇಳಿದ್ದಾರೆ. ಈ ಎಲ್ಲ ಧನ್ಯವಾದಗಳೂ ಓದುಗರಾದ ನಿಮಗೇ ಸಲ್ಲುತ್ತವೆ. ಅಂದ ಹಾಗೆ ಸಂಪಾದಕೀಯದಲ್ಲಿ ಬರೆಯುವ, ಪಾಲ್ಗೊಳ್ಳುವ ಮೂಲಕ ಇದನ್ನು ಮತ್ತಷ್ಟು ಉತ್ತಮ ಚರ್ಚಾವೇದಿಕೆಯನ್ನಾಗಿಸಿದ ಈ ಎಲ್ಲರಿಗೂ ನಮ್ಮ ಧನ್ಯವಾದಗಳು. ಸರ್ವರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು-ಸಂ
ನನ್ನ ಬಗೆಗೆ ಒಳ್ಳೆಯ ಮಾತನಾಡಿ ಬೆನ್ನು ತಟ್ಟಿ ಪ್ರೀತಿ ತೋರಿರುವ ಎಲ್ಲ ಹಿರಿಯ ಕಿರಿಯ ಮಿತ್ರರಿಗೆ ಕೃತಜ್ಞತೆಗಳು. ತಮ್ಮ ಸದ್ಭಾವನೆಯನ್ನು ಹೀಗೆಯೇ ಕಾಪಾಡಿಕೊಳ್ಳುವ ಪ್ರಯತ್ನ ಮಾಡುತ್ತೇನೆ.
ಆದರಗಳೊಂದಿಗೆ
-ಡಿ.ಉಮಾಪತಿ
Thanks for each one in the Editorial Team
It is my legitimate duty. Let us work together to recognize, uphold and to protect the rights of children (lesser human beings in this society) .If possible, all of us can meet once to draft the guidelines in a collective process and the same can be finalized later. I believe your rich experience and insights will bring value addition to the process
-Dr. Niranjanradhya.V.P
Namaste
It is nice that u hv pblshd it. Thanks for your support.
I got so many mails from media ppl.I really needed that.
nalme,
-CheThana Therthahalli
ಸಂಪಾದಕೀಯದಲ್ಲಿ ಅಂಕಣಗಳ ಬಗೆಗಿನ ಲೇಖನ ಓದಿ ಬಹಳ ಮಂದಿ ಮಿತ್ರರು ಪ್ರತಿಕ್ರಿಯಿಸಿದ್ದಾರೆ.. ಅಂಕಣಕಾರರು.. ರೀ, ನಿಮ್ಮ grading ನಲ್ಲಿ ನಮ್ಮನ್ನು ಎಲ್ಲಿಟ್ಟಿದ್ದೀರಿ ಅಂತ ತಮಾಷೆ ಮಾಡಿದರು. ಯಾವ ಪತ್ರಿಕೆ ಉದ್ದೇಶ ಇಟ್ಕೊಂಡು ಬರೆದಿರಿ ಅಂತ ಗೊತ್ತು ಅಂತ ಆತ್ಮೀಯ ಗೆಳೆಯರೊಬ್ಬರು ಹೇಳಿದರು. ಅನೇಕರು ಮಾಧ್ಯಮದ ಗೆಳೆಯರು ವೈಯುಕ್ತಿಕ ಫೋನ್ ಮೆಸೇಜ್ ಮಾಡಿ, thanku , ನಮಗೆ ಹೇಳಲು ಆಗದ್ದು.. ನೀವಾದ್ರು ಹೇಳಿದ್ರಿ ಅಂತ ತಮ್ಮ ಅಸಹಾಯಕತೆ ತೋಡಿಕೊಂಡರು.. ನಿಜವಾಗಿ ಹೇಳಬೇಕೆಂದರೆ, ನಾನು ಯಾರನ್ನೂ ಉದ್ದೇಶ ಇಟ್ಟುಕೊಂಡು ಬರೆದಿಲ್ಲ. ನನ್ನ ಸಂಕಟ ಓದುಗಳಾಗಿ ಹಂಚಿಕೊಂಡೆ ಅಷ್ಟೇ. ಇಷ್ಟು ಜನರಲ್ಲಿ ಅದು ಇತ್ತು ಅಂತ ಈಗ ಗೊತ್ತಾಯಿತು. specific ಆಗಿ ಬರೆಯಬೇಕಿತ್ತು ಎಂದು, ಅಂದರು ಕೆಲವರು.. ಎಲ್ಲಾರೂ ನಮ್ಮವರೇ.. ಯಾರನ್ನೂ ಹೆಸರಿಸುವುದು ಬೇಡ ಅನ್ನಿಸಿತು. sportive ಆಗಿ ತೊಗೋತಾರೆ ಅಂದ್ರೆ ಖಂಡಿತ ಉದಾಹರಣೆ ಸಹ ಕೊಡಬಹುದು.. ಇದು ಸೂಕ್ಷ್ಮವಿಚಾರ. ಎಲ್ಲರಿಗೂ ಅರ್ಥ ಆಗಿದೆ ಎಂದು ಭಾವಿಸುತ್ತೇನೆ. ಸಂಪಾದಕೀಯ ತಂಡ ಅಂಕಣ ಮೌಲ್ಯ ಮಾಪನ ಮಾಡಬೇಕು ಮತ್ತು ಹೇಗೆ ಅಂತ ಓದುಗರು ಹೇಳಿರುವುದು ಸಂತೋಷ ತಂದಿತು. ಪ್ರತಿಕ್ರಿಯೆ ನೀಡಿದ ಎಲ್ಲ ಸ್ನೇಹಿತರಿಗೂ ಕೃತಜ್ಞತೆಗಳು ಸಂಪಾದಕೀಯ ಬಳಗಕ್ಕೆ ಥ್ಯಾಂಕ್ಸ್. ನಮಸ್ಕಾರ
-ಬಿ.ಕೆ. ಸುಮತಿ
ಸಂಪಾದಕೀಯ ಬ್ಲಾಗ್ ಸಂಪಾದಕರಿಗೆ,
ಅಂಕಣ ಕುರಿತ ನನ್ನ ಬರಹ ಪ್ರಕಟಿಸಿದ್ದಕ್ಕೆ ಅನಂತಾನಂತ ಧನ್ಯವಾದಗಳು. ನನ್ನ ಬರಹಗಳಿಗೆ ನೀವು ನೀಡುತ್ತಿರುವ ಉತ್ತೇಜನಕ್ಕೆ ಮನಸ್ಸು ತುಂಬಿ ಬಂದಿದೆ.
-ಆನಂದ್ ಪಾಟೀಲ್

dhanyavaagalu.
ReplyDelete