Very Nice Sir... Sachin deserved this for his 22 year's Dedication, Hardwork & Love towards the Nation. And also all other teammates done well for this glorious Victory.
ಕನ್ನಡ ಪತ್ರಿಕೆಗಳು ವಿಶ್ವಕಪ್ ಫೈನಲ್ ಕವರ್ ಮಾಡಿದ ಬಗ್ಗೆ ನೀವ್ಯಾಕೆ ವಿಮರ್ಶೆ ಬರೆದಿಲ್ಲ? ಸಾಮಾನ್ಯವಾಗಿ ಇಂಥ ವಿಷ್ಯ ಕೈಗೆತ್ತಿಕೊಳ್ಳುವ ನೀವು ಈ ಕಾರ್ಟೂನ್ ಹಾಕಿ ಸುಮ್ಮನಾಗಿದ್ದೀರಲ್ಲ?
ರೀ ಸ್ವಾಮಿ, ಸಚಿನ್ ಔಟ್ ಆಗಿದ್ದಕ್ಕೆ ಭಾರತ ಗೆದ್ದಿದ್ದು ಅಂತೀರಲ್ರಿ, ಆಸ್ಟ್ರೇಲಿಯ ಮತ್ತು ಪಾಕಿಸ್ತಾನದ ವಿರುದ್ದ ಯಾರ್ರೀ ಆಡಿದ್ದು? ಯಾವುದಕ್ಕೂ ಸಚಿನ್ ಬಗ್ಗೆ ಸ್ವಲ್ಪ ತಿಳಿದುಕೊಂಡು ಮಾತಾಡ್ರಿ, ನಾಳೆ ನಿಮ್ಮ ಮಕ್ಕಳು ಸಚಿನ್ ಬಗ್ಗೆ ಏನಾದರೂ ಕೇಳಿದಾಗ ಅವರಿಗೆ ಉತ್ತರ ಕೊಡಕ್ಕಾದ್ರೂ ನಿಮಗೆ ಸ್ವಲ್ಪ ಜ್ಞಾನ ಇರಲಿ ಅಂತ....
ಸಚಿನ್ ಸೆಂಚುರಿ ಹೊಡೆದರೆ ಭಾರತ ಸೋಲುತ್ತೆ ಎನ್ನುವುದು ಶುದ್ದ ಸುಳ್ಳು. ಇದು ಒಂದು ತರಹ ಮೂಢನಂಬಿಕೆ, 48 ಒನ್ ಡೇ ಶತಕಗಳಲ್ಲಿ 33 ಸಲ ಭಾರತ ಗೆದ್ದಿದೆ, 1 ಸಲ ಟೈ ಆಗಿದೆ, 1 ಸಲ ಪಂದ್ಯ ರದ್ದಾಗಿದೆ.
Very Nice Sir... Sachin deserved this for his 22 year's Dedication, Hardwork & Love towards the Nation. And also all other teammates done well for this glorious Victory.
ReplyDeletesACHIN OUT ADA KARANA WIN AGIDDU
ReplyDeletebhusha...sachin bagge gottilla irbeku.....
ReplyDeleteಕನ್ನಡ ಪತ್ರಿಕೆಗಳು ವಿಶ್ವಕಪ್ ಫೈನಲ್ ಕವರ್ ಮಾಡಿದ ಬಗ್ಗೆ ನೀವ್ಯಾಕೆ ವಿಮರ್ಶೆ ಬರೆದಿಲ್ಲ? ಸಾಮಾನ್ಯವಾಗಿ ಇಂಥ ವಿಷ್ಯ ಕೈಗೆತ್ತಿಕೊಳ್ಳುವ ನೀವು ಈ ಕಾರ್ಟೂನ್ ಹಾಕಿ ಸುಮ್ಮನಾಗಿದ್ದೀರಲ್ಲ?
ReplyDeleteರೀ ಸ್ವಾಮಿ, ಸಚಿನ್ ಔಟ್ ಆಗಿದ್ದಕ್ಕೆ ಭಾರತ ಗೆದ್ದಿದ್ದು ಅಂತೀರಲ್ರಿ, ಆಸ್ಟ್ರೇಲಿಯ ಮತ್ತು ಪಾಕಿಸ್ತಾನದ ವಿರುದ್ದ ಯಾರ್ರೀ ಆಡಿದ್ದು? ಯಾವುದಕ್ಕೂ ಸಚಿನ್ ಬಗ್ಗೆ ಸ್ವಲ್ಪ ತಿಳಿದುಕೊಂಡು ಮಾತಾಡ್ರಿ, ನಾಳೆ ನಿಮ್ಮ ಮಕ್ಕಳು ಸಚಿನ್ ಬಗ್ಗೆ ಏನಾದರೂ ಕೇಳಿದಾಗ ಅವರಿಗೆ ಉತ್ತರ ಕೊಡಕ್ಕಾದ್ರೂ ನಿಮಗೆ ಸ್ವಲ್ಪ ಜ್ಞಾನ ಇರಲಿ ಅಂತ....
ReplyDeletesachin century hodedre india sotu hogutte... adakke elru aa thara heltidare..
ReplyDeleteBTW, India win aagiddu, dhoni ya luck ninda...
Final nalli toss sotadrinda...
ಸಚಿನ್ ಸೆಂಚುರಿ ಹೊಡೆದರೆ ಭಾರತ ಸೋಲುತ್ತೆ ಎನ್ನುವುದು ಶುದ್ದ ಸುಳ್ಳು. ಇದು ಒಂದು ತರಹ ಮೂಢನಂಬಿಕೆ, 48 ಒನ್ ಡೇ ಶತಕಗಳಲ್ಲಿ 33 ಸಲ ಭಾರತ ಗೆದ್ದಿದೆ, 1 ಸಲ ಟೈ ಆಗಿದೆ, 1 ಸಲ ಪಂದ್ಯ ರದ್ದಾಗಿದೆ.
ReplyDeleteWOw...what a support to MONEY making machine..!!
ReplyDeleteAnnna...
Ayyo...
corrupt...
minds
Nice cricket cartoon , like to see different topics, thanks Prakash
ReplyDeleteobbanadru melina prakash shetty ya cartoon bagge comments baredilla....cricket andre enappa hucchu ee janarige
ReplyDelete-harini